Husband – wife: ನಾದಿನಿಯೊಂದಿಗೆ ಬಾವನ ಚಕ್ಕಂದದಾಟ – ಹುಬ್ಬಳ್ಳಿ ಎಲ್ಲಾ ಸುತ್ತಾಡಿಸಿ ಕೊನೆಗೇನು ಮಾಡಿದ ಗೊತ್ತಾ

Husband – wife: ಕೆಲವೊಮ್ಮೆ ಸಂಬಂಧ ಇಲ್ಲದೇ ಇನ್ನೊಬ್ಬರ ಮೇಲೆ ಮನುಷ್ಯ ಕರುಣೆ ತೋರಿಸುವುದು ಸಹಜ. ಆದರೆ ಅದೇ ಕರುಣೆ ಆತನನ್ನು ಸಂಕಷ್ಟಕ್ಕೆ ಸಿಲುಕಿಸುತ್ತೆ ಅನ್ನೋದು ಕೂಡಾ ಅಷ್ಟೇ ಸತ್ಯ. ಹೌದು ಇಲ್ಲೊಬ್ಬ ಆಟೋ ಡ್ರೈವರ್ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆವತ್ತೊಂದು ರಾತ್ರಿ ಗಂಡ ಹೆಂಡತಿ (Husband – wife) ಇಬ್ಬರು ಆತನ ಆಟೋ ಹತ್ತಿದ್ದಾರೆ.

ರಾತ್ರಿ ಆದ ಕಾರಣ ಆಟೋ ಅಣ್ಣ ಅಂತಲೇ ಕರೆದು, ನಮಗೆ ಉಳಿದುಕೊಳ್ಳೋಕೆ ಜಾಗ ಬೇಕು ಫ್ರೆಶ್ ಅಪ್ ಆಗಬೇಕು ಅಂತಾರೆ.
ಆತ ಮಾನವೀಯತೆ ದೃಷ್ಟಿಯಿಂದ ತನ್ನ ಮನೆಯಲ್ಲೇ ಜಾಗ ಕೊಡ್ತಾನೆ.

ಇದನ್ನು ಓದಿ: IPL ಹರಾಜಿನ ವೇಳೆ ತಪ್ಪಾಗಿ ಈ ಆಟಗಾರನಿಗೆ ಬಿಡ್ ಕೂಗಿದ ಪಂಜಾಬ್ ಟೀಂ ಒಡತಿ – ನಂತರ ಏನಾಯ್ತು ?! ಇಲ್ಲಿದೆ ನೋಡಿ ವೈರಲ್ ವಿಡಿಯೋ

ಇಲ್ಲಿದೆ ನೋಡಿ ಟ್ವಿಸ್ಟ್! ನೀವಿಬ್ಬರು ಫ್ರೆಶ್‌ಅಪ್ ಆಗಿ ಅಂತ ಹೇಳಿ ಆಟೋ ಡ್ರೈವರ್ ಹೊರಗೆ ಹೋಗ್ತಾನೆ. ಆದ್ರೆ ಹೊರಗೆ ಹೋಗಿ ಕೆಲವೇ ಸಮಯದಲ್ಲಿ ಒಳಗೆ ಬರುವಷ್ಟರಲ್ಲಿ ಗಂಡ ಹೆಂಡತಿ ನೇಣಿಗೆ ಶರಣಾಗಿದ್ದಾರೆ. ಏನಪ್ಪ ಇದು ಅಂತ ಪೊಲೀಸರಿಗೆ ಕಾಲ್ ಮಾಡಿ ಕರೆದಾಗಲೇ ನೋಡಿ ಗೊತ್ತಾಗಿದ್ದು ಅಲ್ಲಿ ನೆಣು ಬಿಗಿದುಕೊಂಡಿದ್ದ ಗಂಡ ಹೆಂಡತಿ ಅಲ್ಲ ಬದಲಿಗೆ ಲವ್ವರ್ಸ್ ಅಂತ.. ಹಾಗಾದ್ರೆ ಅಲ್ಲಿ ಸತ್ತ ಲವ್ವರ್ಸ್ ಯಾರು..? ಸಹಾಯ ಮಾಡಿದ ಆಟೋ ಅಣ್ಣನ ಮನೆಯಲ್ಲೇ ಅವರಿಬ್ಬರು ನೇಣು ಬಿಗಿದುಕೊಂಡಿದ್ದೇಕೆ..? ಅಂತಾ ನಿಮಗೆ ಪ್ರಶ್ನೆ ಮೂಡುತ್ತೆ ತಾನೇ.

ಆದ್ರೆ ನಿಜವಾಗಲು ಆಟೋ ಹತ್ತಿದ ಜೋಡಿ ಭಾವ ಮತ್ತು ನಾದಿನಿ ಸಂಬಂಧ ಹೊಂದಿದ್ದು, ಭಾವನಿಗೆ ನಾದಿನಿ ಮೇಲೆ ಪ್ರೀತಿ ಅಮಲು ಹೆಚ್ಚಾಗಿ ಹುಬ್ಬಳ್ಳಿ ಊರೆಲ್ಲ ಸುತ್ತಾಡಿ, ಇಬ್ಬರೂ ಜೊತೆಯಾಗಿ ಜೀವನ ಸಾಗಿಸಲು ಸಾಧ್ಯ ಇಲ್ಲವೆಂದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.