Stock Market: ಪತ್ನಿಯ ಕರೆಯನ್ನು ಕೇಳಿಸಿಕೊಂಡು ಕೋಟಿ ಕೋಟಿ ಸಂಪಾದಿಸಿದ ಗಂಡ
Stock Market: ಅಮೆರಿಕದಲ್ಲಿ ಒಂದು ವಿಚಿತ್ರಕಾರಿ ಘಟನೆ ನಡೆದಿದೆ. ಪತ್ನಿಯು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಳು ನಡೆಸುತ್ತಿದ್ದ ಸಂಭಾಷಣೆಯನ್ನು ಅಕ್ರಮವಾಗಿ ಕೇಳಿಸಿಕೊಂಡು 15 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾನೆ. ಇದು ಗೊತ್ತಾದ ತಕ್ಷಣ ಪತ್ನಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.…
