Monthly Archives

June 2023

Bottle gourd juice: ನೀವು ಪ್ರತಿದಿನ ಸೋರೆಕಾಯಿ ರಸ ಕುಡಿಯುತ್ತೀರಾ? ಪ್ರಯೋಜನಗಳು, ಸಮಸ್ಯೆಗಳನ್ನು ತಿಳಿಯಿರಿ

Bottle gourd juice: ಸೋರೆಕಾಯಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ತಂಪನ್ನು ರಕ್ಷಿಸುತ್ತದೆ. ಇದರ ಸೇವನೆಯ ಪ್ರಯೋಜನಗಳೇನು ಹೆಚ್ಚಾದ್ರೆ ಸಮಸ್ಯೆಗಳೇನು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Shivamogga: ಶಿವಮೊಗ್ಗದಲ್ಲಿ ಯುವಕ-ಯುವತಿಯ ಕಾಮದಾಟ : ಎಬಿವಿಪಿ ಅಧ್ಯಕ್ಷ ಅರೆಸ್ಟ್

ತೀರ್ಥಹಳ್ಳಿ (Shivamogga) ಪ್ರತಿಷ್ಠ ಕಾಲೇಜಿನ ಯುವಕ-ಯುವತಿಯ ಕಾಮದಾಟ ಕುರಿತ ವಿಡಿಯೋ ವೈರಲ್‌ ಕೇಸ್‌ ಸಂಬಂಧಿಸಿ ಎಬಿವಿಪಿ ಅಧ್ಯಕ್ಷ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

Chikkaballapur: ಚಿಕ್ಕಬಳ್ಳಾಪುರ ಘೋರ ದುರಂತ : ಶ್ರೀನಿವಾಸ ಸಾಗರ ಜಲಾಶಯಕ್ಕೆ ಈಜಲು ತೆರಳಿದ ಯುವಕ ನೀರು ಪಾಲು

ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈಜಲು ತೆರಳಿ ಯುವಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

KSRTC: ಮಾರ್ಗಮಧ್ಯೆ ಕೆಟ್ಟುಹೋದ ಟಿಕೆಟ್ ಯಂತ್ರ ; ಕಾಡು ಪ್ರದೇಶದಲ್ಲಿಯೇ ಮಹಿಳೆಯರನ್ನು ಬಸ್ಸಿನಿಂದಿಳಿಸಿದ ಚಾಲಕ !

ಇದೀಗ ಟಿಕೆಟ್ ಯಂತ್ರ ಕೆಟ್ಟುಹೋಯಿತು ಎಂದು ಬಸ್'ನಲ್ಲಿದ್ದ ಮಹಿಳೆಯರನ್ನು ಚಾಲಕ ಬಸ್ಸಿನಿಂದ (KSRTC) ಇಳಿಸಿರುವ ಘಟನೆ ಹನೂರಿನಲ್ಲಿ ನಡೆದಿದೆ.

Chamarajanagar: ಹೆಣ್ಮಕ್ಳೆ ಸ್ಟ್ರಾಂಗು ಗುರು.. ! ಡ್ರೈವರ್​ ಸೀಟ್​ ಮೂಲಕ ಬಸ್ ಹತ್ತಿದ ಲೇಡಿಸ್

Free bus travel effect: ಉಚಿತ ಬಸ್‌ ಜಾರಿದ ತಂದ ಬೆನ್ನಲ್ಲೆ ಸೀಟಿಗಾಗಿ ಡ್ರೈವರ್‌ ಸೀಟ್​ನ ಡೋರ್​ ಮೂಲಕ ಏರಿದ ಘಟನೆಯೊಂದು ಬೆಳಕಿಗೆ ಬಂದಿದೆ

Bengaluru: ಚಾಲಕನ ನಿರ್ಲಕ್ಷ್ಯದಿಂದ ಏರ್‌ಪೋರ್ಟ್‌ನಲ್ಲಿ ಬಸ್​​ ಕಂಬಕ್ಕೆ ಡಿಕ್ಕಿ; 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Bengaluru: ಚಾಲಕನ ನಿರ್ಲಕ್ಷ್ಯದಿಂದ ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಗೊಂಡ ಘಟನೆ ಬೆಳಕಿಗೆ ಬಂದಿದೆ.

Sleep Divorce: ದಂಪತಿಗಳಿಂದ ನಿದ್ರೆಗಾಗಿ ವಿಚ್ಛೇದನಕ್ಕೆ ಅರ್ಜಿ! ಇದೆಷ್ಟು ಉಪಯುಕ್ತ ಗೊತ್ತೇ?

Sleep Divorce: ಜನರು ರಾತ್ರಿಯಲ್ಲಿ ಉತ್ತಮ ನಿದ್ರೆಗಾಗಿ ಪರದಾಡುತ್ತಾರೆ. ವಿಶೇಷವಾಗಿ ಈ ಸಮಸ್ಯೆಗೆ ಒಳಗಾಗುವುದು ದಂಪತಿಗಳು. ಇದೇ ಈಗ ವಿಚ್ಛೇದನಕ್ಕೇ ಕಾರಣವಾಗುತ್ತಿದೆ

Liver cancer: ಮಾದಕ ವ್ಯಸನಿಗಳೇ ಎಚ್ಚರ..! ಆಲ್ಕೋಹಾಲ್ ಸೇವನೆಯಿಂದ ʻಯಕೃತ್ತಿನ ಕ್ಯಾನ್ಸರ್ʼ ಪ್ರಕರಣ ಶೇ. 40 ರಷ್ಟು…

Liver cancer: ಇತ್ತೀಚಿನ ವರದಿಗಳ ಪ್ರಕಾರ, ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು.

7th Pay Commission: ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳ, ವೇತನದಲ್ಲೂ ಭಾರೀ ಏರಿಕೆ ಮಾಡಿದ ಇಲ್ಲಿನ ಸರಕಾರ! ಸರಕಾರಿ…

ಒಡಿಶಾ ರಾಜ್ಯದ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (7th Pay Commission) ಈ ಹಿಂದೆ ಶೇ.39ರಷ್ಟಿದ್ದ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ

KSFC Recruitment 2023: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗವಕಾಶ ; 97 ಸಾವಿರ ಸಂಬಳ ! ಅರ್ಜಿ ಸಲ್ಲಿಸಲು…

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (Karnataka State Financial Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (KSFC Recruitment 2023).