ಮಂಗಳೂರಿನ ಹೃದಯ ಭಾಗದಲ್ಲಿ ಹೆಜ್ಜೆ ಹಾಕಿದ ಕಾಡುಕೋಣ

ಮಂಗಳೂರು : ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ಪ್ರಾಣಿಗಳಿಗೆ ಒಳ್ಳೆಯ ಕಾಲ. ಒಂದೆಡೆ ಕೊರೊನಾದಿಂದ ಕಂಗೆಟ್ಟ ಜನರು ಹೆದರಿ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇದರ ಅನುಕೂಲ ಪಡೆದ ಪ್ರಾಣಿಗಳು ಸಂತಸದಿಂದ ತಮ್ಮದೇ ಲೋಕದಲ್ಲಿ ವಿಹರಿಸುತ್ತಿವೆ. ಕೆಲ ಪ್ರಾಣಿ ಗಳು ಸೀದಾ ಪಟ್ಟಣಕ್ಕೆ ನುಗ್ಗಿ ಮನುಷ್ಯರು ಇದ್ದಾರಾ ಇಲ್ವಾ ಎಂಬ ರಿಯಾಲಿಟಿ ಚೆಕ್ ಗೆ ಇಳಿದಿವೆ. ಇಂದು ಮಂಗಳೂರು ಮಹಾನಗರದಲ್ಲಿ ಕಾಡು ಕೋಣವೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ. ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ಹ್ಯಾಟ್‌ ಹಿಲ್ ಬಳಿ ಕಂಡ ಕಾಡುಕೋಣವು … Continue reading ಮಂಗಳೂರಿನ ಹೃದಯ ಭಾಗದಲ್ಲಿ ಹೆಜ್ಜೆ ಹಾಕಿದ ಕಾಡುಕೋಣ