Indigo: ಕೊಚ್ಚಿಯಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ

Share the Article

Indigo: ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಎಂದಿಗೂ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಈ ವಿಮಾನವು ಬೆಳಿಗ್ಗೆ 9:20ಕ್ಕೆ ಕೊಚ್ಚಿಯಿಂದ ಹೊರಟು ಮಧ್ಯಾಹ್ನ 12:35ಕ್ಕೆ ದೆಹಲಿಯಲ್ಲಿ ಇಳಿಯಬೇಕಾಗಿತ್ತು. ಈ ವಿಮಾನಕ್ಕೆ ನಿರ್ದಿಷ್ಟ ಸಂಖ್ಯೆಯನ್ನು ಒದಗಿಸುವ ಮೂಲಕ ಈ ಬಾಂಬೆ ಬೆದರಿಕೆ ಕರೆ ಬಂದಿರುತ್ತದೆ.

Comments are closed.