Egg price: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ; ಮೊಟ್ಟೆ ದರದಲ್ಲಿ ಏರಿಕೆ!!!

Egg Price: ಅನಿಯಮಿತ ಮಳೆ ಮತ್ತು ಕೋಳಿ ಆಹಾರದ ಬೆಲೆ ಏರಿಕೆಯು ಕೋಳಿ ಸಾಕಣೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನಗರದಲ್ಲಿ ಮೊಟ್ಟೆಯ ಬೆಲೆಯಲ್ಲಿ(Egg Price)ಏರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಕಾಡುತ್ತಿದೆ.

ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದ್ದು, ಈ ನಡುವೆ ಮೊಟ್ಟೆ ದರ ಕೂಡ ಹೆಚ್ಚಳವಾಗಿದೆ. ಕಳೆದ ವಾರ ಮೊಟ್ಟೆ ದರ(Egg Price)5.50 ರೂ.ನಿಂದ 6 ರೂ. ವರೆಗೆ ತಲುಪಿತ್ತು. ಕಳೆದ 15 ದಿನಗಳಿಂದ ಮೊಟ್ಟೆ ದರ ಏರಿಕೆಯಾಗಿ 6.60 ರೂ.ನಿಂದ 7.50 ರೂ.ಗೆ ಮಾರಾಟವಾಗುತ್ತಿದೆ. ಈ ನಡುವೆ, ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೇಡಿಕೆಗಿಂತ ಹೆಚ್ಚಳವಾಗಿದ್ದು, ಬ್ರಾಯ್ಲರ್ ಕೋಳಿ ದರ ಕೆಜಿಗೆ 140 -160 ರೂ. ಯಿದೆ.

 

ಇದನ್ನು ಓದಿ: Ration Card cancelled: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಬಿಗ್ ಶಾಕ್ : ಈ ಕಾರಣಕ್ಕೆ 15 ಸಾವಿರಕ್ಕೂ ಹೆಚ್ಚು ರೇಷನ್ ಕಾರ್ಡ್ ಕ್ಯಾನ್ಸಲ್! ಅಲರ್ಟ್ ಆಗಿರಿ

Leave A Reply

Your email address will not be published.