AIIMS Nursing Exam: ಎಐಐಎಂಎಸ್ ನರ್ಸಿಂಗ್ ಪರೀಕ್ಷೆಗೆ ಅರ್ಜಿ ಆಹ್ವಾನ
Education news Government jobs Application Invitation for AIIMS Nursing Exam
AIIMS Nursing Exam: ಬೆಂಗಳೂರು : ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್), ನರ್ಸಿಂಗ್ ಆಫೀಸರ್ಗಳ ಆಯ್ಕೆಗಾಗಿ ನರ್ಸಿಂಗ್ ಆಫೀಸರ್ ರಿಕ್ರೂಟ್ಮೆಂಟ್ ಕಾಮನ್ ಎಲಿಜಿಬಿಲಿಟಿ ಟೆಸ್ಟ್(ಎನ್ಒಆರ್ಸಿಇಟಿ-5) (AIIMS Nursing Exam) ನಡೆಸಲು ಮುಂದಾಗಿದೆ.
ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆ.25 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಎನ್ಒಆರ್ಸಿಇಟಿ ಪರೀಕ್ಷೆ 2 ಹಂತದಲ್ಲಿ ನಡೆಯಲಿದೆ. ಪ್ರಿಲಿಮಿನರಿ ಪರೀಕ್ಷೆ ಸೆ.17ರಂದು ನಡೆಯಲಿದ್ದು, ಅ.7ರಂದು ಮೇನ್ಸ್ ಪರೀಕ್ಷೆ ನಡೆಯಲಿದೆ.
9,300ರೂ.-34,800ರೂ. ವೇತನ ನಿಗದಿಪಡಿಸಲಾಗಿದ್ದು, ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 30 ವರ್ಷದೊಳಗಿರಬೇಕು.
ಕೆಟಗರಿ ಅನ್ವಯ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.aiimsexams.ac.in ಗೆ ಲಾಗಿನ್ ಮಾಡಿ.
Comments are closed.