Viral news: ಬೈಕ್ ಏರಿದ ಕೂಡಲೇ ಸರಸದಲ್ಲಿ ಮೈಮರೆತ ಹುಡುಗ- ಹುಡುಗಿ !! ಮುಂದೆ ಕಾದಿತ್ತು ಊಹಿಸದ ಶಾಕ್

ಯುವಕ ಮುಂದೆ ರಸ್ತೆ ನೋಡಿಕೊಂಡು ಬೈಕ್ ಚಲಾಯಿಸುತ್ತಿದ್ದರೆ ಆತನನ್ನು ತಬ್ಬಿ ಹಿಂಬದಿ ಮುಖ ಮಾಡಿಕೊಂಡು ಯುವತಿ ಕುಳಿತುಕೊಂಡಿರುವ ದೃಶ್ಯ ವೈರಲ್ ಆಗಿದೆ.

Gruha Lakshmi Scheme: ಗೃಹಲಕ್ಷ್ಮೀ ಹಣ ಕೈ ಸೇರದ ಯಜಮಾನಿಯರೇ, ಕೂಡಲೇ ಅರ್ಜಿಯಲ್ಲಿ ಇದೊಂದನ್ನು ಸರಿಪಡಿಸಿಬಿಡಿ!

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಖಾತೆಗೆ ಹಣ ಬಾರದೇ ಇರುವುದಕ್ಕೆ ತಾಂತ್ರಿಕ ಕಾರಣ ಸೇರಿದಂತೆ ಹಲವಾರು ಅಂಶಗಳನ್ನು ಬಹಿರಂಗಪಡಿಸಿದೆ.

Swiss Bank: ಏಕಾಏಕಿ ಸ್ವಿಸ್ ಬ್ಯಾಂಕಿಂದ ಹಲವು ಮಾಹಿತಿ ಪಡೆದ ಭಾರತ, ಸ್ಪೋಟಕ ಮಾಹಿತಿ ಬಹಿರಂಗ

ಸ್ವಿಸ್ ಬ್ಯಾಂಕ್(Swiss Bank)ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್ಲೆಂಡ್ ಮಾಹಿತಿಯನ್ನು ನೀಡಿದೆ.

Viral video: ದಿಢೀರ್ ಎಂದು ಬೆಂಕಿ ದುರಂತ ಸಂಭವಿಸಿದ್ರೆ ಪಾರಾಗೋದು ಹೇಗೆ ?! ವೈರಲ್ ಆಯ್ತು ಶಿಕ್ಷಕಿಯೊಬ್ಬರು…

ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು ಹೇಗೆ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ

Double Murder: ಇಬ್ಬರು ಪುಟ್ಟ ತಂಗಿಯರ ರುಂಡ ಚೆಂಡಾಡಿದ 18ರ ಅಕ್ಕ !! ಅಯ್ಯೋ ದೇವ್ರೇ.. ಏನಿದು ಹೇಯ ಕೃತ್ಯ ?!

6 ಮತ್ತು 4 ವರ್ಷ ವಯಸ್ಸಿನ ಇಬ್ಬರು ತಂಗಿಯರನ್ನು ಕೊಂದು (Double Murder) ಅವರ ತಲೆ ಕತ್ತರಿಸಿ (beheading) ಬೇರೆ ರೂಮಿನಲ್ಲಿ ಬಚ್ಚಿಟ್ಟ ಹೇಯ ಕೃತ್ಯ ವರದಿಯಾಗಿದೆ.

Mangalore: ಮೀನುಗಾರಿಕಾ ಬೋಟ್ ನಲ್ಲಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಅನಾಹುತ!

ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಗರದ ಮಂಗಳೂರಿನ ಹಳೆಬಂದರು (ದಕ್ಕೆ) ಬಳಿ ಬಂದರ್ ಬಳಿ(Mangalore Boat Fire) ನಡೆದಿದೆ

Radika Kumaraswamy brother Raviraj: ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ…

ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ (Radika Kumaraswamy brother Raviraj)ಅವರು ಕೂಡ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

Bank account: ಗ್ರಾಹಕರೇ ಗಮನಿಸಿ | ಒಂದಕ್ಕಿಂತ ಹೆಚ್ಚು Bank Account ಹೊಂದಿದ್ದೀರಾ? ಹಾಗಾದರೆ ಈ ಬಗ್ಗೆ…

Bank account:ಅನೇಕ ಬ್ಯಾಂಕ್ ನಲ್ಲಿ ಖಾತೆ ಹೊಂದಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಹಲವರಲ್ಲಿದೆ. ಆದರೆ ,ಕೆಲವು ಅಂಶಗಳನ್ನು ಗಮನಿಸಿ ಅನೇಕ ಖಾತೆಗಳನ್ನು ಹೊಂದುವುದು ಉತ್ತಮ.

Dress Code In Temple: ಇನ್ಮುಂದೆ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳು ಹೀಗೆ ಬರುವಂತಿಲ್ಲ

ಜಗನ್ನಾಥ ದೇವಾಲಯಕ್ಕೆ (Puri Jagannath Temple) ಆಗಮಿಸುವ ಭಕ್ತರು ಇನ್ನೂ ಮುಂದೆ ಹರಿದ ಜೀನ್ಸ್, ಸ್ಕರ್ಟ್ ತೊಟ್ಟು ಬರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಸೂಚನೆ ನೀಡಿದೆ.

HD Kumaraswamy: ಕುಮಾರಸ್ವಾಮಿರವರಿಂದ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ !!

ಆರನೇ ಗ್ಯಾರಂಟಿಯನ್ನು ನೀಡಲಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೋಡ್‌ ಶೆಡ್ಡಿಂಗ್‌ (HD Kumaraswamy On Load Shedding)ಕುರಿತು ಮಾತಾಡಿರುವ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ