Daily Archives

September 21, 2024

Tirupati Laddu: ತಿರುಪತಿ ದೇವಸ್ಥಾನದಲ್ಲಿ 3 ಬಗೆಯ ಲಡ್ಡುಗಳ ತಯಾರಿಕೆ; ಮಾರಾಟ ಗಳಿಕೆಯೇ 500 ಕೋಟಿ ರೂ.

Tirupati Laddu: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ತಿರುಪತಿ ಲಡ್ಡಿನ ವಿಷಯದಲ್ಲಿ ವಿವಾದದ ಕೇಂದ್ರವಾಗಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಹೊಸ ಸರ್ಕಾರ ತಿರುಮಲದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಆರೋಪ ಮಾಡಿದೆ.

Shocking news: ಹೆಂಡತಿಗೆ ಒಂದೇ ಒಂದು ಸುಳ್ಳು ಹೇಳಿ ಗುಟ್ಟಾಗಿ ಐದು ಮಹಿಳೆಯರನ್ನ ಮದುವೆಯಾದ ಕಿಲಾಡಿ ಗಂಡ!

Shocking news: ಇಲ್ಲೊಬ್ಬ ಕಿಲಾಡಿ ಮದುವೆ ಆಗಿ, ಮುದ್ದಾದ ಹೆಂಡತಿ ಮನೆಯಲ್ಲಿ ಇದ್ದರು ಸಹ ಆಕೆಗೆ ಪ್ರತೀ ಬಾರಿ ಬಿಸಿನೆಸ್ ಟ್ರಿಪ್ ಎಂದು ಸುಳ್ಳು ಹೇಳಿ ಐದು ಮಹಿಳೆಯರನ್ನು ವಿವಾಹವಾದ ಘಟನೆ ಹೆಂಡತಿಗೆ ತಡವಾಗಿ ಬೆಳಕಿಗೆ ಬಂದಿದೆ. ಸಿಂಗ್‌ ಶೇಖರ್‌ ಎಂಬಾತ 2018ರಲ್ಲಿ ಮಮತಾ ಎಂಬಾಕೆಯನ್ನು…

Israel sheep blasts: ಲೆಬನಾನ ಮೇಲೆ ಪ್ರತಿಕಾರ ತೀರಿಸಲು ಇಸ್ರೇಲ್ ನಿಂದ ಕುರಿಗಳ ಸ್ಪೋಟ; ಏನಿದು ಕುರಿಗಳ ಸ್ಫೋಟ?!

Israel sheep blasts: ಲೆಬನಾನ ಮೇಲೆ ಈಗಾಗಲೇ ಪೇಜರ್, ವಾಕಿಟಾಕಿ, ರೇಡಿಯೋ ಸೆಟ್, ಸೋಲಾರ್ ಸಿಸ್ಟಂ ಬಳಸಿ ಸ್ಫೋಟ ನಡೆಸಿದ್ದು ಅಲ್ಲದೇ ಇದೀಗ ಇಸ್ರೇಲ್‌ನಿಂದ ಲೆಬನಾನಲ್ಲಿ ಕುರಿಗಳ ಸ್ಫೋಟ (Israel sheep blasts) ನಡೆಸಲಾಗಿದೆ. ಈ ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಹೌದು,…

Online Calss ನಡೆಯುವಾಗಲೇ ಟೀಚರ್ ಗೆ ಪ್ರಪೋಸ್ ಮಾಡಿದ ಸ್ಟೂಡೆಂಟ್ – ಟೀಚರ್ ಕೊಟ್ಟ ಉತ್ತರಕ್ಕೆ ನೆಟ್ಟಿಗರು…

Online Calss: ಆನ್ಲೈನ್ ಕ್ಲಾಸ್ ಮಾಡುವಾಗ ವಿದ್ಯಾರ್ಥಿಯೊಬ್ಬ ತರಗತಿ ನಡುವೆ ಟೀಚರ್‌ಗೆ ಪ್ರಪೋಸ್ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಯ ಪ್ರಪೋಸ್ ಗೆ ಟೀಚರ್ ನೀಡಿದ ಉತ್ತರ ಕಂಡು ನೆಟ್ಟಿಗರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Mangalore: ನಿಟ್ಟೆ ತುಳು ಅಧ್ಯಯನ ಕೇಂದ್ರದಲ್ಲಿ ಅನ್‌ಮ್ಯೂಟ್‌ ಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರ

ಮಂಗಳೂರು: ಭಾಷೆ ಮತ್ತು ತಂತ್ರಜ್ಞಾನ ಇಂದಿನ ದಿನಗಳಲ್ಲಿ ಜತೆ ಜತೆಯಾಗಿ ನಡೆಯಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಭಾಷೆಗಳ ಅಭಿವೃದ್ಧಿ ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಮತ್ತು ಹಳೇ ವಿದ್ಯಾರ್ಥಿ ಸಂಪರ್ಕ ನಿರ್ದೇಶಕ ಪ್ರಸನ್ನ ಕೈಲಾಜೆ ಹೇಳಿದರು. ನಿಟ್ಟೆ…

D.K: ರಾಜ್ಯ ಮಟ್ಟದ ವಿದ್ಯಾಭಾರತಿ ಕಬ್ಬಡ್ಡಿ ಪಂದ್ಯಾಟ!! ಅಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು…

ಆಲಂಕಾರು:ಆಂಧ್ರಪ್ರದೇಶದ ನುಟುಕ್ಕಿಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ (ಝೋನ್ ಲೆವೆಲ್ ) ಮಟ್ಟದ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಡಬ ತಾಲೂಕಿನ ಅಲಂಕಾರು ಶ್ರೀ ಭಾರತೀ ಶಾಲಾ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14 ರ…

Alto Car: 50 ಲಕ್ಷಕ್ಕೂ ಅಧಿಕ ಕುಟುಂಬಗಳು ಖರೀದಿಸಿದ ವಿಶ್ವದ ಏಕೈಕ ಕಾರು ಇದು !! ಪಕ್ಕಾ ಮೈಲೇಜ್, ಫ್ರೆಂಡ್ಲಿ ಬಜೆಟ್

Alto Car: ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಇಂದು ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದೆ. ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ.

Mysore : ದಸರಾ ಆನೆಗಳ ನಡುವೆ ಕಿತ್ತಾಟ, ಏಕಾಏಕಿ ಅರಮನೆಯಿಂದ ಹೊರ ಓಡಿದ ಗಜಪಡೆ – ದಿಕ್ಕಾಪಾಲಾಗಿ ಓಡಿದ ಮೈಸೂರು…

Mysore : ನಾಡಹಬ್ಬ ಮೈಸೂರು(Mysore)ದಸರಾಗೆ ಬಂದಿದ್ದ ಆನೆಗಳು ಅರಮನೆಯ ಆವರಣದಲ್ಲಿ ಬೀಡುಬಿಟ್ಟಿವೆ. ಉತ್ತಮವಾಗಿ ಆನೆಗಳ ಆರೈಕೆ ನಡೆಯುತ್ತಿದೆ. ಆದರೆ ಈ ಆನೆಗಳ ನಡುವೆ ಗಲಾಟೆಯಾಗಿದ್ದು, ಕಂಜನ್ ಹಾಗೂ ಧನಂಜಯ್ ಆನೆಗಳು ಅಮಮನೆಯಿಂದ ಹೋರಗೆ ಓಡಿ ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

Rahul Gandhi: ತಿರುಪತಿ ಲಡ್ಡು ವಿವಾದ- ರಾಹುಲ್ ಗಾಂಧಿ ಹೇಳಿದ್ದಿಷ್ಟು !!

Rahul Gandhi: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿವಾದದ ಪ್ರಕರಣ ದೇಶಾದ್ಯಂತ ಕಿಚ್ಚು ಹಬ್ಬಿಸಿದೆ. ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದೀಗ ಈ ಪ್ರಕರಣದ ಕುರಿತು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ(Rahul Gandhi) ಪ್ರತಿಕ್ರಿಯಿಸಿದ್ದು ಇದು ಗೊಂದಲಕಾರಿಯಾಗಿದೆ ಎಂದು…

Tirupati: ತಿರುಪತಿ ಪ್ರಸಾದ ಲಡ್ಡು ವಿವಾದದ ಬೆನ್ನಲ್ಲೇ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದೇವಳ ಮಾಜಿ ಅರ್ಚಕ !!

Tirupati: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.