Florida Viral Video: ಅರ್ಧಂಬರ್ಧ ಬಟ್ಟೆ ತೊಟ್ಟು ವಿಮಾನ ಹತ್ತಲು ಬಂದ ಮಹಿಳೆ- ಪಕ್ಕದಲ್ಲಿದ್ದ ಪ್ರಯಾಣಿಕರು…

ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ, ವೈರಲ್(Viral Video)ಆದ ವೀಡಿಯೋವೊಂದು ನೋಡುಗರನ್ನು ಅಚ್ಚರಿಗೆ ತಳ್ಳಿದೆ.

Girl Friend: ಗಂಡನನ್ನು ಸಂತೋಷ ಪಡಿಸಲು ಹೆಂಡತಿ ಮಾಡಿದ್ಲು ಮಾಸ್ಟರ್ ಪ್ಲಾನ್: ಹೆಂಡತಿಯ ಪ್ಲಾನ್ ನಿಂದ ಗಂಡ ಫುಲ್…

ಮಹಿಳೆಯೊಬ್ಬಳು ತನ್ನ ಪತಿಯನ್ನು ಸಂತೋಷವಾಗಿರಿಸಲು ಪ್ರೇಯಸಿಯನ್ನು ನೇಮಕ ಮಾಡಿಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ.

Karnataka High Court: ‘ಈ ಟೈಪ್’ ಹೆಂಡತಿಯರು ಗಂಡಂದಿರ ಬಳಿ ಜೀವನಾಂಶ ಕೇಳುವಂತಿಲ್ಲ !! ಮಹತ್ವದ ಆದೇಶ…

ಕರ್ನಾಟಕ ಹೈಕೋರ್ಟ್‌ ವಿಚ್ಛೇದನದ(Karnataka High Court )ಬಳಿಕ ಹೆಂಡತಿಗೆ ಅಕ್ರಮ ಸಂಬಂಧ ಹೊಂದಿದ್ದರೆ ಆಗ ಜೀವನಾಂಶ ನೀಡುವ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ.

Free Sewing Machine:ಮಹಿಳೆಯರೇ, ಉಚಿತ ಹೊಲಿಗೆಯಂತ್ರ ಬೇಕೆಂದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ; ಇಲ್ಲಿದೆ ನೋಡಿ…

ನೀವೂ ಅಂಥವರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ನೀವೂ ಕೂಡ ಹೊಲಿಗೆ ಮಶಿನ್ ಖರೀದಿ(Free Sewing Machine) ಮಾಡಿ ನಿಮ್ಮ ಸ್ವಂತ ಉದ್ಯೋಗ ಆರಂಭಿಸಬಹುದು.

Jio ಸಿಮ್ ಬಳಕೆದಾರರಿಗೆ ಭರ್ಜರಿ ಸುದ್ದಿ- ಇನ್ನು ನಿಮ್ಗೆ ಉಚಿತವಾಗಿ ಸಿಗಲಿದೆ ಈ ಅವಕಾಶ !

Jio Prepaid Offer: ಇದೀಗ, ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿಯಿದ್ದು, Reliance Jio ಫ್ರೀಪೈಡ್ ಬಳಕೆದಾರರಿಗೆ ಉಚಿತವಾಗಿ ಈ ಅವಕಾಶ ಸಿಗಲಿದೆ.

Haryana Pran Vayu Devta Pension:ಈ ತಿಂಗಳಿಂದ ಮರಗಳಿಗೂ ಸಿಗಲಿದೆ ಪಿಂಚಣಿ – 70 ವರ್ಷ ಮೇಲ್ಪಟ್ಟ ಮರಗಳಿದ್ರೆ…

ರಾಜ್ಯ ಸರ್ಕಾರವು 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯನ್ನು (Haryana Pran Vayu Devta Pension)ಆರಂಭಿಸಲು ಮುಂದಾಗಿದೆ.

Shakti Yojana: ಶಕ್ತಿ ಯೋಜನೆ ಎಫೆಕ್ಟ್ – 300 ಜನ ಕಂಡಕ್ಟರ್ಸ್ ಸಸ್ಪೆಂಡ್ !! ಏನಿದು ಶಾಕಿಂಗ್ ನ್ಯೂಸ್?!

Shakti Scheme :300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿರುವ ಕುರಿತು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Quality Air Index: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರವಿದೆ ಗುಣಮಟ್ಟದ, ಆರೋಗ್ಯಕರ ಗಾಳಿ! ಕೇಂದ್ರ ಸರ್ಕಾರ ಘೋಷಣೆ…

ಗುಣಮಟ್ಟದ ಗಾಳಿಯಿರುವ ನಗರಗಳ ಪಟ್ಟಿಯನ್ನು(Quality Air Index) ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕದ ಚಾಮರಾಜನಗರ ಮತ್ತು ಕೊಡಗು(Coorg)ಜಿಲ್ಲೆಗಳು ಸ್ಥಾನ ಪಡೆದಿವೆ.

Education news: SSLC ಮತ್ತು PUC ವಿದ್ಯಾರ್ಥಿಗಳೇ ಗಮನಿಸಿ – ‘ಪರೀಕ್ಷೆ-1’ ನೋಂದಣಿಗೆ ಅರ್ಜಿ…

Education news :2023-24ನೇ ಸಾಲಿನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ನೋಂದಾವಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ

Dasara holidays: ಈ ಜಿಲ್ಲೆಯ ಶಾಲೆಗಳಿಗೆ ದಸರಾ ರಜೆಯಲ್ಲಿ ಬದಲಾವಣೆ- ಮಹತ್ವದ ಆದೇಶ ಹೊರಡಿಸಿದ ಜಿಲ್ಲಾಡಳಿತ

Dasara Holidays: ಈ ಜಿಲ್ಲೆಯ ಶಾಲೆಗಳಿಗೆ ದಸರಾ ರಜೆಯಲ್ಲಿ(Dasara Holidays) ಬದಲಾವಣೆ ಮಾಡಲಾಗಿದ್ದು, ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ.