Marriage: ಮೊದಲ ರಾತ್ರಿ ನಡೆಯುವ ಮುನ್ನ ವಧುವಿನ ಮುಖ ನೋಡಿ ಮದುಮಗ ಕೇಳಿದ್ದು ಆಧಾರ್ ಕಾರ್ಡ್!
Marriage: ಇಲ್ಲೊಬ್ಬ ಮದುವೆ (Marriage) ಆಗಲು ತನ್ನ ಸಮುದಾಯದ ಹುಡುಗಿಯೇ ಬೇಕೆಂದು 43 ವರ್ಷ ಆಗುವರೆಗೆ ಕಾದು ಕೊನೆಗೆ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಹಾಗೆ ಆಗಿದೆ. ಆದ್ರೆ ಕೊನೆಗೆ ಆಗಿದ್ದೇ ಬೇರೆ.
ಹೌದು, ಮಗನಿಗೆ ಹೆಣ್ಣು ಹುಡುಕಲು ಕಷ್ಟ ಪಟ್ಟ ಛತ್ತೀಸಗಢದ ದುರ್ಗದ…