New Luggage Rules : ಬಂದಿದೆ ನೋಡಿ ಹೊಸ ಲಗ್ಗೇಜ್‌ ರೂಲ್ಸ್‌ – ರೈಲ್ವೇ ಇಲಾಖೆಯಿಂದ ಹೊಸ ನಿಯಮ

ಯಾವುದೇ ರೈಲ್ವೇ ಪ್ರಯಾಣಿಕರು ಹೆಚ್ಚುವರಿ ಮತ್ತು ಕಾಯ್ದಿರಿಸದ ಸಾಮಾನು ಸರಂಜಾಮುಗಳನ್ನು ಸಾಗಿಸಿದರೆ ಬರೋಬ್ಬರಿ ಬ್ಯಾಗೇಜ್‌ನ ಮೌಲ್ಯದ ಆರು ಪಟ್ಟು ಶುಲ್ಕ(Fine) ವಿಧಿಸಲಾಗುತ್ತದೆ.

KPTCL ನಿಂದ ಮಹತ್ವದ ಮಾಹಿತಿ ಪ್ರಕಟ!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿನ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ (ವಿದ್ಯುತ್ / ಸಿವಿಲ್), ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿ ಸಿದಂತೆ ಇದೀಗ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

Rakshith Shetty : ಮಿಥುನ್‌ ರೈ ಹೇಳಿಕೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಸ್ಟ್ರಾಂಗ್‌ ಆಗಿ ತಿರುಗೇಟು!!! ಬಕೆಟ್‌…

ಉಡುಪಿ ಮಠದ ಕುರಿತಂತೆ ಮಿಥುನ್ ರೈ ಹೇಳಿಕೆಗೆ (Mithuna Rai) ನಟ ರಕ್ಷಿತ್ ಶೆಟ್ಟಿ ಅವರು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Half Day Schools: ಈ ರಾಜ್ಯದ ಮಕ್ಕಳಿಗೆ ಗುಡ್ ನ್ಯೂಸ್!! ಕೇವಲ ಒಂದು ಹೊತ್ತಿನ ಶಾಲೆ ನಡೆಸಲು ತೀರ್ಮಾನ!!!

ಆಂದ್ರಪ್ರದೇಶ ಬಿರು ಬಿಸಿಲಿನ ಬೇಗೆಗೆ ಮಕ್ಕಳ ಆರೋಗ್ಯ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಹೊಸ ನಿಯಮವನ್ನೂ ಅನುಸರಿಸಲು ಅಣಿಯಾಗಿದೆ.

Horticulture Training: ರೈತರಿಗೆ, ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿಯ ಕುರಿತ ಮುಖ್ಯ ಮಾಹಿತಿ ಪ್ರಕಟ

ಬೆಂಗಳೂರಿನ ಲಾಲ್‍ಬಾಗ್‍ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕೆ ತರಬೇತಿ (Horticulture Training)ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಿದೆ.

Star kid Photo : ಈ ಚಿತ್ರದಲ್ಲಿರುವ ಬಾಲಕಿ ಈಗ ಫೇಮಸ್‌ ನಟಿ! ಯಾರೆಂದು ನೀವು ಪತ್ತೆ ಹಚ್ಚಬಲ್ಲಿರಾ?

ದಕ್ಷಿಣ ಭಾರತದ ನಟಿಯ ಬಾಲ್ಯದ​ ಫೋಟೋ(Childhood Photo) ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿ ಸಂಚಲನ ಮೂಡಿಸುತ್ತಿದೆ.

V.A : ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಭರ್ತಿ, ಎಷ್ಟು? ಎಲ್ಲೆಲ್ಲಿ? ಇಲ್ಲಿದೆ ವಿವರ!

ವಿಶ್ವವಿದ್ಯಾಲಯದಿಂದ (University) ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ

7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಏರಿಕೆ ಕಾಣೋದು ಫಿಕ್ಸ್!! ಅತೀ ಶೀಘ್ರದಲ್ಲಿ ಘೋಷಣೆ…

ಈ ಹಿಂದೆ ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ

Karnataka Weather Updates: ಏರುತ್ತಿರುವ ಉಷ್ಣಾಂಶದ ಮಧ್ಯೆ ಮಳೆಯ ವಾತಾವರಣ! ಕರಾವಳಿಗರಿಗೆ ತಟ್ಟಲಿದೆ ಬಿಸಿಗಾಳಿ!!!…

ಇತ್ತೀಚೆಗೆ ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯ ವಾತಾವರಣ , 10ಗಂಟೆ ದಾಟುತ್ತಿದ್ದಂತೆ ರಣ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ.