CM Stalin: ಮಹಿಳೆಯರೇ ನಿಮಗೆ ಇನ್ನೊಂದು ಖುಷಿಯ ಸುದ್ದಿ! ಇಂದಿನಿಂದ ನಿಮ್ಮ ಖಾತೆಗೆ ಜಮಾ ಆಗಲಿದೆ 1 ಸಾವಿರ ರೂ!!! ಹೊಸ ಯೋಜನೆಗೆ ಮುಗಿಬಿದ್ದ ಜನತೆ!!!

Government news 1.06 crore women eligible for govt’s monthly allowance of Rs 1,000 CM Stalin

CM Stalin: ಮಹಿಳೆಯರೇ ನಿಮಗಿದೋ ಮತ್ತೊಂದು ಸಿಹಿ ಸುದ್ದಿ. ನಿಮ್ಮ ಖಾತೆಗೆ ಪ್ರತಿ ತಿಂಗಳು ಜಮಾ ಆಗಲಿದೆ 1000ರೂ. ಹೌದು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಶುಕ್ರವಾರ ಅಂದರೆ ಇಂದು ಬೆಳಗ್ಗೆ 10ಗಂಟೆಗೆ ʼಕಲೈಂಗರ್‌ ಮಹಿಳೆಯರ ಹಕ್ಕು ಯೋಜನೆʼ ಗೆ ಚಾಲನೆ ನೀಡಲಿದ್ದಾರೆ.
ಈ ಯೋಜನೆಯ ಮುಖಾಂತರ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಒಂದು ಸಾವಿರ ರೂಪಾಯಿ ಜಮಾ ಆಗಲಿದೆ. ತಮಿಳುನಾಡು ಮುಖ್ಯಮಂತ್ರಿ (CM Stalin) ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ತಮಿಳುನಾಡಿನಾದ್ಯಂತರ ಇರಲಿದೆ.

ಮಾಜಿ ಮುಖ್ಯಮಂತ್ರಿ ಸಿ ಎನ್‌ ಅಣ್ಣಾದೊರೈ ಅವರ ಜನ್ಮದಿನ ಸೆ.15. ಹಾಗಾಗಿ ಇಂದು ಈ ಯೋಜನೆ ಜಾರಿಗೆ ಬರಲಿದೆ. ವಾರ್ಷಿಕವಾಗಿ ಸುಮಾರು 12 ಸಾವಿರ ಕೋಟಿ. ರೂ ಗಳನ್ನು ಈ ಯೋಜನೆಗೆ ವಿನಿಯೋಗಿಸಲಾಗುವುದು ಎಂದು ಸರಕಾರ ತಿಳಿಸಿದೆ.

ಇದನ್ನೂ ಓದಿ: Gruha lakshmi scheme: ಗೃಹಲಕ್ಷ್ಮಿ ದುಡ್ಡು ಬರದ ಯಜಮಾನಿಯರಿಗೆ ಹೊಡೀತು ಬಂಪರ್ ಲಾಟ್ರಿ- ನಿಮ್ಮ ಕೈ ಸೇರೋದು ಬರೀ 2,000 ಅಲ್ಲ ಬರ್ತಿ 4,000 !!

Leave A Reply

Your email address will not be published.