Daily Archives

November 9, 2024

Temple: ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ತೆಗೆದುಹಾಕಲಾಗುತ್ತೆ: ಅಣ್ಣಾಮಲೈ ಘೋಷಣೆ

Temple: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಆಕ್ಸರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೊಂದಿಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Muslim women: ಮುಸ್ಲಿಂ ಮಹಿಳೆಯರಿಗೆ ಹೊಸ ಕಾನೂನು ಜಾರಿ: ಇನ್ಮುಂದೆ ಬುರ್ಖಾ ಧರಿಸಿ ಓಡಾಡುವಂತಿಲ್ಲ!

Muslim women: ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವ ಸಂಪ್ರದಾಯ ಇದೆ. ಆದ್ರೆ ಸ್ವಿಟ್ಜರ್ಲ್ಯಾಂಡ್‌ ದೇಶವು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

Mangalore : ಮಂಗಳೂರು: ಅವುಲು ಬಂಗುಡೆದ ಡಿಮ್ಯಾಂಡ್ ಅಲಕ್ಕ ಪೋಂಡ್! ಮೂಲು ಬೋಟ್ ದಕ್ಲೆಗ್ ಬೂರುಂಡು ಪೆಟ್ಟ್!

Mangaluru: ಮಂಗಳೂರು ಅಂದಾಗ ಭೂತಯಿ ಬಂಗುಡೆ ನೆನಪಾಗುತ್ತೆ. " ಮೀನು ಸಾರ್ ಡ್ ರಡ್ಡ್ ಉನೊಡು " ಅಂತಾ ಹೇಳುವವರೇ ಹೆಚ್ಚು. ಆದ್ರೆ ವಿದೇಶದಲ್ಲಿ ಬಂಗುಡೆ ಮೀನಿನ ಡಿಮ್ಯಾಂಡ್ ಕಡಿಮೆಯಾಗಿ, ಮೀನು ಮಾರಾಟ ಕ್ಕೆ ಪೆಟ್ಟು ಬಿದ್ದಿದೆ.

Holiday: ಕೇಂದ್ರ ಸರ್ಕಾರದಿಂದ 2025ರ ರಜಾದಿನಗಳ ಪಟ್ಟಿ ಬಿಡುಗಡೆ!

Holiday: ಕೇಂದ್ರ ಸರ್ಕಾರ 2025ರ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಎರಡು ವಿಧದ ರಜಾದಿನಗಳನ್ನು (Holiday) ವಿಂಗಡಿಸಿದ್ದು, ಗೆಜೆಟೆಡ್/ಕಡ್ಡಾಯ ರಜೆ ಮತ್ತು ನಿರ್ಬಂಧಿತ ರಜೆ ಎಂದು ವಿಂಗಡನೆ ಮಾಡಲಾಗಿದೆ.

Belthangady: ಅನ್ಯಕೋಮಿನ ಜೋಡಿ ಸೌತಡ್ಕದಲ್ಲಿ ಪತ್ತೆ; ಪೊಲೀಸರ ವಿಚಾರಣೆ

ಬೆಳ್ತಂಗಡಿ: ಕೊಪ್ಪಳ ಮೂಲದ ಮುಸ್ಲಿಂ ಯುವಕನೋರ್ವ ಹಿಂದೂ ಯುವತಿ ಜೊತೆ ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದು, ಅನಂತರ ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆಯೊಂದು ನಡೆದಿದೆ.

Home Tips: ಹೆಣ್ಮಕ್ಕಳೇ ನಿಮ್ಮ ಕೃತಕ ಆಭರಣಗಳು ಕಪ್ಪು ಬಣ್ಣಕ್ಕೆ ತಿರುಗಿದೆಯೇ? ಹೊಳೆಯುವಂತೆ ಮಾಡಲು ಈ ಸೂಪರ್ ಸಲಹೆ…

Home Tips: ಹುಡುಗಿಯರು ಕೃತಕ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ದೀರ್ಘಕಾಲದವರೆಗೆ ಕೃತಕ ಆಭರಣಗಳನ್ನು ಧರಿಸುವುದರಿಂದ ಅದರ ಬಣ್ಣವು ಕಪ್ಪಾಗುತ್ತದೆ.

Sullia: ಸ್ಕೂಟಿ – ಬಸ್‌ ಅಪಘಾತ; ವಿದ್ಯಾರ್ಥಿನಿ ಸಾವು

Sullia: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಸ್ಕೂಟಿ ನಡುವೆ ಅಪಘಾತವುಂಟಾಗಿದ್ದು, ಸ್ಕೂಟಿ ಸವಾರೆ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದು, ಅವರ ಸಹೋದರಿ ಗಂಭೀರ ಗಾಯಗೊಂಡ ಘಟನೆಯೊಂದು ಸುಳ್ಯದ ಪರಿವಾರಕಾನ-ಉಬರಡ್ಕ ರಸ್ತೆಯ ಸೂಂತೋಡು ಎನ್ನುವಲ್ಲಿ ಶುಕ್ರವಾರ ಸಂಜೆ ನಡೆದಿದೆ.