ಪ್ರಿಯಕರನ ಜತೆ ಸೆಕ್ಸ್ ಮಾಡುವಾಗ ಸಿಕ್ಕಿ ಬಿದ್ದ ಮಹಿಳೆ | ಪತಿಯ ಗುಪ್ತಾಂಗ ಹಿಚುಕಿ ಕೊಲ್ಲಲು ಯತ್ನಿಸಿದ ಪತ್ನಿ

ಬೆಂಗಳೂರು : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೊಡನೆ ಮಾತಿನ ಚಕಮಕಿ ನಡೆದು ಪ್ರಿಯಕರನ ಜೊತೆ ಗೂಡಿ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಆರೋಪದಡಿಯಲ್ಲಿ ಪತ್ನಿ ಮತ್ತು ಪ್ರಿಯಕರ ಜೈಲು ಸೇರಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ವೀರಭದ್ರ ಅವರ ಮರ್ಮಾಂಗ ಹಿಸುಕಿ

ಬೆಳ್ಳಾರೆ : ಅಸೌಖ್ಯದಿಂದ ಬಾಲಕ ಮೃತ್ಯು

ಸುಳ್ಯ : ಅಸೌಖ್ಯದಿಂದ ಬಳಲುತ್ತಿದ್ದ ಮೂರುವರೆ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ಎ.13 ರಂದು ವರದಿಯಾಗಿದೆ. ಬೆಳ್ಳಾರೆಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ನಿವಾಸಿ ರಮೇಶ್ ಪೈ – ಸವಿತಾ ಪೈ ದಂಪತಿಯ ಮೂರುವರೆ - ವರ್ಷದ ಮಗು ಹರ್ಷಿತ್ ಗೆ 6 ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಾಗ

ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ! | ವಿಡಿಯೋ ವೈರಲ್

ಹನುಮ ಜಯಂತಿ ದಿನವೇ ಆಂಜನೇಯ ಕಣ್ಣೀರು ಹಾಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರೋ ದೇವಸ್ಥಾನದಲ್ಲಿರುವ ಆಂಜನೇಯ ಕಣ್ಣೀರು ಹಾಕಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. https://youtu.be/BIV9kG0lFGc ವೈರಲ್ ವೀಡಿಯೋ ಇತಿಹಾಸ ಪ್ರಸಿದ್ಧ

ಈ ಶಾಲೆಯಲ್ಲಿ ಓದಿದವರಿಗೆ ಕ್ಯಾನ್ಸರ್ !

ಅಮೆರಿಕದ ನಗರ ನ್ಯೂಜೆರ್ಸಿಯ ವುಡ್ ಬ್ರಿಡ್ಜ್ ಪ್ರೀತ್ಯದಲ್ಲಿರುವ ಕೊಲೊನಿಯಾ ಹೈಸ್ಕೂಲ್‌ನಲ್ಲಿ ಓದಿದ್ದ ವಿದ್ಯಾರ್ಥಿಗಳಲ್ಲಿ ಸುಮಾರು 100 ಜನರಿಗೆ ಗ್ಲಿಬೋಬ್ಲಾಸ್ಟೋಮಾ ಎಂಬ ಮೆದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕುರಿತಂತೆ ಸ್ಥಳೀಯ ಸರಕಾರ ತನಿಖೆಗೆ ಆದೇಶಿಸಿದೆ. ಗಮನಾರ್ಹ

ಏಲಿಯನ್‌ಗೆ ಸ್ಪೆಷಲ್ ಕಬಾಬ್ ಕಳಿಸಿದ ಟರ್ಕಿಯ ಶೆಫ್ !

ಆಕಾಶದೆತ್ತರಕ್ಕೆ ಕನಸು ಕಾಣುವುದು ಎಂಬ ವಾಕ್ಯವನ್ನು ಕೇಳಿರುತ್ತೀರಿ, ಆದರೆ ಆ ಕನಸನ್ನು ಅಕ್ಷರಶಃ ನನಸು ಮಾಡ ಹೊರಟವರ ಬಗ್ಗೆ ಕೇಳಿದ್ದೀರಾ ? ಹೌದು ಈ ಕೆಲಸಕ್ಕೆ ಟರ್ಕಿಯ ಕಬಾಬ್‌ ಅಂಗಡಿಯ ಮಾಲೀಕನೊಬ್ಬ ರೆಡಿಯಾಗಿದ್ದಾರೆ. ಅಂತರಿಕ್ಷಕ್ಕೆ ತನ್ನ ಕನಸನ್ನು ಪಾರ್ಸೆಲ್ ಮಾಡಿದ್ದಾರೆ. ಆತ ಮಾಡಿದ

ದಿನವಿಡಿ ಮೊಳಗಿದ ಕೋಲು ಕೋಲಣ್ಣ ಕೋಲೆ ಸದ್ದು..!
ಬೇಸಗೆ ಶಿಬಿರದ ಐದನೇ ದಿನ ಜನಪದೀಯ ನೃತ್ಯಕ್ಕೆ ಚಿಣ್ಣರ ಹೆಜ್ಜೆ

ಮುಕ್ಕೂರು: ಸೌರಮಾನ ಯುಗಾದಿಯೊಂದಿಗೆ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಬೇವು-ಬೆಲ್ಲದ ರುಚಿ ಸವಿಯುತ್ತ ದಿನಚರಿ ಪ್ರಾರಂಭಿಸಿದ ಚಿಣ್ಣರು ನಂತರ ಕೋಲು ಕೋಲಣ್ಣ ಕೋಲೆ ಎನ್ನುತ್ತಾ ಜನಪದೀಯ ನೃತ್ಯ ಕಲಿಕೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು..! ಮುಕ್ಕೂರು ಉಚಿತ ಬೇಸಗೆ ಶಿಬಿರದ ಐದನೇ ದಿನ

ಮಂಗಳೂರು: ಬುರ್ಖಾಗಳ ಬಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ ವಶ

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕನಿಂದ 5.34 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ

ಪಿಎಫ್‌ಐ ಭವಿಷ್ಯ ಅಡಕತ್ತರಿಯಲ್ಲಿ ! ನಿಷೇಧಕ್ಕೆ ಕೇಂದ್ರ ಚಿಂತನೆ

ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಸಂಘಟನೆಯಾದ ಪಿಎಫ್ ಐ ಅನ್ನು ನಿಷೇಧಕ್ಕೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಬೇಕಾದ ಎಲ್ಲಾ ಅಗತ್ಯ ಮಾಹಿತಿ ಕಲೆಗಳನ್ನು ಹಾಕಲಾಗುತ್ತಿದೆ

ಹೋಮ್ ವರ್ಕ್ ಮಾಡದ ಮಕ್ಕಳಿಗೆ ಈ ಶಾಲೆಯಲ್ಲಿ ಹೀಗೊಂದು ವಿಶೇಷ ಶಿಕ್ಷೆ!

ಗುಜರಾತಿನ ಸೂರತ್‌ನಲ್ಲಿ ವಿಶಿಷ್ಟವಾದ ಶಾಲೆಯೊಂದಿದೆ. ಈ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ಅವರಿಗೆ ಬೇವಿನ ರಸ ಕುಡಿಯುವ ಶಿಕ್ಷೆ ನೀಡಲಾಗುತ್ತದೆ. ಇದರ ಜೊತೆಗೆ ರಾಷ್ಟ್ರಾಭಿಮಾನವನ್ನು ಸಹ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಹೋಮ್ ವರ್ಕ್ ಮಾಡದ ಅಥವಾ ಇನ್ಯಾವುದೇ ತಪ್ಪುಗಳನ್ನು ಮಾಡುವ

ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಜೋರಾಗಿ ಮಾತನಾಡುವಂತಿಲ್ಲ!

ಈಗ ನೀವು ರೈಲಿನಲ್ಲಿ ಪ್ರಯಾಣಿಸುವ ವೇಳೆ ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಣ್ಣ ತಪ್ಪು ಕೂಡ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಮಾಡಿರುವ ಬದಲಾವಣೆ ರಾತ್ರಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಬಂಧಿಸಿದೆ. ಈ ಹೊಸ ನಿಯಮಗಳ