Actor darshan: ಪವಿತ್ರಾಳ ಕರಾಳ ಮುಖ ಬಯಲು! ಅದೊಂದು ವಿಡಿಯೋ ಮಂದಿಟ್ಟು ದರ್ಶನ್‌ಗೆ ಬ್ಲಾಕ್‌ಮೇಲ್! ವಿಜಯಲಕ್ಷ್ಮೀ…
Actor darshan: ಪವಿತ್ರಾ ಗೌಡ ತನ್ನ ಆಸೆ ಈಡೇರಿಸಿಕೊಳ್ಳಲು ಇನ್ನೊಂದು ಸಂಸಾರದಲ್ಲಿ ಹುಳಿ ಹಿಂಡಿರುವ ಆಕೆಯ ಕರಾಳ ಮುಖ ಇದೀಗ ಸ್ಪಷ್ಟವಾಗಿ ಬಯಲಾಗಿದೆ. ಹೌದು, ಬೇಕಾದಷ್ಟು ಹಣ ಇರುವ ನಟ ದರ್ಶನ್ ನ್ನು (Actor darshan) ಹೇಗೋ ತನ್ನ ಬುಟ್ಟಿಗೆ ಬೀಳಿಸಿಕೊಂಡು ಸಲುಗೆ ಬೆಳೆಸಿ ಆತನ ಜೊತೆಗೆ ಕಳೆದ…