Daily Archives

March 24, 2023

Jio and Cricket : ಜಿಯೋ ಕ್ರಿಕೆಟ್ ಪ್ರಿಯರಿಗೆ ಇಲ್ಲಿದೆ ಇಂಟೆರೆಸ್ಟಿಂಗ್ ನ್ಯೂಸ್!!

ಹೊಸ ರಿಚಾರ್ಜ್ ಯೋಜನೆಯಿಂದ ಗ್ರಾಹಕರಿಗೆ 3 GB/ದಿನ ಜೊತೆಗೆ ಹೆಚ್ಚುವರಿ ಉಚಿತ ಡೇಟಾ ವೋಚರ್ಗಳು ಜಿಯೋ ಬಳಕೆದಾರರಿಗೆ ಅಡೆತಡೆಯಿಲ್ಲದ ಕ್ರಿಕೆಟ್ ವೀಕ್ಷಣೆಯ ಅನುಭವ ನೀಡಲಿದೆ.

Rashmika Mandanna : ನಾನು ಒಂದು ಮಾತಾಡಿದ್ರೆ 2-3 ಕಾಂಟ್ರವರ್ಸಿ ಆಗುತ್ತೆ ಎಂದಳು ರಶ್ಮಿಕಾ ಮಂದಣ್ಣ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ.

Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್…

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ (raghavendra chadda) ಜೊತೆ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ

Siddaramaiah: ಕೋಲಾರ ಅಲ್ಲ, ವರುಣಾನೂ ಅಲ್ಲ! ಸಿದ್ದರಾಮಯ್ಯ ಸ್ಪರ್ಧೆಗೆ ಸಜ್ಜಾಗ್ತಿದೆ ಈ ಕ್ಷೇತ್ರ: ಯಾವುದು ಹಾಗಾದ್ರೆ…

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧಾ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಕುರಿತು ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

BMW Bike : ಬಿಎಂಡಬ್ಲ್ಯು ಕಂಪನಿಯ ಈ ಬೈಕ್ ಬೆಲೆ 35 ಲಕ್ಷ! ಯಾಕೆ ಇಷ್ಟು ದರ ?

ಬಿಎಂಡಬ್ಲ್ಯು ಬೈಕ್​ಗಳು ಕಾರುಗಳಂತೆಯೇ ದುಬಾರಿ. ಈ ಬೈಕ್​ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸುರಕ್ಷತಾ ಫೀಚರ್​ಗಳನ್ನು ಒಳಗೊಂಡಿದೆ.

Maruti Suzuki Fronx Jimny : ಮಾರುತಿ ಸುಜುಕಿ ಫ್ರಾಂಕ್ಸ್‌ ಜಿಮ್ನಿ ಎಸ್‌ಯುವಿಗಳಿಗೆ ಜನರಿಂದ ಅತ್ಯಧಿಕ ಬೇಡಿಕೆ!…

ಇದೀಗ ಮಾರುತಿ ಸುಜುಕಿ ಯ ಜಿಮ್ನಿ ಹಾಗೂ ಫ್ರಾಂಕ್ಸ್ (Jimny - fronx) ಎಸ್‍ಯುವಿಗಳು ಹೆಚ್ಚಿನ ಬೇಡಿಕೆ ಹೊಂದಿದೆ.

Weird Culture : ಮಗು ಕಪ್ಪಾಗಿದ್ರೆ ಬದುಕು, ಬೆಳ್ಳಗಿದ್ದರೆ ಸಾವು ಖಚಿತ! ಈ ವಿಚಿತ್ರ ಆಚರಣೆ ಇರುವುದು ಭಾರತದಲ್ಲೇ!…

ಜಾರ್ವಾ ಬುಡಕಟ್ಟಿನಲ್ಲಿ ಒಂದು ಮಹಿಳೆ ಸುಂದರ, ಬಿಳಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವನ್ನು ತಕ್ಷಣವೇ ಕೊಲ್ಲಲಾಗುತ್ತದೆ.

Daily Horoscope 24/3/2023 : ಈ ರಾಶಿಯವರಿಗೆ ಇಂದು ಅವರ ಕ್ಷೇತ್ರದಲ್ಲಿ ಅಪರಿಮಿತ ಯಶಸ್ಸು ಖಂಡಿತ!

ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು.

women : ಹೆಣ್ಣುಮಕ್ಕಳನ್ನು ಬಾಲ್ಯದಿಂದಲೇ ಸ್ವಾವಲಂಬಿಗಳನ್ನಾಗಿ ಮಾಡಿ, ಅಧ್ಯಯನದ ಜೊತೆಗೆ ಈ ಪ್ರಮುಖ ವಿಷಯಗಳನ್ನು ಕಲಿಸಿ

ಪೋಷಕರು ಹುಡುಗಿಗೆ ಬಾಲ್ಯದಿಂದಲೇ ಕೆಲವು ವಿಷಯಗಳನ್ನು ವಿವರಿಸುವ ಮೂಲಕ ಭವಿಷ್ಯದಲ್ಲಿ ಹುಡುಗಿಯನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು.