Rahul gandhi: ರಾಮನ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ರಾಹುಲ್ ಗಾಂಧಿ!!

Share the Article

Rahul gandhi: ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಅಯೋಧ್ಯೆಯ ರಾಮನ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಇದನ್ನೂ ಓದಿ: Honour Killing: ತಂಗಿ, ತಾಯಿಯನ್ನೇ ನಿರ್ದಯೆಯಿಂದ ನೀರಿಗೆ ತಳ್ಳಿ ಕೊಂದ ಅಣ್ಣ; ಇದರ ಹಿಂದಿದೆ ಬೆಚ್ಚಿ ಬೀಳಿಸುವ ಕಾರಣ!!

ಹೌದು, ಮಾಧ್ಯಮದವರೊಂದಿಗೆ ಮಾತನಾಡುವಾಗ ರಾಹುಲ್ ಗಾಂಧಿಯವರು(Rahul gandhi) ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಮತ್ತು ದೇಶದಲ್ಲಿ ಭುಗಿಲೆದ್ದಿರುವ ಅಲೆಯನ್ನು ನೀವು ಹೇಗೆ ಎದುರಿಸುತ್ತೀರಿ ಎಂದು ಕೇಳಿದಾಗ, ರಾಹುಲ್ ಗಾಂಧಿ, ಅಲೆ ಇದೆ ಎಂಬುದೇ ಇಲ್ಲ. ದೇಶದಲ್ಲಿ ರಾಮನ ಅಲೆ ಇಲ್ಲ. ಇದು ಬಿಜೆಪಿಯ ರಾಜಕೀಯ ಕಾರ್ಯಕ್ರಮ ಮತ್ತು ನರೇಂದ್ರ ಮೋದಿ ಅವರು ಅಲ್ಲಿ ಕಾರ್ಯಕ್ರಮ ಮತ್ತು ಪ್ರದರ್ಶನವನ್ನು ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

https://x.com/INCIndia/status/1749731748903055526?t=ag4KHirWwlujk9OAWu9FUA&s=08

ಈ ಹಿನ್ನೆಲೆಯಲ್ಲಿ ರಾಮ ಮಂದಿರ ಉದ್ಘಾಟನೆ ಆದ ಸಮಯದಲ್ಲಿ, ಕೋಟ್ಯಾಂತರ ಭಕ್ತಾದಿಗಳ ಕನಸನ್ನು ನನಸು ಮಾಡಿರುವ ಮೋದಿಯವರ ಬಗ್ಗೆ ಲಘುವಾಗಿ ಮಾತನಾಡಿದ ರಾಹುಲ್ ಗಾಂಧಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave A Reply