Ticket Concession: ಮಹಿಳೆಯರಿಗೆ ಸರಕಾರಿ ಬಸ್‌ಗಳ ಟಿಕೆಟ್‌ದರ ಶೇ.50ರಷ್ಟು ರಿಯಾಯಿತಿ!

ಸರ್ಕಾರದ ಈ ಕ್ರಮದಿಂದ ಮಹಿಳೆಯರಿಗೆ ಸಾಕಷ್ಟು ಲಾಭವಾಗಲಿದ್ದು, ಇದರಿಂದ ದಿನನಿತ್ಯದ ಸಾರ್ವಜನಿಕ ಸಾರಿಗೆಯನ್ನು ಕೆಲಸಕ್ಕೆ ಅಥವಾ ಇತರ ಉದ್ದೇಶಗಳಿಗಾಗಿ ಬಳಸುವ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಈ ಯೋಜನೆ ಹೆಚ್ಚು ಅನುಕೂಲವಾಗಲಿದೆ.

Car Loan Tips : ಕಾರು ಸಾಲ ಮಾಡಿ ಖರೀದಿ ಮಾಡಿದ್ರೆ, ಈ ಸೂತ್ರ ಬಳಕೆ ಮಾಡಿ ಆರ್ಥಿಕ ಮುಗ್ಗಟ್ಟಿಂದ ಪಾರಾಗಿ

ಏನಿದು 20-10-4 ಕಾರ್ ಲೋನ್ ಫಾರ್ಮುಲಾ( Car Loan Formula) ಎಂದು ಗಮನಿಸಿದರೆ, ಆರ್ಥಿಕ ತಜ್ಞರ ಪ್ರಕಾರ, ಕಾರ್ ಲೋನ್( Car Loan) ತೆಗೆದುಕೊಳ್ಳುವಾಗ 20-10-4 ಫಾರ್ಮುಲಾ ಅನುಸರಿಸುವುದು ಒಳ್ಳೆಯದು.

Tata Nano : ಕೇವಲ 30ರೂ.ನಲ್ಲಿ 100 ಕಿ.ಮೀ.ಓಡೋ ಕಾರು! ಈ ವ್ಯಕ್ತಿಯ ಚಾಕಚಕ್ಯತೆಗೆ ನೆಟ್ಟಿಗರು ಫಿದಾ!!!

ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ.

KFD Ane Kavadi Notification 2023: ಕರ್ನಾಟಕ ಅರಣ್ಯ ಇಲಾಖೆಯಿಂದ ಆನೆ ಕಾವಡಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಅರಣ್ಯ ಇಲಾಖೆಯು( KFD)ರಾಜ್ಯದ ವಿವಿಧ ವೃತ್ತದಲ್ಲಿ ಅಗತ್ಯ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.

KEA ಯಿಂದ ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿ ಇಲ್ಲಿದೆ

ಬೆಂಗಳೂರು ಕಛೇರಿಯಲ್ಲಿ ಅವಶ್ಯವಿರುವ ಮೀಡಿಯಾ ಕೋಆರ್ಡಿನೇಟರ್ (Media coordinators)ಕಮ್ ಕಾಲ್ ಸೆಂಟರ್ ಇನ್‌ಚಾರ್ಜ್‌ ಹುದ್ದೆಗಳ ಭರ್ತಿಗೆ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು (KEA) ಅರ್ಜಿ ಆಹ್ವಾನ

Summer Rain Alert : ಮುಂದಿನ 48 ಗಂಟೆಗಳಲ್ಲಿ ಜೋರಾದ ಮಳೆ! ಹವಾಮಾನ ಇಲಾಖೆ ಎಚ್ಚರಿಕೆ

ವರುಣನ ಆರ್ಭಟಕ್ಕೆ ಕೆಲವೆಡೆ ಭಾರೀ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿದೆ.

SSLC Exams: ವಿದ್ಯಾರ್ಥಿಗಳೇ ಗಮನಿಸಿ! ನಿಮಗಿದೋ ಸಹಾಯಕ್ಕಾಗಿ ಸಹಾಯವಾಣಿ! ಪರೀಕ್ಷೆ ಗೊಂದಲಗಳಿದ್ದರೆ ಕರೆ ಮಾಡಿ

ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಸಹಾಯವಾಣಿ (Helpline)ಸಂಖ್ಯೆ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಶಿಕ್ಷಣ ಇಲಾಖೆ ಮನವಿ ಮಾಡಿದೆ.

Solo Trips : ಮಹಿಳೆಯರೇ ನಿಮಗೇನಾದರೂ ಸೋಲೋ ಟ್ರಿಪ್ ಹೋಗೋಕೆ ಮನಸ್ಸಿದೆಯಾ? ಇಲ್ಲಿದೆ ನೋಡಿ ಬೆಸ್ಟ್ ಜಾಗ!

ಸೋಲೋ ಟ್ರಿಪ್ ಹೋಗೋಕೆ ಹುಡುಗರು ಯಾವಾಗಲು ಒಂದು ಹೆಜ್ಜೆ ಮುಂದೆ ಎಂದರೂ ತಪ್ಪಾಗಲಾರದು. ಅಷ್ಟೆ ಏಕೆ!! ಮನಸ್ಸು ಬಂದೊಡನೆ ಲಗ್ಗೇಜ್ ಪ್ಯಾಕ್ ಮಾಡಿಕೊಂಡು ಬೇಕಾದಲ್ಲಿಗೆ ರಾತ್ರೋ ರಾತ್ರಿ ಪ್ಲಾನ್ ಮಾಡಿಕೊಂಡು ಹೋದರು ಅಚ್ಚರಿಯಿಲ್ಲ

Benefits of Urine : ನಿಮಗಿದು ಗೊತ್ತೇ? ಮಾನವ ಮೂತ್ರದಿಂದಲೂ ಪ್ರಯೋಜನವಿದೆಯಂತೆ? ಹೇಗೆ?

ಸಹಜವಾಗಿ ಮೂತ್ರ ಅಂದಾಗ ಕೊಳಕು ಎಂದು ಮಾರು ಆಡಿ ದೂರ ಹೋಗೋದು ಕಾಮನ್. ಹೀಗಿರುವಾಗ, ಇದರಿಂದ ಏನು ಉಪಯೋಗವಿದೆ ಎಂದು ತಿಳಿದರೆ ನೀವು ಶಾಕ್ ಆಗೋದು ಪಕ್ಕಾ!!

Anand Mahindra : ಆನಂದ್ ಮಹೀಂದ್ರ ತಳ್ಳುವ ಗಾಡಿಯಲ್ಲಿ ಹಣ್ಣು ಖರೀದಿ ಮಾಡಿ ಪೇಮೆಂಟ್ ಮಾಡಿದ ವಿಡಿಯೋ ವೈರಲ್!

ಆರ್​ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.