Monthly Archives

September 2023

BY Vijayendra: ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ?

ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ ವೈ ಜಯೇಂದ್ರ (BY vijayendra)ಅವರು ಒಂದು ವಾರದೊಳಗೆ ನೇಮಕಗೊಳ್ಳಲಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ.

KPSCಯಿಂದ ಅಧಿಸೂಚನೆ! 230 ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ!

ವಾಣಿಜ್ಯ ತೆರಿಗೆ ಪರಿವೀಕ್ಷಕರ ಅರ್ಜಿಗೆ ನೀಡಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳು ಮುಂದೂಡಿ, ಇದೀಗ ಕೆಪಿಎಸ್‌ಸಿ ಪ್ರಕಟಣೆ (KPSC CTI Job) ಹೊರಡಿಸಿದೆ

POCSO Act: ಲೈಂಗಿಕ ಸಮ್ಮತಿಗೆ ವಯಸ್ಸಿನ ಮಿತಿ ಕಡಿತ ?! ಕೇಂದ್ರಕ್ಕೆ ಕಾನೂನು ಆಯೋಗ ಹೇಳಿದ್ದೇನು ?!

ಇದೀಗ ಕಾನೂನು ಆಯೋಗದ ಸಲಹೆ ಪ್ರಕಾರ, ‘ಪೋಕ್ಸೋ ಕಾಯ್ದೆಯಡಿ (POCSO Act) ಸಮ್ಮತಿಯ ಸೆಕ್ಸ್‌ಗೆ ಇರುವ 18 ವರ್ಷದ ವಯೋಮಿತಿಯನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ

Kantara Completed one Year: ʼಕಾಂತಾರʼ ಸಿನಿಮಾಗೆ ಒಂದು ವರ್ಷ! ಹೊಂಬಾಳೆ ಫಿಲ್ಮ್ಸ್‌ ನಿಂದ ಅಭಿಮಾನಿಗಳಿಗೆ ಭರ್ಜರಿ…

30 ರಂದು ಜಗತ್ತೇ ಮೆಚ್ಚಿ ಕೊಂಡಾಡಿದ ಸಿನಿಮಾ ಕಾಂತಾರ ಸಿನಿಮಾ ಬಿಡುಗಡೆ ಆಗಿತ್ತು. ಇಂದಿಗೆ ಒಂದು ವರ್ಷ ಸಂಪೂರ್ಣ ಗೊಂಡಿದೆ(Kantara Completed one Year).

Bagalkote: ಕರುಳಿನ ಕೂಗು! ತನ್ನ ಕಂದನಿಗಾಗಿ ವಾಹನ ಬೆನ್ನಟ್ಟಿಕೊಂಡ ಹೋದ ಹಸು! ಮುಂದೇನಾಯ್ತು?

Bagalkote: ತಾಯಿ ಮಕ್ಕಳ ಸಂಬಂಧ ಕರುಳ ಸಂಬಂಧ. ಇದು ಮನುಷ್ಯರಿಗೆ ಮಾತ್ರವಲ್ಲ ಎಲ್ಲರಿಗೂ ಅನ್ವಯಿಸುತ್ತದೆ. ಅಂತಹುದೇ ಒಂದು ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಈ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ – ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ ಸರ್ಕಾರ

Karnataka govt scholarship : ಆಸಕ್ತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ https://ssp.karnataka.gov.in ದಲ್ಲಿ ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು.

Siddaramaiah: ಕಾವೇರಿ ನೀರು ವಿಚಾರವಾಗಿ ಕೊನೆಗೂ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ !! ಸಿಎಂ ಸಿದ್ದು ಹೇಳಿದ್ದೇನು ?!

ಕಾವೇರಿ ವಿವಾದ( Cauvery water issue) ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆಯಾಗಿದೆ

Daily horoscope 30/09/2023: ಹಿರಿಯರಿಂದ ಅನಿರೀಕ್ಷಿತ ಆಹ್ವಾನ, ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಳ ಇಂದು ಈ…

Daily horoscope 30/09/2023 :ಹೊಸ ಕೆಲಸಗಳು ಆರಂಭಿಸಲು ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ

Cooking Oil: ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಂದು ಅಡುಗೆಗೆ ಬಳಸ್ತೀರಾ ?! ಹಾಗಿದ್ರೆ ಈ ವಿಚಾರ ಗೊತ್ತಿದ್ದರೆ…

Cooking Oil: ಬಿಸಿ ಮಾಡಿ ಅಥವಾ ಕುದಿಸಿ ಮರು ಬಳಕೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಏನಾದರೂ ತೊಂದರೆ ಉಂಟಾಗುವುದೇ ಎಂಬ ಪ್ರಶ್ನೆ ಹಲವರಿಗಿದೆ