Monthly Archives

July 2024

Actor Darshan: ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದೇನೆ ಎಂದು ಸುಳ್ಳಿನ ಕಥೆ ಕಟ್ಟಿದ ಸಿದ್ಧಾರೂಡ?

Actor Darshan: ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ  ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು.9ರಂದು ಸನ್ನಡತೆಯ ಆಧಾರದ ಮೇಲೆ ರಿಲೀಸ್ ಆದರು. ಆದರೆ ಸಿದ್ಧಾರೂಡ ಜೈಲಿನಲ್ಲಿ ದರ್ಶನ್‌ರನ್ನು ( Actor Darshan)…

Devotional: ದೇವರ ಪೂಜಾ ಕೋಣೆಯಲ್ಲಿ ಯಾವ ವಸ್ತುಗಳನ್ನ್ನು ಇಟ್ಟರೆ ಅತ್ಯಂತ ಶುಭಧಾಯಕ?

Devotional: ಮನೆಯಲ್ಲಿನ ದೇವರ ಕೋಣೆಯು ದೇವರು ಮತ್ತು ದೇವತೆಗಳ ವಾಸಸ್ಥಾನವಾಗಿದೆ. ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ನಿಮ್ಮ ಸಮಸ್ಯೆಗಳನ್ನು ದೂರಾಗಿಸುತ್ತದೆ. ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಸ್ಥಳಗಳಿಗ ಸಂಬಂಧಿಸಿದಂತೆ ವಿವಿಧ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದೇ…

Maharshi Darshana: ಪೂಜೆ, ಇತರ ಶುಭ ಕಾರ್ಯಕ್ರಮದ ನಡುವೆ ಪಿರಿಯಡ್ಸ್ ಆದ್ರೆ ಏನು ಮಾಡಬೇಕು? ಗುರುಗಳು ಹೇಳಿದ್ದೇನು?

Maharshi Darshana: ಪೂಜೆ, ಇತರ ಶುಭ ಕಾರ್ಯಕ್ರಮದ ನಡುವೆ ಪಿರಿಯಡ್ಸ್ ಆದ್ರೆ ಕಾರ್ಯಕ್ರಮ ಮುಂದುವರೆಸಬಹುದೇ ಅಥವಾ ಅರ್ಧಕ್ಕೆ ನಿಲ್ಲಿಸಬೇಕಾ ಅನ್ನುವ ಗೊಂದಲ ಹಲವರಿಗೆ ಇದ್ದೇ ಇದೆ. ಆದ್ರೆ ಈ ಬಗ್ಗೆ ನಿಮಗೆ ಇರುವ ಗೊಂದಲವನ್ನು ಇಲ್ಲಿ ಬಗೆ ಹರಿಸಲಾಗಿದೆ. ಹೌದು, ಪೂಜೆಯ ನಡುವೆ ಮಹಿಳೆಯರಿಗೆ…

Actor Darshan: “ನಟ ದರ್ಶನ್ ಭೇಟಿ ಮಾಡಲು ನಾನು ಯಾಕೆ ಹೋಗಬೇಕು”: ಖ್ಯಾತ ನಟರೊಬ್ಬರು ಹೀಗೆ ಹೇಳಲು…

Actor Darshan: ನಟ ದರ್ಶನ್ (Actor Darshan) ಇದೀಗ ರೇಣುಕಾ ಸ್ವಾಮಿ (RenukaSwamy) ಯನ್ನು ಕೊಲೆ ಮಾಡಿರುವ ಆರೋಪದ ಮೇಲೆ ಸದ್ಯ ಜೈಲಿನಲ್ಲಿದ್ದಾರೆ. ಆದ್ರೆ ದರ್ಶನ್ ಅವರ ಈ ಜೈಲು ವಾಸದಿಂದ ಕೆಲವು ಅಭಿಮಾನಿಗಳು ತುಂಬಾ ಹತಾಶೆ ಆಗಿದ್ದಾರೆ. ಅವರ ಬಿಡುಗಡೆಗಾಗಿ ಹಾತೋರೆಯುತ್ತಿದ್ದಾರೆ. ಅಂತೆಯೇ…

Darshan Thoogudeepa: ದರ್ಶನ್​ ಜೊತೆ ರೇಣುಕಾಸ್ವಾಮಿ ತಂದೆ ಸಂಧಾನ!? ಸಂಧಾನಕ್ಕೆ ಕಾನೂನು ಸಮ್ಮತಿ ನೀಡುತ್ತಾ ?

Darshan Thoogudeepa: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿ ತಿಂಗಳು ಕಳೆದವು. ಹೀಗಿದ್ದಾಗ ದರ್ಶನ್ ತೂಗುದೀಪ್ ಮತ್ತು ಅವರ ಕುಟುಂಬ ಸದಸ್ಯರು ಈ ಪ್ರಕರಣವನ್ನ ಸೈಲೆಂಟ್ ಮಾಡಲು, ಶಿಕ್ಷೆ ಆಗದಂತೆ ಸೇಫ್ ಝೋನ್ ಕಾಪಾಡಲು ಹಲವು ಪ್ರಯತ್ನ…

Pregnant Actresses: ತಾಯ್ತನದ ಖುಷಿಯಲ್ಲಿರುವ ಕನ್ನಡದ ಜನಪ್ರಿಯ ನಟಿಯರಿವರು!

Pregnant Actresses: ಹೆಣ್ಣಿಗೆ ತಾಯಿತನ ( Happy Mother) ಎನ್ನುವುದು ಒಂದು ಅತ್ಯಂತ ಸುಂದರ ಅನುಭವ. ಅದರಲ್ಲೂ ನಿಮ್ಮ ಕೆಲವು ನೆಚ್ಚಿನ ನಟಿಯರು ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷ ಕನ್ನಡದ ಕೆಲ ನಟಿಯರ ಪಾಲಿಗೆ ಇದು ಸಂಭ್ರಮದ ವರುಷವಾಗಿದೆ. ಸದ್ಯ ನಟಿಯರು ಬೇಬಿ ಬಂಪ್‌…

Bhopal: ಕತ್ತೆಗಳಿಗೆ ಬಿಸಿಬಿಸಿ ರುಚಿಕರ ಜಾಮೂನು ತಿನ್ನಿಸಿ ಸಂಭ್ರಮಿಸಿದ ಜನತೆ, ಕಾರಣ ಏನು ಗೊತ್ತಾ ?

Bhopal: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಿದ್ದು ವಿಕಟ ಕವಿ ಯೋಗರಾಜ್ ಭಟ್. ಆದ್ರೆ ಅಲ್ಲೊಂದು ಕಡೆ ಹಗಲಲ್ಲೇ ಕರಡಿಯ ಬದಲಿಗೆ ಕತ್ತೆಗಳಿಗೆ ಜಾಮೂನು ತಿನ್ನಿಸಲಾಗಿದೆ. ಮಧ್ಯಪ್ರದೇಶದಲ್ಲಿ ಜನ ಕತ್ತೆಗಳಿಗೆ ರುಚಿರುಚಿಯಾದ ಜಾಮೂನು ಮಾಡಿ ಬಡಿಸಿದ್ದಾರೆ. ಕತ್ತೆಗಳು ಬಿಸಿಬಿಸಿ ಜಾಮೂನುಗಳನ್ನು…

Dog Meat: ನಾಯಿ ಮಾಂಸದ ಸುದ್ದಿ: ಮಟನ್ ಶಾಪ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ದಾಳಿ ಶುರು !

Dog Meat: ಬೆಂಗಳೂರು ನಗರದಲ್ಲಿ ನಾಯಿ ಮಾಂಸ (Dog Meat) ಮಾರಾಟದ ವದಂತಿ ಹಿನ್ನೆಲೆ ಹೊರಗಿನ ಮಾಂಸ ಎಂದರೆ ಜನ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆ ರೀತಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಈ ಸುದ್ದಿಗಳ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ (Health and Food Safety…

Tihar Jail: ತಿಹಾರ್ ಜೈಲಲ್ಲಿರೋ 125 ಮಂದಿ ಕೈದಿಗಳಲ್ಲಿ ಏಡ್ಸ್ ಪತ್ತೆ – ಇವರೆಲ್ಲಾ ‘ಬೇಲಿ’…

Tihar Jail: ತಿಹಾರ್ ಜೈಲ್​ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದ್ದು, ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳಲ್ಲಿ ಹೆಚ್​ಐವಿ ರೋಗ ಪತ್ತೆಯಾಗಿದೆ. ಹೌದು, ತಿಹಾರ ಜೈಲಿನಲ್ಲಿರುವ (Tihar Jail) 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್‌ (HIV Positive)…

Bengaluru: ಬೆಂಗಳೂರಿಗೆ ನಾಯಿ ಮಾಂಸ ಸಪ್ಲೇ – ಸ್ಪಷ್ಟನೆ ಕೊಟ್ಟು ಆರೋಗ್ಯ ಇಲಾಖೆ ಹೇಳಿದ್ದಿಷ್ಟು!!

Bengaluru: ಬೆಂಗಳೂರು ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಅವರು ಆರೋಪಿಸಿದ್ದರು. ಇದೀಗ ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ಪಷ್ಟನೆ ನೀಡಿದೆ.…