Suicide: ‘ಕಾಳಿ ದೇವಿ’ ದರ್ಶನ ಆಗಿಲ್ಲವೆಂದು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ.!
Suicide: ವಾರಾಣಸಿ ನಗರದ ಕೊತ್ವಾಲಿ ಠಾಣಾ ಪ್ರದೇಶದ ಗಾಯಿ ಘಾಟ್ ಪ್ರದೇಶದಲ್ಲಿ ಕಾಳಿ ದೇವಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸತ್ತು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ (Suicide) ಮಾಡಿಕೊಂಡ ಭಯಾನಕ ಘಟನೆಯೊಂದು ವರದಿಯಾಗಿದೆ.ಹೌದು, ಪೂಜಾರಿಯೋರ್ವ ತಾಯಿ ಕಾಳಿ ಅವರ ಸಾಕ್ಷಾತ್ ದರ್ಶನವನ್ನು…