Daily Archives

December 1, 2022

ಮಗಳ ಮದುವೆಗೆಂದು ತಂದ ಕೋಟಿ ದುಡ್ಡು, ಕ್ಯಾಬ್ ನಲ್ಲಿ ಮರೆತ ತಂದೆ | ಮುಂದೇನಾಯ್ತು?

ಮನುಷ್ಯನಿಗೆ ಎಲ್ಲಾ ಪ್ರಾವೀಣ್ಯತೆ ಇದ್ದರೂ ಸಹ ಮರೆವು ಅನ್ನೋದು ಜೊತೆಗೆ ಇದ್ದೇ ಇರುತ್ತೆ. ಮರೆವು ಕೆಲವೊಮ್ಮೆ ನಮ್ಮ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಆದರೆ ಕೆಲವೊಮ್ಮೆ ಮಾತ್ರ ಊಹಿಸಲಾರದ ಘಟನೆ ನಡೆದು ಹೋಗುತ್ತದೆ.ಇಲ್ಲೊಬ್ಬ ವ್ಯಕ್ತಿ ಮಗಳ ಮದುವೆ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ

Hyundai Electric Car : ಎಲೆಕ್ಟ್ರಿಕ್ ಕಾರು ಖರೀದಿಯ ಆಲೋಚನೆಯಲ್ಲಿದ್ದೀರಾ ? ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎರಡು…

ಈಗಂತೂ ಎಲ್ಲಾ ಕಡೆ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಭಾರತದ ಮಾರುಕಟ್ಟೆಯಲ್ಲಿ ನವ ನವೀನ ವಿನ್ಯಾಸದ ಎಲೆಕ್ಟ್ರಿಕ್ ಕಾರುಗಳು ಒಂದರ ಹಿಂದೆ ಒಂದರಂತೆ ಸಾಲು ಸಾಲು ಬಿಡುಗಡೆಗೊಂಡಿದೆ. ಕಂಪನಿಗಳು ಪೈಪೋಟಿಗಿಳಿದು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆ.ಇತ್ತೀಚೆಗೆ ಮತ್ತೆರಡು

ಹಣಕ್ಕಾಗಿ ಮಡದಿಯನ್ನೇ ಕೊಲೆಗೈದ ಭೂಪ!! ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ ಮಹಾಶಯ

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ನೀವು ಖಂಡಿತ ಕೇಳಿರುತ್ತಿರಿ!! ಕುರುಡು ಕಾಂಚಾಣ ಏನು ಬೇಕಾದರೂ ಮಾಡಿಸಿ ಬಿಡುತ್ತೆ!! ಇದ್ದವರನ್ನ ಸಾಯಿಸಿ... ಇಲ್ಲದವರ ಸೃಷ್ಟಿಸಿ ಹಣ ವಸೂಲಿ ಮಾಡಲು ಜನ ಮಾಡುವ ನಾಟಕಗಳಿಗೇನೂ ಕಡಿಮೆಯಿಲ್ಲ!! ಇದೇ ರೀತಿಯ ಪ್ರಕರಣವೊಂದು ನಡೆದಿದ್ದು, ಹಣದ ಹಿಂದೆ

ತ್ರಿಶೂರ್‌ ದೇಗುಲದಲ್ಲಿ ನವದಂಪತಿಗಳ ಮೇಲೆ ಆನೆ ದಾಳಿಯ ಶಾಕಿಂಗ್‌ ವಿಡಿಯೋ ವೈರಲ್‌ | ವೀಕ್ಷಿಸಿ

ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಇದು ದೇವಾಲಯದಲ್ಲಿ

IAF AFCAT Recruitment 2022 | ಭಾರತೀಯ ವಾಯುಪಡೆಯಲ್ಲಿ ಉದ್ಯೋಗ | ಒಟ್ಟು ಹುದ್ದೆ-258, ಅರ್ಜಿ ಸಲ್ಲಿಸಲು ಕೊನೆಯ…

ಭಾರತೀಯ ವಾಯುಪಡೆಯಲ್ಲಿ (IAF) ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶವಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ವಾಯುಪಡೆಯು ಫ್ಲೈಯಿಂಗ್ ಬ್ರಾಂಚ್‌ನಲ್ಲಿ ಆಫೀಸರ್ (IAF AFCAT), ಗ್ರೌಂಡ್ ಡ್ಯೂಟಿ ಮತ್ತು ಶಿಕ್ಷಣ ಶಾಖೆಯಲ್ಲಿ ಶಾರ್ಟ್

BBK9 : ಹೆಂಡ್ತಿ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ ರೂಪೇಶ್‌ ರಾಜಣ್ಣ | ನಿಮ್ಮ ಮೇಲೆ ಗೌರವ ಇನ್ನಷ್ಟು ಹೆಚ್ಚಾಯ್ತು ಎಂದ…

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09

ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ಬಾಲಕನಿಗೆ ಪ್ರವೇಶ ನಿರಾಕರಣೆ | ಸ್ಥಳೀಯರಿಂದ ತೀವ್ರ ಆಕ್ರೋಶ

ಶಬರಿಮಲೆಯ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿ ಗೆ ಪ್ರವೇಶ ನಿರಾಕರಿಸಿದ ಘಟನೆ ಹೈದರಾಬಾದ್‌ನ ಮಲಕ್‌ಪೇಟ್ ಯಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಹೈದರಾಬಾದ್‌ನ ಮೋಹನ್ ಗ್ರಾಮರ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಶಾಲೆಗೆ

Loan EMI Hike: ಬಡ್ಡಿ ದರ ಹೆಚ್ಚಳ ಮಾಡಿದ ಈ ಬ್ಯಾಂಕ್‌ಗಳು ; ಇಎಂಐ ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್ ಆಗಿದ್ದು, ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರವನ್ನು ರೆಪೋ ದರ ಎಂದು ಪರಿಗಣಿಸಲಾಗುತ್ತದೆ.

ಮೈಕೊರೆಯುವ ಚಳಿಗೆ ಸ್ಟೆಟ್ಟರ್‌ ಧರಿಸೋ ಮುನ್ನ ಈ ಸ್ಟೋರಿ ಓದಿ! ಶಾಕ್‌ ಆಗೋದು ಗ್ಯಾರಂಟಿ !!!

ರಾಜ್ಯದಲ್ಲಿ ಮೈ ಕೊರೆಯುವ ಚಳಿ ಹೆಚ್ಚಾಗಿದ್ದು, ಹೆಚ್ಚಿನ ಜನರು ಬೆಚ್ಚಗಿನ ಉಡುಗೆಯನ್ನು ಧರಿಸೋದಕ್ಕೆ ಮುಂದಾಗುತ್ತಾರೆ.ಅದರಲ್ಲೂ ಸ್ವೆಟರ್ ಹಾಕಿಕೊಂಡ ಮಲಗಿಬಿಡುತ್ತಾರೆ. ಇದ್ರಿಂದ ಮಲಗೋದಕ್ಕೆ ಬೆಚ್ಚಗಿರುತ್ತದೆ ಅಲ್ಲದೆ ಆರೋಗ್ಯದ ದೃಷ್ಟಿಯಿಂದ ಹಾನಿಯುಂಟಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ

ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನರು, ಶಾಲಾ ವಿದ್ಯಾರ್ಥಿಗಳು

ಬೆಂಗಳೂರು: ಮೈಸೂರು, ಬೆಳಗಾವಿ ಬಳಿಕ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಆತಂಕ ಮನೆಮಾಡಿದೆ. ಇದೀಗ ನಗರ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.ಬೆಂಗಳೂರಿನ ಉತ್ತರ ಹಳ್ಳಿ ಮುಖ್ಯ ರಸ್ತೆಯ ಕೋಡಿಪಾಳ್ಯದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ