Monthly Archives

September 2024

Udupi: ಉಡುಪಿ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ

Udupi: ಇಲ್ಲಿನ ದೊಡ್ಡಣ್ಣಗುಡ್ಡೆ ಬಬ್ಬುಸ್ವಾಮಿ ಗುಡಿಯ ಬಳಿ ಇರುವ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳ್ಳಂಬೆಳಗ್ಗೆ ಅಗ್ನಿಅವಘಡ ಸಂಭವಿಸಿದ್ದು, ಕಟ್ಟಡ ನವೀಕರಣ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

Bengaluru Mahalaxmi Murder Case: ಬೆಂಗಳೂರು ಮಹಾಲಕ್ಷ್ಮೀ ಕೊಲೆ ಪ್ರಕರಣ; ಇನ್ನೂ ಪತ್ತೆಯಾಗದ ರಕ್ತದ ಕಲೆ

Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಬರ್ಬರ ಹತ್ಯೆ ಪ್ರಕರಣ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರಿಗೆ ತಲೆ ನೋವಾಗಿದೆ.

Dasara: ದಸರಾ ಆನೆಗಳ ದುರ್ಬಳಕೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಆನೆಗಳ ಕಾದಾಟಕ್ಕೆ ಕಾರಣ

Dasara elephant: ದಸರಾ ಆನೆಗಳನ್ನು (Dasara elephant) ಮನೋಸೋ ಇಚ್ಛೆ ನಡೆಸಿಕೊಳ್ಳುವುದು, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಎಂದು ತೋರ್ಪಡಿಸುತ್ತಿದೆ ಎಂಬ ಸುದ್ದಿ ಆಗಿದೆ. ಹೌದು, ದಸರಾ ಗಜಪಡೆಯನ್ನು ಮೈಸೂರಲ್ಲಿ ತಮ್ಮ ರೀಲ್ಸ್ ಶೋಕಿಗೆ ಬಳಸಲು ಆರಂಭಿಸಿದ್ದು, ಈಗಾಗಲೇ ಮೈಸೂರಿನ ಅರಮನೆ…

Space: ಗಗನಯಾತ್ರಿಗಳು ಧರಿಸುವ ಬಟ್ಟೆ ಬಿಳಿ ಬಣ್ಣದಲ್ಲಿ ಏಕಿರುತ್ತದೆ? ನೀಲಿ, ಹಳದಿ, ಹಸಿರು ಏಕಿಲ್ಲ?

Space: ಬಾಹ್ಯಾಕಾಶ ಪ್ರಪಂಚವು ರಹಸ್ಯಗಳಿಂದ ತುಂಬಿದೆ. ಈ ರಹಸ್ಯಗಳನ್ನು ಬಿಡಿಸಲು ಪ್ರಪಂಚದಾದ್ಯಂತದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಗಗನಯಾತ್ರಿಗಳು ಬಿಳಿ ಸೂಟ್‌ಗಳನ್ನು ಏಕೆ ಧರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Uttar Pradesh: 6 ವರ್ಷದ ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನ ತಪ್ಪಿಸಿದ ಕೋತಿಗಳ ಗುಂಪು

Uttar Pradesh: ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಯತ್ನವನ್ನು ಕೋತಿಗಳು ಬಂದು ತಪ್ಪಿಸಿರುವ ಘಟನೆಯೊಂದು ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ.

K S Eshwarappa: ನಾನು ಸತ್ತರೂ ಬಿಜೆಪಿ ಧ್ವಜವನ್ನು ಮೈಮೇಲೆ ಹಾಕ್ಕೊಂಡು ಸಾಯ್ತಿನಿ – ಈಶ್ವರಪ್ಪ ಉವಾಚ

K S Eshwarappa: ಸತ್ತರೂ ಕೂಡ ಬಿಜೆಪಿ ಧ್ವಜವನ್ನು ಮೈ ಮೇಲೆ ಹಾಕೊಂಡೆ ಸಾಯ್ತಿನಿ. ಬಿಜೆಪಿಯಿಂದ ನಾನು ಹೊರಗಿರೋನಲ್ಲ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ(K S Eshwarappa) ಅವರು ಹೇಳಿದ್ದಾರೆ.

Mysore: ಈ ಸಲ ದಸರಾ ಜಂಬೂಸವಾರಿ ಮಾರ್ಗ ಬದಲಾವಣೆ – ಸಚಿವ ಡಾ.ಎಚ್.ಸಿ. ಮಹದೇವಪ್ಪ !!

Mysore: ಈ ಬಾರಿ ದಸರಾ ಮಹೋತ್ಸವದ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ(Dr HC Mahadevappa) ತಿಳಿಸಿದ್ದಾರೆ.

Bangalore: ಗಣೇಶೋತ್ಸವದಲ್ಲಿ ʼಡಿಜೆʼ ಗೆ ನಿರಾಕರಿಸಿದ ಪೊಲೀಸರು; ಮುತಾಲಿಕ್‌ ಆಕ್ರೋಶ

Bangalore: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿರುವುದನ್ನು ವಿರೋಧ ಮಾಡಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರೊಂದಿಗೆ ವಾಗ್ವಾದ ನಡೆದಿರುವ ಘಟನೆಯೊಂದು ವಿಜಯನಗರ ಮತ್ತು ಚಾಮರಾಜಪೇಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

South Temples: ದಕ್ಷಿಣದ ಈ ಐದು ವಿಶೇಷ ದೇವಾಲಯಗಳಿಗೆ ಖಂಡಿತ ಭೇಟಿ ನೀಡಿ, ಇಲ್ಲದಿದ್ದರೆ ವಿಷಾದ ಪಡುವಿರಿ

South Temples: ನೀವು ಸಹ ದಕ್ಷಿಣ ಭಾರತಕ್ಕೆ ಭೇಟಿ ನೀಡಲಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಇಂದು ನಾವು ನಿಮಗೆ ನಾವು ವಿಶೇಷ ಸ್ಥಳದ ಬಗ್ಗೆ ಹೇಳುತ್ತೇವೆ, ಅಲ್ಲಿಗೆ ಭೇಟಿ ನೀಡಿದ ನಂತರ ನಿಮಗೆ ಹಿಂತಿರುಗಲು ಅನಿಸುವುದಿಲ್ಲ. ಯಾವುದು ಆ ಪುಣ್ಯ ಕ್ಷೇತ್ರಗಳು? ಬನ್ನಿ ತಿಳಿಯೋಣ.

Dinesh Gundu Rao: ರಾಜ್ಯದಲ್ಲಿ ತುಪ್ಪ ಉತ್ಪಾದನೆಯ ಗುಣಮಟ್ಟ ಪರಿಶೀಲನೆಗೆ ಆದೇಶ: ದಿನೇಶ್ ಗುಂಡೂರಾವ್

Dinesh Gundu Rao: ರಾಜ್ಯದಲ್ಲಿ ತುಪ್ಪ (Ghee) ಉತ್ಪಾದನೆ ಗುಣಮಟ್ಟ ಬಗ್ಗೆ ರಾಜ್ಯದಲ್ಲೂ ಗೊಂದಲ ಶುರುವಾಗಿದೆ. ಅದಕ್ಕಾಗಿ ತುಪ್ಪದ ಗುಣಮಟ್ಟ ಪರಿಶೀಲನೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ (Health Department) ಆರೋಗ್ಯ ಸಚಿವ ದಿನೇಶ್…