Monthly Archives

June 2024

Andrapradesh: CM ಆಗುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ ಚಂದ್ರಬಾಬು ನಾಯ್ಡು !!

Andrapradesh ಅಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಚಂದ್ರಬಾಬು ನಾಯ್ಡು ಅವರು ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ್ದಾರೆ.

AI Revolution: ಊಹೆಗೂ ನಿಲುಕದ ಹೊಸ ಪರಿಚಯ! ಇನ್ಮೇಲೆ ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ…

AI Revolution: ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ ಕೊಡೋಕೆ ಒಟ್ಟಿನಲ್ಲಿ ನಿಮ್ಮನ್ನು ಹೆಂಡತಿಗಿಂತ ಹೆಚ್ಚು ಪ್ರೀತಿ ಮಾಡುವ ಗೊಂಬೆ ನಿಮಗಾಗಿ ಬರಲಿದೆ.

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಆದೇಶ ಜಾರಿ! ಪಿಂಕ್ ಟಿಕೆಟ್ ಮೇಲೆ ದಂಡ!

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆ ಹೊಸ ಆದೇಶವನ್ನು (KSRTC New Rules) ಹೊರಡಿಸಿದ್ದಾರೆ.

Actor Darshan: ದರ್ಶನ್ ಗೆ ಅದೊಂದು ಮಾನಸಿಕ ರೋಗ ಇದೆಯಂತೆ !! ಇದೆಲ್ಲದಕ್ಕೂ ಕಾರಣ ಅದೇ ಅಂತೆ !!

Actor Darshan: ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ(Prashant Sambaragi) 'ಕರ್ಮಕಾಂಡ' ಅನ್ನೋ ಹೆಸರಿನ ಮೂಲಕ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

When u Buy Banana: ಬಾಳೆಹಣ್ಣು ಖರೀದಿಸುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ?

When u Buy Banana: ಅನೇಕ ಬಾರಿ ನಾವು ಬಾಳೆಹಣ್ಣು ಖರೀದಿಸಲು ಹೋದಾಗ ಅದು ಹೊರನೋಟಕ್ಕೆ ಮಾಗಿದಂತೆ ಕಾಣುತ್ತದೆ ಆದರೆ ತಿನ್ನುವಾಗ ಅದು ಹಸಿ ಮತ್ತು ಒಳಗಿನಿಂದ ರುಚಿಯಿರುವುದಿಲ್ಲ. ಇದರಿಂದ ರುಚಿ ಹಾಳಾಗುತ್ತದೆ.

Indian Railways: ರೈಲಿನ ಜನರಲ್‌ ಕೋಚ್‌ನಲ್ಲಿ ಮೂರು ಗೇಟ್‌ಗಳಿದ್ದು, ಇವು ಎಸಿ, ಸ್ಲೀಪರ್‌ಗಿಂತ ಭಿನ್ನ ಏಕಿದೆ?

Indian Railways: ಎಲ್ಲಾ ಕೋಚ್‌ಗಳು 4 ಬಾಗಿಲುಗಳನ್ನು ಹೊಂದಿರುತ್ತವೆ, ಆದರೆ ಸಾಮಾನ್ಯ ಕೋಚ್‌ಗಳು ಒಟ್ಟು 6 ಬಾಗಿಲುಗಳನ್ನು ಹೊಂದಿರುತ್ತವೆ. ಯಾಕೆ? ಉತ್ತರ ಇಲ್ಲಿದೆ.

Hassan: ಸಲಿಂಗ ಲೈಂಗಿಕ ಕಿರುಕುಳ ಆರೋಪ – ಸಂತ್ರಸ್ತನ ವಿರುದ್ಧವೇ ದೂರು ದಾಖಲಿಸಿದ ಸೂರಜ್ ರೇವಣ್ಣ !!

Hassan: ಪ್ರಜ್ವಲ್ ರೇವಣ್ಣ(Prajwal Revanna) ಬೆನ್ನಲ್ಲೇ ಅವರ ಅಣ್ಣ ಸೂರಜ್ ರೇವಣ್ಣ(Suraj Revanna) ನ ವಿರುದ್ದ ಸಲಿಂಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.

NEET Paper Leak Case: ನೀಟ್‌ ಹಗರಣ, ಬಿಗ್‌ ಅಪ್ಡೇಟ್‌; 5 ಮಂದಿಯ ಬಂಧನ

NEET Paper Leak Case: ನೀಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕೋಲಾಹಲ ಎದ್ದಿದೆ. ಏತನ್ಮಧ್ಯೆ, ಜಾರ್ಖಂಡ್‌ನಿಂದ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.