Daily Archives

November 28, 2022

BSF Recruitment 2022: ಹೆಡ್​ ಕಾನ್ಸ್​​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ|…

BSF Recruitment 2022: ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 254 ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

BCWD ಇಲಾಖೆಯಲ್ಲಿ ಉದ್ಯೋಗ | ಒಟ್ಟು 40 ಹುದ್ದೆಗಳ ಭರ್ತಿಗೆ ಅಧಿಸೂಚನೆ ಶೀಘ್ರ ಪ್ರಕಟ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿ ಮಾಡಲು ಅವಕಾಶ ಶೀಘ್ರದಲ್ಲೇ ಬರಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗಳಿಗೆ ಹೊಸದಾಗಿ ಮಂಜೂರಾಗಿರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಯನ್ನು ನೇರ ನೇಮಕಾತಿ ಮೂಲಕ

ಫುಡ್ ಡೆಲಿವರಿ ಸೇವೆ ಸ್ಥಗಿತಗೊಳಿಸಿದ ಝೊಮ್ಯಾಟೊ

ಆಹಾರ ವಿತರಕ ಸಂಸ್ಥೆ ಝೊಮ್ಯಾಟೊದಲ್ಲಿ ಆಹಾರ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಖುಷಿಯೇ ಬೇರೆ. ಹೌದು ಯಾವುದೇ ಮೂಲೆಯಲ್ಲಿ ಇದ್ದರೂ ಝೊಮ್ಯಾಟೊ ನಮಗೆ ಆಹಾರವನ್ನು ಸಿದ್ದಪಡಿಸಿ ತಂದು ಕೊಡುತ್ತದೆ. ಆದರೆ ಝೊಮ್ಯಾಟೊದಲ್ಲಿನ ಮಾಹಿತಿ ಕೆಲವನ್ನು ನೀವು ತಿಳಿದು ಕೊಳ್ಳಲೇ ಬೇಕು.ಝೊಮ್ಯಾಟೊ ಆಹಾರ

ಕೇಳಿ ಜನರೇ…ಒಬ್ಬಳು ಸುಂದರಿ ಇದ್ದಳು…ಖತರ್ನಾಕ್‌ ಗ್ಯಾಂಗ್ನ ಲೀಡರ್‌ ಈ ಚೆಲುವೆ | ಈಕೆಯ ಹಿಸ್ಟರಿ ಕೇಳಿದರೆ…

ನೀವು ಮನೆ ಬಾಡಿಗೆ ಕೊಡ್ತೀರಾ!! ಹಾಗಿದ್ರೆ ಈ ಸ್ಟೋರಿ ನೀವು ಓದಲೇ ಬೇಕು!!.. ಮನೆ ಬಾಡಿಗೆ ಪಡೆಯೋ ನೆಪದಲ್ಲಿ ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸಿ ಝಣ ಝಣ ಕಾಂಚಾಣ ಜೇಬಿಗೆ ಇಳಿಸಿ, ಪರಾರಿಯಾಗುವ ಖತರ್ನಾಕ್ ಗ್ಯಾಂಗ್ ಗಳಿವೆ!!ಹಾಗಾಗಿ, ಬಾಡಿಗೆಗೆ ಮನೆ ಕೊಡೋಕು ಮುನ್ನ ನಿಮ್ಮ

ರಾಮಭಕ್ತರೇ ಗಮನಿಸಿ : Ayodhya : ರಾಮನವಮಿಯ ದಿನ ರಾಮನ ಮೇಲೆ ಬೀಳಲಿದೆ‌ ಸೂರ್ಯರಶ್ಮಿ |

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಇದೀಗ ದೇಗುಲದ ಅತಿಮುಖ್ಯ ಭಾಗವಾದ ಗರ್ಭಗುಡಿಯ ವಿನ್ಯಾಸವು ಅಂತಿಮ ಘಟ್ಟದಲ್ಲಿದೆ. ನರೇಂದ್ರ ಮೋದಿಯವರು ಈ ಹಿಂದೆ ದೇಗುಲದ ಗರ್ಭಗುಡಿಯನ್ನು ಒಡಿಶಾದ ಜಗತ್ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾಲಯದ

Tiger Mosquito : ಸೊಳ್ಳೆ ಕಡಿತದಿಂದ ಕೋಮಾಗೆ ಜಾರಿದ ವ್ಯಕ್ತಿ!

ಆರೋಗ್ಯವೇ ಭಾಗ್ಯ. ಆದರೆ ನಾವು ಎಷ್ಟೇ ಜಾಗೃತಿ ಆಗಿದ್ದರೂ ಸಹ ಕೆಲವೊಮ್ಮೆ ಜೀವಕ್ಕೆ ಯಾವ ರೀತಿ ಅಪಾಯ ಬರುತ್ತವೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ಹೌದು ಇಲ್ಲೊಬ್ಬರಿಗೆ ಒಂದು ಸಣ್ಣ ಸೊಳ್ಳೆ ಕಚ್ಚಿ ಏನೆಲ್ಲಾ ನಡೆದಿದೆ ನೀವೇ ನೋಡಿ.ಸಾಮಾನ್ಯವಾಗಿ ಸೊಳ್ಳೆ ಕಡಿತವನ್ನು ನಾವು ಅಷ್ಟು ಗಂಭೀರವಾಗಿ

Harley Davidson : ಭಾರತಕ್ಕೆ ಲಗ್ಗೆ ಇಡಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್!

ಬೈಕ್ ಉತ್ಪಾದನೆಯಲ್ಲಿ 100 ವರ್ಷಗಳ ಅನುಭವ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಸ್ಟೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ತನ್ನದೇ ಆದ ಅಗ್ರ ಸ್ಥಾನ ಪಡೆದುಕೊಂಡಿದೆ.ಅಮೆರಿಕ ಮೂಲದ ಪ್ರೀಮಿಯಮ್‌ ಬೈಕ್‌ ಕಂಪನಿಯಾಗಿರುವ

ಹಣ ವರ್ಗಾವಣೆ ಮಾಡೋವಾಗ ತಪ್ಪಾಗಿ ಮಾಡಿದ್ದೀರಾ? ಇಲ್ಲಿದೆ ಕೆಲವು ಮಾರ್ಗೋಪಾಯ!

ಬದಲಾಗುತ್ತಿರುವ ಈ ಜಗತ್ತಿನಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ಬೆಳೆಯುತ್ತಿದೆ. ಮೊದಲು ಬ್ಯಾಂಕ್ ಗೆ ಹೋಗಿಯೇ ಹಣಕಾಸಿನ ಎಲ್ಲಾ ಚಟುವಟಿಕೆಯನ್ನು ನಿರ್ವಹಿಸಬೇಕಿತ್ತು. ಆದರೆ ಈಗಂತೂ ಹಣಕಾಸಿನ ವ್ಯವಹಾರ ಬಹಳ ಸುಲಭ. ಮನೆಯಲ್ಲೇ ಕುಳಿತು ನಿರ್ವಹಿಸಬಹುದು. ಮೊದಲು ಉದ್ದುದ್ದದ ಅಕೌಂಟ್ ನಂಬರ್,

50 ಕೋಟಿ ಬಳಕೆದಾರರ ಡೇಟಾ ಲೀಕ್ ಬಗ್ಗೆ WhatsApp ಸಂಸ್ಥೆಯಿಂದ ಬಂತು ಮಹತ್ವದ ಹೇಳಿಕೆ!!!

ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು,

ರಿಷಬ್ ಶೆಟ್ರ ನಡೆ ಮುಂದಿನ ಸಿನಿಮಾ‌ ಕಡೆ | ಈ ಗುಟ್ಟು ಇದೀಗ ರಟ್ಟು!!!

ಕಾಂತಾರ ಅನ್ನೋ ಸಿನಿಮಾ ರಿಷಬ್ ಶೆಟ್ಟಿ ಅವರನ್ನು ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಅನ್ನುವ ಸ್ಟಾರ್ ಪಟ್ಟ ಕೊಟ್ಟು ಕರ್ನಾಟಕ ಬಿಡಿ ಕ್ಯಾಲಿಫೋರ್ನಿಯದವರೆಗೆ ಪಯಣ ಮಾಡುವಂತೆ ಮಾಡಿದೆ. ಅಷ್ಟೆ ಅಲ್ಲದೆ ರಿಷಬ್ ಶೆಟ್ರು ಕಾಂತಾರ ನಂತರ ಯಾವ ಸಿನಿಮಾ ಮಾಡ್ತಾರೆ?? ಅನ್ನೋ ಚರ್ಚೆ ಸಾಮಾಜಿಕ ವಲಯದಲ್ಲಿ