WhatsApp Update: ವಾಟ್ಸಪ್ ಇನ್ಮುಂದೆ ಜೋಕ್ಸ್, ಕಥೆ ಕೂಡಾ ಹೇಳಲಿದೆ : ಏನಿದು ಹೊಸ ಅಪ್ಡೇಟ್ ?
WhatsApp Update: ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಎಐ ಆಧರಿತ ಚಾಟ್‌ಬೋಟ್ ವ್ಯವಸ್ಥೆಯನ್ನು ಪರಿಚಯಿ ಸಿದೆ. ಸದ್ಯ ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ.
ಇದನ್ನೂ ಓದಿ: Rohith Sharma: ಕ್ರಿಕೆಟ್ ಲೋಕಕ್ಕೆ ರೋಹಿತ್ ಶರ್ಮ ವಿದಾಯ ?!
ವಾಟ್ಸಾಪ್ ಐಕಾನ್ ಕೆಳಗಡೆ ಬರುವ
ವಾಟ್ಸಾಪ್ ಚಾಟ್ ಫೀಡ್‌ನಲ್ಲಿ ಈ ಸೌಲಭ್ಯ ನೀಡಲಾಗಿದೆ. ಇದರಿಂದ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಚಾಟ್ ಮಾಡುವಂತೆ ಚಾಟ್ ಮಾಡಬಹುದಾಗಿದೆ.
ಚಾಟ್‌ಬೋಟ್‌ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಅವುಗಳ ಮೂಲಕ ಕೃತಕ ಬುದ್ದಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು.
ಇದನ್ನೂ ಓದಿ: Kadaba: ಕುಮಾರಧಾರಾ ನದಿಯಲ್ಲಿ ಮೃತ ಮೊಸಳೆ ಪತ್ತೆ
ಕೆಲ ತಿಂಗಳ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಆಯ್ದ ಬಳಕೆದಾರರಿಗೆ ಪ್ರಾಯೋಗಿಕವಾಗಿ ಈ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಇದೀಗ ಭಾರತ ಸೇರಿದಂತೆ ಇನ್ನಷ್ಟು ದೇಶಗಳಲ್ಲಿ ವ್ಯಾಪಕ ಪ್ರಮಾಣದ ಬಳಕೆಗೆ ಅವಕಾಶ ಕಲ್ಪಿಸಲಿದೆ.
z7kiff
nx2yw6