Bus Stand Theft: ಬೆಂಗಳೂರಿನಲ್ಲಿ ಬಸ್‌ಸ್ಟ್ಯಾಂಡ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ನಾಪತ್ತೆ ರಹಸ್ಯ ಬಯಲು!!!
Karnataka news Bengaluru City news big twist on Bengaluru bus stand theft case latest news

Bus Stand Theft: ಬೆಂಗಳೂರಿನಲ್ಲಿ ಇತ್ತೀಚೆಗೊಂದು ಬಸ್‌ಸ್ಟ್ಯಾಂಡ್ ಕಳ್ಳತನ ಆಗಿರುವ ಕುತೂಹಲಕಾರಿ ಘಟನೆಯೊಂದು ನಡೆದಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ (bengaluru city police commissioner office) ಸ್ವಲ್ಪ ದೂರದಲ್ಲಿ ನಿರ್ಮಾಣ ಮಾಡಿದ್ದ BMTC Bus Stand ನ್ನು ಕಳ್ಳತನ( Bus Stand Theft) ಮಾಡಲಾಗಿತ್ತು. ಈಗ ಇದರ ಬಗ್ಗೆ ಹೊಸ ರಹಸ್ಯ ವಿಷಯವೊಂದು ಬೆಳಕಿಗೆ ಬಂದಿದೆ.
ಪೊಲೀಸ್ ಕಮಿಷನರ್ ಕಚೇರಿಯ ಹಿಂಭಾಗ, ವಿಧಾನಸೌಧದಿಂದ ಒಂದು ಕಿ.ಮೀ. ಕಡಿಮೆ ದೂರದಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣವನ್ನು ಕದ್ದೊಯ್ದ ಘಟನೆ ನಡೆದಿತ್ತು. ಇದರ ಬಗ್ಗೆ ದೂರು ದಾಖಲಾಗಿತ್ತು. ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಬಸ್ ಶೆಲ್ಟರ್ ಕಳ್ಳತನವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ಅದನ್ನು ತೆರವು ಮಾಡಿದ್ದಾರೆ ಎನ್ನಲಾಗಿದೆ.
ಕೊನೆಗೂ ಬಸ್ ನಿಲ್ದಾಣ ನಾಪತ್ತೆ ರಹಸ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಹಾರಿತು ಡ್ರೋನ್!!! ಗಟ್ಸ್ ಇದ್ದರೆ ಕೇಸ್ ಹಾಕಿ, ಗುಡುಗಿದ ಪ್ರತಾಪ್!!