ದ.ಕ.ನಿಲ್ಲದ ಕೊರೊನಾತಂಕ | ಮತ್ತೊಂದು ಪಾಸಿಟಿವ್
ಮಂಗಳೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಕ್ತಿಯನ್ನು P-536 ತರಗತಿಯ ಸಂಪರ್ಕದಲ್ಲಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.
51 ವರ್ಷ ವಯಸ್ಸಿನ ಈ ವ್ಯಕ್ತಿ ಬೋಳೂರಿನವರಾಗಿದ್ದು, ಈಗ ಬೋಲೂರಿನಲ್ಲಿ ಒಟ್ಟು ಮೂವರು ಸೊಂಕಿತರು ಇದ್ದಾರೆ.
ಮೇ.1, ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 69 ವರ್ಷದ ವೃದ್ದರೊಬ್ಬರು ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ದನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು.
ದಕ್ಷಿಣ ಕನ್ನಡದಲ್ಲಿ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 25. ಮೂರು ಸಾವು.