Kasaragod: ಅಕ್ರಮ ಮದ್ಯ ಸಾಗಾಟ; ಇಬ್ಬರ ಬಂಧನ! News By ಆರುಷಿ ಗೌಡ On Apr 22, 2025 Share the ArticleKasaragod: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 130 (65 ltr) ಬಾಟ್ಲಿ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ ಪೊಲೀಸರು. ಈ ಪ್ರಕರಣದ ಕುರಿತು ತಿರುಮೇನಿ ಕೊಕ್ಕಡತ್ ಮಂಟಪ ನಿವಾಸಿ ಎಂ.ವಿ.ಜೋಬಿನ್ಸ್ (38), ಚಿಟ್ಟಾರಿಕ್ಕಲ್ ಕಾಟಾಂಕವಲ ಕಿಳಕ್ಕೇ ಕುಡಿಯಿಲ್ ಹೌಸ್‌ನ ಕೆ.ಪಿ.ಶಿಬು (48) ಬಂಧನ ಮಾಡಲಾಗಿದೆ.
Comments are closed.