Second Puc ವಿದ್ಯಾರ್ಥಿಗಳೇ ಗಮನಿಸಿ | ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ!

ಮಾರ್ಚ್ 2023 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 2023 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ. 09.03.2023 ರಿಂದ 29.03.2023ರವರೆಗೆ ನಡೆಯಲಿದ್ದು ಪರೀಕ್ಷಾ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ www.sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಪರೀಕ್ಷಾ ವಿವರ ಈ ರೀತಿ ಇದೆ

  • ಮಾರ್ಚ್ 9, 2023 ಗುರುವಾರ ಬೆಳಗ್ಗೆ 10.15- ಮಧ್ಯಾಹ್ನ 1.30 ರವರೆಗೆ ಕನ್ನಡ/ ಅರೇಬಿಕ್ ಪರೀಕ್ಷೆ
  • ಮಾರ್ಚ್ 10, 2023 ಶುಕ್ರವಾರ ಪರೀಕ್ಷೆ ಇಲ್ಲ
  • ಮಾರ್ಚ್ 11, 2023 ಶನಿವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ಗಣಿತಶಾಸ್ತ್ರ ಶಿಕ್ಷಣ ಶಾಸ್ತ್ರ ಪರೀಕ್ಷೆ
  • ಮಾರ್ಚ್ 13, 2023 ಸೋಮವಾರ ಬೆಳಗ್ಗೆ 10.15- 1.30 ಗಂಟೆ ಅರ್ಥಶಾಸ್ತ್ರ ಪರೀಕ್ಷೆ
  • ಮಾರ್ಚ್ 14, 2023 ಮಂಗಳವಾರ ಬೆಳಗ್ಗೆ 10.15-ಮಧ್ಯಾಹ್ನ 1.30 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ, ರಸಾಯನಶಾಸ್ತ್ರ, ಪರೀಕ್ಷೆ
  • ಮಾರ್ಚ್ 15, 2023 ಬುಧವಾರ ಬೆಳಗ್ಗೆ 10.15 – ಮಧ್ಯಾಹ್ನ 1.30 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಪರೀಕ್ಷೆ
  • ಮಾರ್ಚ್ 16, 2023 ಗುರುವಾರ ಬೆಳಗ್ಗೆ 10.15 – ಮಧ್ಯಾಹ್ನ 1.30 ತರ್ಕಶಾಸ್ತ್ರ ವ್ಯವಹಾರ ಅಧ್ಯಯನ ಪರೀಕ್ಷೆ.
  • ಮಾರ್ಚ್ 17, 2023 ಶುಕ್ರವಾರ ಬೆಳಗ್ಗೆ 10.15- ಮಧ್ಯಾಹ್ನ 1.30: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಆಂಡ್ ವೆಲ್‌ನೆಸ್ ಪರೀಕ್ಷೆ
  • ಮಾರ್ಚ್ 18, 2023 ಶನಿವಾರ ಬೆಳಗ್ಗೆ 10.15- ಮಧ್ಯಾಹ್ನ 1.30 : ಭೂಗೋಳಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
  • ಮಾರ್ಚ್ 20, 2023 ಸೋಮವಾರ ಬೆಳಗ್ಗೆ 10.15- ಮಧ್ಯಾಹ್ನ 1.30 ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆ
  • ಮಾರ್ಚ್ 21, 2023 ಮಂಗಳವಾರ ಬೆಳಗ್ಗೆ 10.15 ಮಧ್ಯಾಹ್ನ 1.30 ಗಂಟೆಯವರೆಗೆ ಹಿಂದಿ ಪರೀಕ್ಷೆ
  • ಮಾರ್ಚ್ 22, 2023 ಬುಧವಾರ ಯುಗಾದಿ ರಜೆ. ಪರೀಕ್ಷೆ ಇಲ್ಲ.
  • ಮಾರ್ಚ್ 23, 2023 ಗುರುವಾರ ಬೆಳಗ್ಗೆ 10.15 ಮಧ್ಯಾಹ್ನ 1.30 : ಇಂಗ್ಲಿಷ್ ಪರೀಕ್ಷೆ
  • ಮಾರ್ಚ್ 24, 2023 ಶುಕ್ರವಾರ ಪರೀಕ್ಷೆ ಇಲ್ಲ.
  • ಮಾರ್ಚ್ 25, 2023 ಶನಿವಾರ ಬೆಳಗ್ಗೆ 10.15 ಮಧ್ಯಾಹ್ನ 1.30 : ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಪರೀಕ್ಷೆ
  • ಮಾರ್ಚ್ 27, 2023 ಸೋಮವಾರ ಬೆಳಗ್ಗೆ
    10.15-ಮಧ್ಯಾಹ್ನ 1.30 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ ಪರೀಕ್ಷೆ.
  • ಮಂಗಳವಾರ ರಜೆ. ಪರೀಕ್ಷೆ ಇಲ್ಲ
  • ಮಾರ್ಚ್ 29, 2023 ಬುಧವಾರ ಬೆಳಗ್ಗೆ 10.15 ಮಧ್ಯಾಹ್ನ 1.30 : ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ, ಗಣಕವಿಜ್ಞಾನ ಪರೀಕ್ಷೆ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ.

Leave A Reply

Your email address will not be published.