Daily Archives

August 12, 2024

Darshan: ಜೈಲು ಸೇರಿ 61 ದಿನವಾದ್ರೂ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ? ಇದರ ಹಿಂದೆ ಮಹತ್ವದ ಕಾರಣ

Darshan: ದರ್ಶನ್ ಅಥವಾ ಅವರ ಕುಟುಂಬದವರು ಇನ್ನೂ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂಬುದು. ಹಾಗಿದ್ರೆ ಯಾಕೆ ಇನ್ನೂ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ? ಅದರ ಹಿಂದಿರುವ ಕಾರಣ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Neighbour Rooster: ಮುಂಜಾನೆದ್ದು ಕೋಳಿ ಕಾಟವೆಂದು ಪೊಲೀಸರ ಬೆನ್ನು ಬಿಡದ ಮಹಿಳೆ! ಏನಿದು ಕೋಳಿ ವಿಷ್ಯ

Neighbour Rooster: ಮಹಿಳೆಯರಿಗೆ ಕೆಲವೊಮ್ಮೆ ಜಗಳ ಮಾಡೋಕೆ ಕಾರಣ ಬೇಕಿಲ್ಲ. ಸಣ್ಣ ಕಾರಣಕ್ಕೂ ಕೋಳಿಯಂತೆ ಕಾಲು ಕೆದರಿಕೊಂಡು ಜಗಳ ಮಾಡೋಕೆ ಸದಾ ಸಿದ್ದರಿರುತ್ತಾರೆ.

C M Siddaramaiah: ನಾನು ಇನ್ಮುಂದೆ ಮೊದಲಿನ ಸಿದ್ದರಾಮಯ್ಯ ಅಲ್ಲ: ಎಲ್ಲಾ ವಿಪಕ್ಷ ನಾಯಕರ ಹಳೇ ಕಥೆ ಬಿಚ್ಚಿಡ್ತೇನೆ

C M Siddaramaiah : ಸಿಎಂ ಸಿದ್ದರಾಮಯ್ಯ ಮೇಲೆ ಒಂದಾದ ಮೇಲೊಂದರಂತೆ ಅರೋಪಗಳು ಕೇಳಿ ಬರುತ್ತಿವೆ. ಮೂಡಾ ಹಗರಣ ಜೋರಾಗಿ ಸದ್ದು ಮಾಡಿದೆ.

Yuvanidhi Plus: ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಯುವನಿಧಿ ಭತ್ಯೆ ಜೊತೆ ಯುವನಿಧಿ ಪ್ಲಸ್ ​ಉದ್ಯೋಗ!

Yuvanidhi Plus: ನಿರುದ್ಯೋಗ ಯುವಕರಿಗೆ ಕೌಶಲ್ಯ ಹಾಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪಂಚ ಯೋಜನೆಗಳ ಪೈಕಿ ಯುವನಿಧಿ ಪ್ಲಸ್ (Yuvanidhi Plus) ಯೋಜನೆಯೊಂದನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Onion: ಈರುಳ್ಳಿ ಕೊಳ್ಳುವಾಗ, ಕತ್ತರಿಸುವಾಗ ಕಪ್ಪು ಕಲೆ ಇರುತ್ತಾ? ಇದನ್ನು ನೆಗ್ಲೇಟ್ ಮಾಡಿದ್ರೆ ಎಷ್ಟು ಡೇಂಜರ್…

Onion: ಈರುಳ್ಳಿಯನ್ನು ಖರೀದಿಸಿದಾಗ ಅಥವಾ ಅದನ್ನು ಕತ್ತರಿಸುವಾಗ ಈರುಳ್ಳಿಯ ಮೇಲೆ ಕಪ್ಪು ಬಣ್ಣದ ಬೂದಿಯ ತರ ಬಂದಿರುತ್ತದೆ.

Chicken Rate: ಗಗನಕ್ಕೇರಿದ್ದ ಚಿಕನ್ ಬೆಲೆಯಲ್ಲಿ ಭಾರೀ ಇಳಿಕೆ !!

Chuken Rate: ಕೆಲವು ತಿಂಗಳಿಂದಲೂ ಗಗನಕ್ಕೇರಿದ್ದ ಚಿಕನ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಹೌದು, ಶ್ರಾವಣ ಮಾಸದ ಆರಂಭದಿಂದಾಗಿ ಚಿಕನ್ ಬೆಲೆಯಲ್ಲಿ(Chiken Rate) ತೀವ್ರ ಇಳಿಕೆ ಕಂಡುಬಂದಿದೆ.

TB Dam: ತುಂಗಾಭದ್ರಾ ಡ್ಯಾಮ್ ನಿಂದ ಗೇಟ್ ಕೊಚ್ಚಿಹೋಗಲು ಕಾರಣವೇನು? ಏನಿದು ಚೈನ್ ಲಿಂಕ್, ಕಟ್ಟಾಗಿದ್ದು ಹೇಗೆ ?

TB Dam: ಇದ್ದಕ್ಕಿದ್ದಂತೆ ಡ್ಯಾಮಿನ ಗೇಟ್ ಕೊಚ್ಚಿಹೋಗಲು ಕಾರಣವೇನು? ಚೈನ್ ಲಿಂಕ್ ಕಟ್ ಆಗಿದ್ದು ಹೇಗೆ? ಇದರ ರೀಪೇರಿ ಹೇಗೆ? ಇಲ್ಲಿದೆ ನೋಡಿ ಕೆಲವು ಮಾಹಿತಿಗಳು.

Aravind Limbavali: ನಾವು ಗೌಪ್ಯ ಸಭೆ ನಡೆಸಿದ್ದೇಕೆ ಗೊತ್ತಾ? ಶಾಕಿಂಗ್ ಕಾರಣ ಬಿಚ್ಚಿಟ್ಟ ಅರವಿಂದ ಲಿಂಬಾವಳಿ !!

Aravind Limbavali: ಕಾಂಗ್ರೆಸ್ ಸರ್ಕಾರದ ಮುಡಾ ಹಗರಣದ(Muda Scam) ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ಮೈಸೂರು ಪಾದಯಾತ್ರೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

Paris Olympics: ನೋಡಲು ಅತೀ ಸುಂದರವಾಗಿದ್ದಾಳೆಂದು ಒಲಿಂಪಿಕ್ಸ್​ನಿಂದ​ ಬ್ಯೂಪಿಫುಲ್ ಲೇಡಿ ಸ್ಪರ್ಧಿ ಔಟ್ !!

Paris Olympics: ನೋಡಲು ಅತೀ ಸುಂದರವಾಗಿದ್ದಾಳೆಂದು ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೊನ್ಸೊ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಿಂದ ಹೊರ ಹಾಕಲಾಗಿದೆ