ಹೆಚ್ಚಿನ ಪುರುಷರು ಸೆಕ್ಸ್ ಮಾಡಿದ ನಂತರ ತನ್ನ ಸಂಗಾತಿ ಜೊತೆ ಮಾತನಾಡಲು ಇಷ್ಟ ಪಡಲ್ಲ | ಯಾಕೆ?

ಲೈಂಗಿಕತೆ ಎನ್ನೋದು ಗಂಡು ಹೆಣ್ಣಿನ ನಡುವೆ ನಡೆಯೋ ಒಂದು ಅದ್ಭುತ ಅನುಭವ. ಆದರೆ ಸಂಭೋಗದ ನಂತರ ಮಾತನಾಡುವಾಗ ಸಾಮಾನ್ಯವಾಗಿ ಪುರುಷರು ಹಿಂಜರಿತ್ತಾರೆ. ಅಥವಾ ವಿಚಿತ್ರವಾಗಿ ವರ್ತನೆ ಮಾಡುತ್ತಾರೆ. ಸಮಸ್ಯೆ ಏನೆಂದರೆ, ಈ ಸಂಭೋಗದ ನಂತರ ಸಂಗಾತಿ ಜೊತೆಗೆ ಮಾತನಾಡಲು ಇಷ್ಟಪಡೋದಿಲ್ಲ. ಅದಕ್ಕೆ ಕಾರಣವೇನು? ಯಾಕೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಓರ್ವ ಪುರುಷ ನಿಮ್ಮೊಂದಿಗೆ ತುಂಬಾ ಅನ್ಯೋನ್ಯವಾಗಿರಲು ಬಯಸಿದರೂ, ನೀವು ಮದುವೆಯಾಗಿಲ್ಲದಿದ್ದರೆ ಅಥವಾ ಸಂಬಂಧದಲ್ಲಿಲ್ಲದಿದ್ದರೆ, ಲೈಂಗಿಕತೆಯ ನಂತರ ನಿಮ್ಮ ಬದ್ಧತೆಯ ಅಗತ್ಯತೆಯ ಬಗ್ಗೆ ಅವನು ಭಯಪಡಬಹುದು ಹಾಗಾಗಿ ಇದು ಲೈಂಗಿಕತೆಯ ನಂತರ ಪುರುಷರು ಮಾತಾಡಲು ಕಷ್ಟಪಡಬಹುದು.

ನಿಮ್ಮೊಂದಿಗೆ ಹಾಸಿಗೆಯಲ್ಲಿ ಉತ್ತಮ ಸಮಯವನ್ನು ಹೊಂದಿಲ್ಲದಿದ್ದರೆ ಯಾವುದೇ ಮಹಿಳೆ, ನಿಮ್ಮಿಂದ ಸಂಪರ್ಕ ಬಿಡಬಹುದು. ಈ ಭಯದಿಂದ ಲೈಂಗಿಕತೆಯ ನಂತರ ಸಂಭಾಷಣೆ ಖಂಡಿತ ಆಗೋದಿಲ್ಲ. ಹಾಗಾಗಿ ನೀವಿಬ್ಬರೂ ಹೊಂದಿದ್ದ ಲೈಂಗಿಕತೆ ತೃಪ್ತಿ ತಂದಿದೆಯೇ ಅಥವಾ ಇಲ್ಲವೇ ಎಂದು ನೇರವಾಗಿ ಕೇಳುವುದು ಉತ್ತಮ.

​ಪುರುಷರು ಲೈಂಗಿಕತೆಯ ವಿಷಯಕ್ಕೆ ಬಂದಾಗ, ಅವರು ಎಷ್ಟೇ ಸಾಮರ್ಥ್ಯ ಉಳ್ಳವನಂತೆ ನಟನೆ ಮಾಡಿದರೂ, ಲೈಂಗಿಕತೆಯ ನಂತರ ಅವನು ವಿಚಿತ್ರವಾಗಿ ವರ್ತಿಸಲು ಶುರು ಮಾಡಿದರೆ, ಅವನು ಹೇಗೆ ಫರ್ಫಾಮ್ ಮಾಡಿದ್ದಾನೆ ಎಂದು ಅವನಿಗೆ ತಿಳಿದಿಲ್ಲದಿರುವುದು ಒಂದು ಕಾರಣ. ಹಾಗಾಗಿ ನಿಮ್ಮಿಂದ ನೆಗೆಟಿವ್ ಕೇಳಲು ಹೆದರಿಕೆ ಆಗುತ್ತದೆ.

ಪುರುಷರು ತುಂಬಾ ಅಂಟಿಕೊಳ್ಳುವ ಪಾಲುದಾರರನ್ನು ಇಷ್ಟಪಡುವುದಿಲ್ಲ. ಲೈಂಗಿಕತೆಯ ನಂತರ ಕೆಲವು ಮಹಿಳೆಯರು ಹಾಗೆ ಮಾಡುತ್ತಾರೆ. ಲೈಂಗಿಕ ಸಂಭೋಗದ ನಂತರ ಪುರುಷರಿಗೆ ಅಂಟಿಕೊಂಡಿರಲು ಬಯಸುತ್ತಾರೆ.

ಲೈಂಗಿಕತೆಯ ನಂತರ ಪುರುಷರು ತಾವು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಯೋಚಿಸುತ್ತಲೇ ಇರುವುದರಿಂದ ಅಸಹನೀಯರಾಗಲು ಮತ್ತು ನೀವು ಮಾತಾಡುವವರೆಗೂ ಮಾತನಾಡದಿರಲು ಒಂದು ಕಾರಣವೆಂದು ಹೇಳಬಹುದು.

Leave A Reply

Your email address will not be published.