Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ!! ಅತೀ ಅಗ್ಗದ ಬೆಲೆಯಲ್ಲಿ!

ಫ್ರಾಂಕ್ಸ್ ಮತ್ತು ಜಿಮ್ನಿಯನ್ನು ಆಟೋ ಎಕ್ಸ್‌ಪೋ 2023ರಲ್ಲಿ ಅನಾವರ, ಫ್ರಾಂಕ್ಸ್ ಮತ್ತು ಜಿಮ್ನಿ 5 ಡೋರ್‌ಗಾಗಿ ಬುಕ್ಕಿಂಗ್‌ಗಳನ್ನು ಶುರು ಮಾಡಿದೆ.

7th Pay Commission : ರಾಜ್ಯ ಸರಕಾರಿ ನೌಕರರ ಮುಷ್ಕರ ಪರಿಣಾಮ, SSLC ಪರೀಕ್ಷೆ ಮುಂದೂಡಿಕೆ!!!

7ನೇ ವೇತನ ಆಯೋಗ(7th pay commission) ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಜಟಾಪಟಿ : ರೂಪಾ ವಿರುದ್ಧ 1 ಕೋಟಿ ರೂ.ಮಾನನಷ್ಟ ಕೇಸ್‌ ದಾಖಲಿಸಿದ ರೋಹಿಣಿ ಸಿಂಧೂರಿ

ಸದ್ಯ, ರೋಹಿಣಿ ಸಿಂಧೂರಿ ಅವರ ದೂರನ್ನು ಪರಿಗಣಿಸಿ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅವರು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ.

Online DL Application : ಕೇವಲ ಏಳು ದಿನದಲ್ಲಿ ಆನ್‌ಲೈನ್‌ ಮುಖಾಂತರ ಡಿಎಲ್‌ ಪಡೆಯಲು ಇಲ್ಲಿದೆ ಸುಲಭ ಪ್ರಕ್ರಿಯೆ!

ನೀವು ಡ್ರೈವಿಂಗ್ ಲೈಸೆನ್ಸ್‌ ಸಂಬಂಧಿಸಿದ ಕೆಲಸಕ್ಕಾಗಿ ಆರ್‌ಟಿಒ ಕಚೇರಿಗೆ  ಹೋಗಬೇಕಾದ ಅನಿವಾರ್ಯತೆ ಇಲ್ಲ. ಈಗ ನೀವು ನಿಮ್ಮ ಮನೆಯಲ್ಲಿ ಕುಳಿತು ಚಾಲನಾ ಪರವಾನಗಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ʼಮಲʼ ದ ವಾಸನೆ ಮೂಸಿದರೆ ಸಿಗುತ್ತೆ ಲಕ್ಷಗಟ್ಟಲೇ ಸಂಬಳ! ಈ ಕೆಲಸ ಬೇಕಿದ್ದರೆ ಇಲ್ಲಿದೆ ವಿವರ!

ಇಂಗ್ಲೆಂಡ್​ ಮೂಲದ ಫೀಲ್ ಕಂಪ್ಲೀಟ್ ಎಂಬ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್​ ನೀಡಿದ್ದು, ಮಲದ ವಾಸನೆಯ ಮೂಲಕ ಅನೇಕ ರೋಗಗಳನ್ನು(Disease) ಕಂಡು ಹಿಡಿಯಲು ಸಾಧ್ಯವಾಗುತ್ತದೆ.

DA, DR, ವೇತನ ಇತ್ಯಾದಿ ಬಗ್ಗೆ ಬಿಗ್ ಸುದ್ದಿ ನಿಮಗಾಗಿ!

ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ

91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ DLF ಮುಖ್ಯಸ್ಥ! ಪ್ರೀತಿಗೆ ಕಣ್ಣಿಲ್ಲ ಅಲ್ವಾ ಫ್ರೆಂಡ್ಸ್‌!

DLF Groups:ರಿಯಲ್‌ ಎಸ್ಟೇಟ್‌ ಸಮೂಹ ಡಿಎಲ್‌ಎಫ್‌(DLF Groups) ಮುಖ್ಯಸ್ಥರಾಗಿರುವ ಕುಶಾಲ್‌ ಪಾಲ್‌ ಸಿಂಗ್‌ ತಮ್ಮ 91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ.

SBI, ICICI ಗಿಂಲೂ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಲಿಸ್ಟ್‌ ಇಲ್ಲಿದೆ !

ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ (ನಿಶ್ಚಿತ ಠೇವಣಿಯ ಮೇಲೆ)(Fixed Deposit)ರಾಷ್ಟ್ರೀಕೃತ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚು ಬಡ್ಡಿ ದರ ನೀಡುವ ಐದು ಫೈನಾನ್ಸ್ ಬ್ಯಾಂಕ್ಗಳ ಮಾಹಿತಿ ಇಲ್ಲಿದೆ.