Monthly Archives

June 2023

Viral video: ಅನಾಥನಂತೆ ರಸ್ತೆ ಬದಿ ನಿಂತು ಪ್ಲಾಸ್ಟಿಕ್’ನಿಂದ ಅನ್ನ ತಿನ್ನುತ್ತಿರುವ ಝೊಮೆಟೋ ಬಾಯ್:…

ಝೊಮೆಟೋ ಡೆಲಿವರಿ ಊಟ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನೂ ಭಾವುರನ್ನಾಗಿ ಮಾಡಿದೆ.

Bakrid: ಬಕ್ರೀದ್ ಮೆ ಬಾದ್ ಷಾ ! ಈದ್ಗಾ ಮೈದಾನದಲ್ಲಿ ಕಪ್ಪು ಟೋಪಿಯ ಜತೆ ಸಿದ್ರಾಮಯ್ಯ!

ಸಿದ್ರಾಮಯ್ಯ ಕಪ್ಪು ಟೋಪಿ ಧರಿಸಿ ಬಕ್ರೀದ್ ಹಬ್ಬದಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Tamanna Bhatiya- Vijay Varma: ಯಬ್ಬೋ….ಮೊದಲ ಡೇಟ್ ನಲ್ಲೇ ಎಲ್ಲವನ್ನೂ ಮುಗಿಸಿಕೊಂಡ್ರಾ ತಮನ್ನಾ ? ಮ್ಯಾಟ್ರು…

ಸೌತ್ ಕ್ವೀನ್ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ನಡುವಿನ ಲವ್ ಸ್ಟೋರಿ(Love story) ವಿಚಾರ ಬಹಳ ದಿನಗಳಿಂದ ಚರ್ಚೆಯಾಗ್ತಿದೆ.

WhatsApp Feature: ವಾಟ್ಸಪ್ ನಲ್ಲಿ ಅಪರಿಚಿತರು ಕರೆ ಮಾಡಿ ಕಿರಿಕಿರಿ ಆಗ್ತಿದೆಯೇ, ಹೀಗೆ ಮಾಡಿ – ಎಲ್ಲಾ…

ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಫೀಚರ್ (WhatsApp Feature) ವಾಟ್ಸಪ್'ನ ಬತ್ತಳಿಕೆಗೆ ಬಂದಿದೆ.

LPG Cylinder Price: ಜುಲೈ ದುಬಾರಿ ದುನಿಯಾ: LPG ಸಹಿತ ಬದಲಾಗಲಿವೆ ಈ ಎಲ್ಲ ದರಗಳು !

ಈ ಸಮಯದಲ್ಲಿ ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್ಜಿ-ಪಿಎನ್ಜಿ ಸೇರಿದಂತೆ ದೈನಂದಿನ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ.

Rusk making video: ಟೀ, ಕಾಫಿ ಕುಡಿವಾಗೆಲ್ಲಾ ರಸ್ಕ್ ಬೇಕು ಅಂತೀರಾ? ಅದನ್ನು ಮಾಡೋ ರಿಸ್ಕ್ ನೋಡಿದ್ರೇ ಥೂ.. ಅಂತ…

ಈ ರಸ್ಕ್(Rusk) ಮಾಡುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಜೀವಮಾನದಲ್ಲಿ ರಸ್ಕ್ ತಿನ್ನೋ ರಿಸ್ಕ್ ಬೇಡ (Rusk making vedio) ಎನ್ನುವಂತೆ ಮಾಡುತ್ತದೆ.

Bangalore- Mysore Expressway: ಬೆಂಗಳೂರು-ಮೈಸೂರು ಮರಣ ಹೈವೇ: ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ, ದಿನಾಂಕ…

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ ತಿಂಗಳಿಂದ ಸೈಕಲ್‌, ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

CM Siddaramaiah: ಧರ್ಮಸ್ಥಳದ ಸಂಘ ಸೇರಿ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಮಾಡಿದವರ ಸಾಲ ಮನ್ನಾ – ಸಿದ್ದರಾಮಯ್ಯ…

ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು ಮಹಿಳೆಯರ ಶ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು.

Shakthi Free Bus Effect: ಫ್ರೀ ಬಸ್ ಹತ್ತಿ ಹೋದ ಹೆಂಡ್ತಿ ಇನ್ನೂ ವಾಪಸ್ಸಿಲ್ಲ, ಅದೇ ಫ್ರೀ ಬಸ್ ಅಡಿಗೆ ತಲೆ ಕೊಡಲು…

ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಟ್ರಿಪ್ಗೆ ಹೋದ ಮನೆಗೆ ಬಂದಿಲ್ಲ ಎಂದು ಕುಡುಕ ಪತಿಯೊಬ್ಬ ಮಾಡಿದ ಅವಾಂತರ ನೋಡುಗರ ಪಾಲಿಗೆ ಮನರಂಜನಾ ವಿಷಯವಾಗಿ ಮಾರ್ಪಟ್ಟಿದೆ.

Suicide case: ಒಂದು ದೋಣಿಗೆ ಎರಡು ಊರುಕೋಲು ಹಿಡಿದು ಹೊರಟ ಯುವತಿ, ಪಯಣದ ಶುರುವಲ್ಲೇ ಬದುಕು ನೀರಿಗೆ !

ಯುವತಿ ಪ್ರೀತಿ ಪ್ರೇಮ ಎಂದು ಇಬ್ಬರ ಜೊತೆಗೆ ಪ್ರೇಮ ಸಲ್ಲಾಪದಲ್ಲಿ ಮುಳುಗಿ ಸಾವಿನ ಕದ ತಟ್ಟಿದ ಘಟನೆ ನಡೆದಿದೆ.