News KSRTC ಪ್ರಯಾಣಿಕರಿಗೆ ಊಹಿಸದ ಅಘಾತ, ಬಸ್ ಟಿಕೆಟ್ ದರ 20% ಹೆಚ್ಚಳ !! ಆರುಷಿ ಗೌಡ Jul 14, 2024 KSRTC : ಸರ್ಕಾರ ಇದೀಗ KSRTC ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು ಟಿಕೆಟ್ ದರವನ್ನು ಬರೋಬ್ಬರಿ 20 % ಏರಿಸಲು ನಿರ್ಧರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆಯಂತೆ!!
News Dairymilk Chocolates: ಚಪ್ಪರಿಸಿ ಡೈರಿ ಮಿಲ್ಕ್ ಚಾಕೋಲೇಟ್ ತಿನ್ನೋರು ಇಲ್ನೋಡಿ! ಕಾವ್ಯ ವಾಣಿ Jul 14, 2024 Dairymilk Chocolates: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕೊಲೇಟ್ ಅಚ್ಚುಮೆಚ್ಚು. ಇದೀಗ ಬಾಯಿ ಚಪ್ಪರಿಸಿ ಡೈರಿ ಮಿಲ್ಕ್ ಚಾಕಲೇಟ್ ತಿನ್ನೋರಿಗೆ ಇಲ್ಲೊಂದು ಶಾಕ್ ಕಾದಿದೆ.
Entertainment Ananth Ambani: ಅನಂತ್ ಅಂಬಾನಿ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಸ್ಪೆಷಲ್… ಕಾವ್ಯ ವಾಣಿ Jul 14, 2024 Ananth Ambani: ಯಶ್ಗೆ ಅಂಬಾನಿ ಕುಟುಂಬದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ದೊರೆತಿದೆ ಎಂಬ ಮಾಹಿತಿ ಇದೆ.
Entertainment Pavitra Gowda: ನಟ ದರ್ಶನ್ ನಂತರ ಇದೀಗ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಆರುಷಿ ಗೌಡ Jul 14, 2024 Pavitra Gowda; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾ ಗೌಡ ಅವರಿಗೂ ಇದೀಗ ಆರೋಗ್ಯ ಸಮಸ್ಯೆ ಎದುರಾಗಿದೆ.
Health Better Sleep: ರಾತ್ರಿ ನಿದ್ದೆ ಬರಲ್ವ? ಹಾಗಿದ್ದರೆ ಇದನ್ನು ತಿಂದು ನೋಡಿ, ಕ್ಷಣ ಮಾತ್ರದಲ್ಲಿ ನಿದ್ದೆ ಬರುತ್ತೆ! ಕಾವ್ಯ ವಾಣಿ Jul 14, 2024 Better Sleep: ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಔಷಧಿಯನ್ನು ತೆಗೆದುಕೊಳ್ಳುವುದರ ಬದಲು ಔಷಧಿಯಿಲ್ಲದೇ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
Entertainment Ananth Ambani: ಅನಂತ್ ರಾಧಿಕಾ ಮದುವೆ; ಅನಂತ್ ಅಂಬಾನಿಯ 25 ಗೆಳೆಯರಿಗೆ ದೊರಕಿದೆ ಕೋಟಿ ಮೌಲ್ಯದ ಗಿಫ್ಟ್ ಆರುಷಿ ಗೌಡ Jul 14, 2024 Ananth Ambani: ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಖಾಸ್ ಗೆಳೆಯರಿಗೆ 25 ಕೋಟಿ ಮೌಲ್ಯದ ಗಿಫ್ಟ್ ದೊರಕಿದೆ ಎಂದು ವರದಿಯಾಗಿದೆ.
ಉಡುಪಿ Udupi: ಉಡುಪಿಗೆ ಬಂದು ಅಣ್ಣಪ್ಪ ಪಂಜುರ್ಲಿಯ ಮೊರೆ ಹೋದ ಪಾಕಿಸ್ತಾನ ಮೂಲ ಕುಟುಂಬ – ಯಾವ ಕಾರಣಕ್ಕಾಗಿ? ಆರುಷಿ ಗೌಡ Jul 14, 2024 Udupi: ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ(North India) ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಉಡುಪಿಗೆ ಆಗಮಿಸಿದ್ದಾರೆ.
Interesting Uttarpradesh: ತಾಯಿ ಮೇಲೆ ಅತ್ಯಾಚಾರ! 30 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಮಗ! ಆರುಷಿ ಗೌಡ Jul 14, 2024 Uttarpradesh ತಾಯಿ ತನ್ನ ಮಗನೊಂದಿಗೆ ಮೂರು ದಶಕಗಳ ಬಳಿಕ ನ್ಯಾಯಕ್ಕಾಗಿ ಹೋರಾಡಿದ ಘಟನೆ ಇದು.
News Mangalore: ಮಗಳ ವೀಡಿಯೋ ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್; ತಂದೆ ಮೇಲೆ ಬಿತ್ತು ಕೇಸು ಆರುಷಿ ಗೌಡ Jul 14, 2024 Mangalore: ತನ್ನ ಮಗಳ ವೀಡಿಯೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ತಂದೆಯೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆಯೊಂದು ನಡೆದಿದೆ.
ದಕ್ಷಿಣ ಕನ್ನಡ Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ? ಆರುಷಿ ಗೌಡ Jul 14, 2024 Chaddi Gang: ಬಿಜೈ ನ್ಯೂ ರೋಡ್‌ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.