Hyundai Creta: ಕೇವಲ 8 ಲಕ್ಷ ರೂ.ಗಳಲ್ಲಿ ಹ್ಯುಂಡೈ ಕ್ರೆಟಾ ನಿಮ್ಮ ಮನೆ ಬಾಗಿಲಿಗೆ!

Hyundai Creta : ದೇಶದ ಅತೀ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಹ್ಯುಂಡೈ ಕ್ರೆಟಾ ಕೂಡ ಒಂದು. ಹೊಸ ಹುಂಡೈ ಕ್ರೆಟಾ ಜೊತೆಗೆ ದೇಶದಲ್ಲಿ ಉಪಯೋಗಿಸಿದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾಗೆ ಉತ್ತಮ ಬೇಡಿಕೆಯಿದೆ.

ಹೊಸ ಹ್ಯುಂಡೈ ಕ್ರೆಟಾ (Hyundai Creta) Suvಯ ಆರಂಭಿಕ ಬೆಲೆ 10.84 ಲಕ್ಷ ರೂ. ಇದೆ. ಆದರೆ ಹೊಸ ಕ್ರೆಟಾವನ್ನು ಖರೀದಿಸಲು ನಿಮಗೆ ಬಜೆಟ್ ಸಮಸ್ಯೆ ಇದ್ದರೆ ಸೆಕೆಂಡ್ ಹ್ಯಾಂಡ್ ಕ್ರೆಟಾವನ್ನು ಖರೀದಿಸಬಹುದು.

ಇಲ್ಲಿ ಮಾರಾಟಕ್ಕೆ ಲಭ್ಯವಿರುವ ಕೆಲವು ಹಳೆಯ ಕ್ರೆಟಾಗಳ ಬಗ್ಗೆ ಮಾಹಿತಿ ನೀಡಲಾಗಿದೆ. Cars24 ವೆಬ್‌ಸೈಟ್‌ನಲ್ಲಿ ಆಯ್ಕೆ ಮಾಡಿರುವ ಕೆಲವು ಸೆಕೆಂಡ್ ಹ್ಯಾಂಡ್ Creta SUVಗಳ ಮಾಹಿತಿ ಇಲ್ಲಿದೆ:

2015ರ ಹ್ಯುಂಡೈ ಕ್ರೆಟಾ 1.6Sನ ಬೆಲೆ 8,22,000 ರೂ. ಇದೆ. ಇದು 1st Owner ಕಾರು ಆಗಿದ್ದು, ಕೇವಲ 27,923 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ ಯುಪಿ-32 ರಿಂದ ಪ್ರಾರಂಭವಾಗುತ್ತದೆ.

2016ರ ಹ್ಯುಂಡೈ ಕ್ರೆಟಾ 1.6Sನ ಬೆಲೆ 7,95,000 ರೂ.ಇದೆ. ಇದು Second Owner ಕಾರು ಆಗಿದ್ದು, ಕೇವಲ 19,798 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ DL-1C ಯಿಂದ ಪ್ರಾರಂಭವಾಗುತ್ತದೆ.

ಇನ್ನು 2018ರ ಹ್ಯುಂಡೈ ಕ್ರೆಟಾ 1.6 E + VTVTನ ಬೆಲೆ 8,71,000 ರೂ. ಇದೆ. ಇದು 1st Owner ಕಾರು ಆಗಿದ್ದು, 64,849 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ DL-5C ಯಿಂದ ಪ್ರಾರಂಭವಾಗುತ್ತದೆ.

2018ರ ಹ್ಯುಂಡೈ ಕ್ರೆಟಾ 1.6 E + VTVTನ ಬೆಲೆ 7,90,000 ರೂ. ಇದೆ. ಇದು 1st Owner ಕಾರು ಆಗಿದ್ದು, ಒಟ್ಟು 80,985 ಕಿ.ಮೀ ಓಡಿದೆ . ಇದರಲ್ಲಿ ಪೆಟ್ರೋಲ್ ಎಂಜಿನ್ ಕೂಡ ಇದೆ. ಕಾರಿನ ಸಂಖ್ಯೆ ಯುಪಿ-14ರಿಂದ ಪ್ರಾರಂಭವಾಗುತ್ತದೆ. ಇದು ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ಇದರ ಹೊರತು ನೀವು ಸೆಕೆಂಡ್ ಹ್ಯಾಂಡ್ ಕಾರು ( 2nd hand) ಕಾರುಗಳನ್ನು ಖರೀದಿಸಬಯಸಿದರೆ Cars24 ಅಥವಾ ಕಾರ್ ದೇಖೋ ವೆಬ್‌ಸೈಟ್‌ಗಳಲ್ಲಿ ನೀವು ಸೂಕ್ತವಾಗಿ ಪರಿಶೀಲನೆ ನಡೆಸಿದ ಬಳಿಕ ಕಾರುಗಳನ್ನು ಕೊಂಡುಕೊಳ್ಳಬಹುದಾಗಿದೆ.

Leave A Reply

Your email address will not be published.