Bangalore: ಡಿಕೆಶಿ ಸಹೋದರಿ ಹೆಸರಲ್ಲಿ ವಂಚನೆ ಕೇಸು; ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಹೈಕೋರ್ಟ್ ಆದೇಶ
Bangalore: ವಾರಾಹಿ ಜ್ಯುವೆಲ್ಲರ್ ಶಾಪ್ ಮಾಲಕಿ ವನಿತಾ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಕುರಿತು ಇದೀಗ ಹೈಕೋರ್ಟ್ ಐಶ್ವರ್ಯಾ ಗೌಡ, ಹರೀಶ್ ಬಿಡುಗಡೆಗೆ ಆದೇಶ ನೀಡಿದೆ.