Baba Vanga Predictions 2023: ಚಂಡಮಾರುತ ಭೂಮಿಗೆ ಅಪ್ಪಳಿಸಿ, ಸುತ್ತಲೂ ಕತ್ತಲು ಆವರಿಸುತ್ತೆ- ಬಾಬಾವೆಂಗಾ ಭಯಾನಕ ಭವಿಷ್ಯ!

Baba vanga predictions 2023 : ಬಾಬಾ ವೆಂಗಾ ಅವರ ಬಗ್ಗೆ ಯಾವಾಗಲಾದರೂ ನೀವು ಕೇಳಿದ್ದೀರಾ? ಬಾಬಾ ವೆಂಗಾ ಒಬ್ಬ ಬಲ್ಗೇರಿಯನ್(Bulgarian) ಅತೀಂದ್ರಿಯ ಮತ್ತು ಪ್ರಸಿದ್ದ ಗಿಡಮೂಲಿಕೆಗಾರ. ಬಾಲ್ಯದಿಂದಲೂ ಕುರುಡು (blind) ಜೀವನವನ್ನು ಅನುಭವಿಸಿಕೊಂಡು ಬಂದವರು.ಹಾಗೆಯೇ ಬಾಬಾ ವೆಂಗಾ ತನ್ನ ಜೀವನದ ಬಹುಪಾಲು ಬಲ್ಗೇರಿಯಾದ ಕೊಝುಹ್ ಪರ್ವತಗಳ ರುಪೈಟ್ ಪ್ರದೇಶದಲ್ಲಿ ತನ್ನ ಜೀವನವನ್ನು(life) ಕಳೆದಿದ್ದಾರೆ ಹಾಗೆಯೇ ಬಾಬಾ ವೆಂಗಾ ಅಂದಾಗ ಅವರ ಭವಿಷ್ಯವಾಣಿಗಳು ನಮಗೆ ಮೊದಲನೆಯದಾಗಿ ನೆನಪಾಗುತ್ತದೆ. ಇವರು ಯಾವುದೇ ಭವಿಷ್ಯವನ್ನು ನುಡಿದರು ಅದು ನಿಜವಾಗುವುದಂತೂ ಖಂಡಿತ! ಇದೀಗ ಬಾಬಾ ವೆಂಗಾ (baba vanga)ಬೆಚ್ಚಿ ಬೀಳುವಂತ ಭವಿಷ್ಯವನ್ನು ನುಡಿದಿದ್ದಾರೆ (Baba Vanga Predictions 2023). ಅದನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಾ ನೋಡಿ. ಅದೇನಪ್ಪ ಅಂದ್ರೆ

ಹೌದು, ಬಾಬಾ ವೆಂಗಾ(baba vanga) ಮೊದಲಿನಿಂದಲೂ ಭೂಮಿಯ (earth) ಬಗ್ಗೆ ಅನೇಕ ಭವಿಷ್ಯವನ್ನು(prediction) ನುಡಿದುಕೊಂಡು ಬಂದಿದ್ದರು. ಅದರಲ್ಲಿ ಅನೇಕ ಭವಿಷ್ಯಗಳು ನಿಜವಾಗಿದ್ದು ಇದೆ. ಬಾಬಾ ವೆಂಗಾ ನುಡಿದ ಭವಿಷ್ಯಗಳಲ್ಲಿ (Baba vanga prediction) ಪರಮಾಣು ಶಸ್ತ್ರಾಸ್ತ್ರಗಳು ಆಗಿರಬಹುದು ಅಥವ ಎಲ್ಲರನ್ನೂ ದಿಗಿಲು ಮುಟ್ಟುವ ಹಾಗೆ ಮಾಡಿದ ರಷ್ಯಾ-ಉಕ್ರೇನ್(Russia-Ukraine) ಯುದ್ಧ ಹಾಗೂ ಭಯೋತ್ಪಾದಕರ ಆಕಸ್ಮಿಕ ದಾಳಿಗಳು ಇವೆಲ್ಲಾ ಭವಿಷ್ಯಗಳು ನಿಜವೆಂದು ಸಾಬೀತಾಗಿದೆ.

ಇವರು ತನ್ನ ಕಣ್ಣ ದೃಷ್ಟಿಯನ್ನು ಕಳೆದುಕೊಂಡರು ಮಾನಸಿಕವಾಗಿ ಬಲಿಷ್ಠವಾದ ಸಾಮರ್ಥ್ಯವನ್ನು ಹೊಂದಿದ್ದ ವ್ಯಕ್ತಿ(person) ಎಂದು ಹೇಳಿದರು ತಪ್ಪಾಗಲಾರದು. ಈ ಬಲಿಷ್ಠವಾದ ಸಾಮರ್ಥ್ಯವು ಅವರನ್ನು ವಿಶ್ವದಾದ್ಯಂತ ಗುರುತಿಸುವ ಹಾಗೆ ಮಾಡಿಬಿಟ್ಟಿದೆ. ಇನ್ನು 5079ರಲ್ಲಿ ಜಗತ್ತು ಪೂರ್ಣಗೊಂಡು ಸರ್ವನಾಶವಾಗಿ ಹೋಗುತ್ತದೆ ಎಂದು ಬಾಬಾ ವೆಂಗಾ ಭವಿಷ್ಯವನ್ನು ಹೇಳಿದ್ದರು ಎಂದು ಅನುಯಾಯಿಗಳು ಈ ರೀತಿಯ ಮಾತನ್ನು ಹೇಳಿದ್ದಾರೆ.

ಆದರೆ ಇದೀಗ ಬಾಬಾ ವೆಂಗಾ(baba vanga) ಬಿಚ್ಚಿ ಬೀಳುವಂತಹ ಒಂದು ಭವಿಷ್ಯವಾಣಿಯನ್ನು ನುಡಿದು ಬಿಟ್ಟಿದ್ದಾರೆ ನೋಡಿ. ಈ ಭವಿಷ್ಯವಾಣಿಗೆ ವಿಜ್ಞಾನಿಗಳೇ(scientist) ಒಮ್ಮೆ ಚಿಂತಾಜನಕರಾಗಿದ್ದಾರೆ. ಅದೇನಪ್ಪಾ ಅಂದ್ರೆ ಸೌರಮಂಡಲದ ಬಗ್ಗೆ ಎಲ್ಲರೂ ಭಯಭೀತರಾಗಿ ಒಳಗಾಗುವ ರೀತಿ ಭವಿಷ್ಯವನ್ನು ಹೇಳಿದ್ದಾರೆ. 2023ರಲ್ಲಿ ಸೂರ್ಯನಿಂದ ಬೀರುವ ಅತಿಯಾದ ತಾಪಮಾನದಿಂದ ಭೂಮಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಬಾಬಾ ವೆಂಗಾ ಹೇಳಿದ್ದರು. ಅತಿಯಾದ ಬಿಸಿಲಿನ (sunlight)ಕಾರಣದಿಂದ ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ ಹಾಗೂ ಈ ಚಂಡಮಾರುತದ ಬಗ್ಗೆ ಕಾಳಜಿಯೂ ಹೆಚ್ಚಾಗಿದೆ.

ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯ ಕ್ರಿಯಾಶೀಲನಾಗುತ್ತಾನೆ ಎಂದು ವಿಜ್ಞಾನ ಹೇಳುತ್ತದೆ. ಆ ಸಮಯದಲ್ಲಿ ಸೂರ್ಯನಿಂದ(sun) ಹೊರಹೊಮ್ಮುವ ಅತಿಯಾದ ಬಿಸಿಲು ಜನರನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಈ ಅತಿಯಾದ ಬಿಸಿಲು ಪ್ರತಿ ವರ್ಷ ಕಾಣದೆ ಹೋದರು 2024 ಅಥವಾ 2026 ರಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಮೊದಲು ಹೇಳಲಾಗಿತ್ತು. ಆದ್ರೆ ಇದೀಗ 2023ರಲ್ಲಿಯೇ ಕೆಂಡದಂತಹ ಬಿಸಿಲು(sunlight) ತಡೆಯಲು ಸಾಧ್ಯವಾಗದಷ್ಟು ಅಪ್ಪಳಿಸುತ್ತಿದೆ. ಈ ಬಿಸಿಲಿಗೆ ಸೌರ ಗರಿಷ್ಠ ಅಂತ ಕರೀತಾರೆ.

ಈ ಸೌರ ಗರಿಷ್ಠವು 19 ಏಪ್ರಿಲ್ 2023 ರ ತನಕ ಇರಬಹುದು ಎಂದು ಹಲವು ಮಾಧ್ಯಮಗಳು ವರದಿಗಳನ್ನು ನೀಡಿದೆ. ಹಾಗೆಯೇ ಇದು ಭೂಮಿಯ(Earth) ಮೇಲೆ ದೊಡ್ಡ ಮಟ್ಟದ ಸಮಸ್ಯೆಗಳನ್ನ ಉಂಟುಮಾಡಬಹುದು. ಇದರಿಂದ ಜನಗಳು ಪಾರಾಗಲು ಕಷ್ಟವೆನಿಸಬಹುದು. ಈ ಸೌರ ಗರಿಷ್ಠ ಕಂತುಗಳು ಪ್ರತಿ ವರ್ಷ 11 ವರ್ಷಗಳಿಗೊಮ್ಮೆ ಬರುತ್ತಾ ಇರುತ್ತದೆ. ಆದರೆ ಕಳೆದ ವರ್ಷ ಇಷ್ಟು ದೊಡ್ಡ ಮಟ್ಟದ ಯಾವುದೇ ಸಮಸ್ಯೆ ಸಂಭವಿಸಿಲ್ಲ.

ಸೌರ ಗರಿಷ್ಠ ಸಮಯದಲ್ಲಿ ಸೂರ್ಯನಲ್ಲಿ(sun) ಸ್ಪೋಟಗೊಂಡು ಜ್ವಾಲೆಗಳು ಸಂಭವಿಸುವ ಸಾಧ್ಯವಿದೆ ಈ ಕಾರಣದಿಂದಾಗಿ ಕರೋನಲ್ ಮಾಸ್ ಎಜೆಕ್ಷನ್ ಸೂರ್ಯನ ಹೊರ ಮೇಲ್ಮೈಯಿಂದ ಹಾದುಹೋಗುತ್ತವೆ. ಇದು ಭೂಮಿಯ ಮೇಲೆ ಅತಿಯಾದ ಬಿಸಿಲಿನ ರೂಪದಲ್ಲಿ ಕಂಡು ಬರುತ್ತದೆ ಇದರಿಂದ ಜನಗಳಿಗೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗೆಯೇ ಉಪಗ್ರಹಗಳಲ್ಲಿ ಶಾರ್ಟ್ ಸರ್ಕ್ಯೂಟ್ (short circuit)ಆಗಬಹುದು. ಆದ್ದರಿಂದ ಭೂಮಿಯ ಮೇಲಿನ ವಿದ್ಯುತ್ ಗಳ ಮೇಲೂ ಹೆಚ್ಚಿನ ಪರಿಣಾಮ ಬೀರಬಹುದು. ಈ ವರ್ಷದ ಬಿಸಿಲು ಜನರನ್ನು ದಿಗಿಲು ಮುಟ್ಟಿಸುವ ಹಾಗೆ ಮಾಡಿದೆ.

Leave A Reply

Your email address will not be published.