Eagle Playing Badminton: ಹದ್ದು ಬ್ಯಾಡ್ಮಿಂಟನ್‌ ಆಡವುದನ್ನು ಕಂಡಿದ್ದೀರಾ? ಇಲ್ಲಿದೆ ವೈರಲ್‌ ವೀಡಿಯೋ

Share the Article

Eagle Playing Badminton: ಹದ್ದು ಬೇಟೆಯಾಡುವ ಪಕ್ಷಿ. ದಾಳಿ ಮಾಡುವುದರಲ್ಲಿ ನಂಬರ್‌ 1. ಹದ್ದುಗಳು ಬಹಳ ಕೌಶಲ್ಯವನ್ನು ಹೊಂದಿದೆ. ಇವುಗಳ ದೃಷ್ಟಿ ಕೂಡಾ ಬಲು ತೀಕ್ಷ್ಣ. ನೀವು ಹದ್ದು ಬೇಟೆಯಾಡುವುದನ್ನು ನೋಡಿರಬಹುದು. ಆದರೆ ಹದ್ದುಗಳು ಬ್ಯಾಡ್ಮಿಂಟನ್‌ ಆಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ವ? ಬನ್ನಿ ಇದೇನು ವಿಷಯ ತಿಳಿಯೋಣ.

ಇದನ್ನೂ ಓದಿ: Lakshmi Rai: ಹುಡುಗರಿಗೆಲ್ಲಾ ನನ್ನ ನಾಟಿ ಫೋಟೋ ಕಳಿಸಿದ್ದೇನೆ – ನಟಿ ಲಕ್ಷ್ಮೀ ರೈ !!

ಇದು ನಿಮಗೆ ನಂಬಲು ಸ್ವಲ್ಪ ಕಷ್ಟ ಆಗಬಹುದು. ಆದರೆ ಈ ಕೆಳಗೆ ನೀಡಿದ ವೀಡಿಯೋ ನೋಡಿದಾಗ ಅದನ್ನು ನಂಬದೇ ಇರಲು ಆಗದು. ಈ ವೀಡಿಯೋದಲ್ಲಿ ಹದ್ದೊಂದು ಪಾರ್ಕ್‌ನಲ್ಲಿ ಮನುಷ್ಯರೊಂದಿಗೆ ಬ್ಯಾಡ್ಮಿಂಟನ್‌ ಆಡುವುದರಲ್ಲಿ ಸಾಥ್‌ ನೀಡಿದೆ. ಇದು ನಿಜಕ್ಕೂ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ.

ಇದನ್ನೂ ಓದಿ: Odisha: ಮಗುಚಿದ 50 ಜನರಿದ್ದ ದೋಣಿ; ಸ್ಥಳೀಯ ಮೀನುಗಾರರಿಂದ ಹಲವರ ರಕ್ಷಣೆ; ಇಬ್ಬರ ಸಾವು, ಎಂಟು ಮಂದಿ ನಾಪತ್ತೆ

ಇನ್ಸ್‌ಸ್ಟಾಗ್ರಾಂ ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಶಟಲ್‌ ಕಾಕ್‌ ಅನ್ನು ಈ ಹದ್ದು ಹಿಡಿದುಕೊಂಡು ಹಾರುತ್ತಿದ್ದು, ನಂತರ ಇದು ಹೋಗಿ ಕಂಬದಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಈ ರೀತಿ ಹದ್ದು ತನ್ನದೇ ಧಾಟಿಯಲ್ಲಿ ಆಟ ಆಡುತ್ತಿದೆ.

Leave A Reply

Your email address will not be published.