Daily Archives

July 11, 2024

Aparna died: ಕನ್ನಡದ ಖ್ಯಾತ ನಿರೂಪಕಿ, ಮಜಾ ಟಾಕೀಸ್ ಖ್ಯಾತಿಯ ನಟಿ ಅಪರ್ಣ ವಸ್ತಾರೆ ವಿಧಿವಶ !

ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ, ಬನಶಂಕರಿಯ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (Aparna vasthare)

MLA Bharat Shetty: ರಾಹುಲ್‌ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪ್ರಕರಣ; ಶಾಸಕ ಭರತ್‌ ಶೆಟ್ಟಿಗೆ ಜಾಮೀನು

MLA Bharat Shetty: ಭರತ್‌ ಶೆಟ್ಟಿ ಅವರಿಗೆ ಬಿಗ್‌ ರಿಲೀಫ್‌ ದೊರಕಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ.

Relationship Advice: ಈ ವಿಷಯಗಳನ್ನು ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಗೆ ಹೇಳುವುದಿಲ್ಲ; ಕಾರಣ ತಿಳಿಯಿರಿ

Relationship Advice: ಪತಿ-ಪತ್ನಿ ಸಂಬಂಧದ ಅಡಿಪಾಯವು ನಂಬಿಕೆಯ ಮೇಲೆ ನಿಂತಿದೆ. ಇಬ್ಬರಿಗೂ ಪರಸ್ಪರ ಸಂಪೂರ್ಣ ನಂಬಿಕೆ ಇರಬೇಕು, ಆಗ ಮಾತ್ರ ಸಂಬಂಧ ಗಟ್ಟಿಯಾಗುತ್ತದೆ.

Kannada Compulsory: ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಹೊಸ ನಿಯಮ ಮುಂದಿನ ವರ್ಷವೇ ಜಾರಿ

Kannada Compulsory: ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಮಹತ್ವ ಸುತ್ತೋಲೆ ಹೊರಡಿಸಲಾಗಿದೆ.

Cleaning Tips: ಬಟ್ಟೆ ಮೇಲೆ ಯಾವುದೇ ಕಲೆ ಆದ್ರು ಟೆನ್ಶನ್ ಬೇಡ! ಈ ವಿಧಾನದಲ್ಲಿ ಸುಲಭವಾಗಿ ಕ್ಲೀನ್ ಮಾಡಿ!

Cleaning Tips: ಬಟ್ಟೆಯ ಕಲೆ ಹೋಗದೆ ಇದ್ದಲ್ಲಿ, ಬಟ್ಟೆಯ ಮೇಲಿನ ಜಿಡ್ಡು, ಕಲೆ ತೆಗೆಯಲು ಡ್ರೈವಾಶ್‌ಗೆ ಕೊಡಬೇಕು ಅಂತೇನಿಲ್ಲ, ಅದಕ್ಕಾಗಿ ಈ ಸರಳ ವಿಧಾನ (Cleaning Tips) ಅನುಸರಿಸಿ ಡ್ರೆಸ್‌ ಕ್ಲೀನ್ ಮಾಡಿ.

Petrol Pump: ವಾಹನ ಸವಾರರೇ ಎಚ್ಚರ! ಪೆಟ್ರೋಲ್ ಬಂಕ್ ನಲ್ಲಿ ಹೀಗೂ ನಡೆಯುತ್ತೆ ಮಹಾ ಮೋಸ!

Petrol Pump: ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ (Tumakuru Kunigal) ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ ಎಚ್.ಪಿ ಪೆಟ್ರೋಲ್ ಬಂಕ್‌ನಲ್ಲಿ (KP Petrol Pump) ಮಹಾಮೋಸವಾಗಿರೋ ಆರೋಪ ಕೇಳಿ ಬಂದಿದೆ.

Tirupati: ಶಾಲೆಗೆ ಹೋಗೋ ಮಕ್ಕಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಂತರ ಕೊಲೆ

Tirupati: 8 ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ನಡೆದಿದೆ.

Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಫುಲ್ ಖುಷ್! ಕಾರಣ ಏನು ಗೊತ್ತಾ

Actor Darshan: ಒಂಟಿತನದ ಕಡೆಗೆ ವಾಲಿದ ದರ್ಶನ್ ಅವರಲ್ಲಿ ಇದೀಗ ಹೊಸ ಚೈತನ್ಯ ಮೂಡಿದೆ. ಈ ಚೈತನ್ಯಕ್ಕೆ ಅವರ ಹೊಸ ನಂಟು ಒಂದು ಕಾರಣ ಆಗಿದೆ.

Dengue Recovery Diet: ಡೆಂಘಿ ಜ್ವರ ಅಪಾಯ ತಪ್ಪಿಸಲು ತಪ್ಪದೇ ಈ ಆಹಾರ ಸೇವಿಸಿ! ಇದು ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್…

Dengue Recovery Diet: ಡೆಂಘೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರೋಗದಿಂದ ಚೇತರಿಸಿಕೊಳ್ಳಲು, ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸುವುದು ಉತ್ತಮ.