Daily Archives

November 28, 2022

Shraddha Walker Murder Case : ಖಡ್ಗ ಹಿಡಿದ ವ್ಯಕ್ತಿಗಳಿಂದ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಮೇಲೆ ದಾಳಿಗೆ ಯತ್ನ!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇತ್ತೀಚಿನ ಹತ್ಯಾ ಘಟನೆ ಎಂದರೆ ಅದು ಶ್ರದ್ಧಾ ವಾಕರ್ ಹತ್ಯೆ. ಈ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾ ಇದ್ದ ಪೊಲೀಸ್‌ ವಾಹನದ ಮೇಲೆ ಸೋಮವಾರ ಸಂಜೆ ದಾಳಿಯೊಂದು ನಡೆಸಿದೆ.ವಿಧಿವಿಜ್ಞಾನ ಪ್ರಯೋಗಾಲಯದಿಂದ ಅಫ್ತಾಬ್ ನನ್ನು ಇಂದು ( ಸೋಮವಾರ ಸಂಜೆ) ವಾಪಾಸ್

ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಉಪನ್ಯಾಸಕ ಅಮಾನತು

ಶಾಲಾ ಕಾಲೇಜು ಎಂದರೆ ಎಲ್ಲಾ ಜಾತಿ ಧರ್ಮ ಬೇಧ ಭಾವ ಇಲ್ಲದೇ ಇರುವ ದೇಗುಲ. ಅಂತಹ ದೇಗುಲದಲ್ಲಿ ಒರ್ವ ವಿದ್ಯಾರ್ಥಿಯನ್ನು ನೀನು ಉಗ್ರ ಎನ್ನುವ ರೀತಿಯಲ್ಲಿ ಮಾತನಾಡಿದ ಅಧ್ಯಾಪಕರ ವಿರುದ್ಧ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತನ್ನನ್ನು ಭಯೋತ್ಪಾದಕನಿಗೆ ಹೋಲಿಸಿ ಕಸಬ್ ಎಂದು

Zilla Panchayath Recruitment 2022 | ಎಸ್​ಎಸ್ಎಲ್​ಸಿ ಪಾಸಾದವರಿಗೆ ಅವಕಾಶ

ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶವಿದ್ದು, ಎಸ್​ ಎಸ್ಎಲ್​ಸಿ ಪಾಸಾದ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಸಂಸ್ಥೆ : ಬೆಳಗಾವಿ ಜಿಲ್ಲಾ ಪಂಚಾಯತ್​​ಹುದ್ದೆ :ಮಲ್ಟಿಪರ್ಪಸ್ ಕ್ಲೀನರ್/ ಸೆಕ್ಯುರಿಟಿವಿದ್ಯಾರ್ಹತೆ

Second Puc ವಿದ್ಯಾರ್ಥಿಗಳೇ ಗಮನಿಸಿ | ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ!

ಮಾರ್ಚ್ 2023 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 2023 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ. 09.03.2023 ರಿಂದ 29.03.2023ರವರೆಗೆ ನಡೆಯಲಿದ್ದು ಪರೀಕ್ಷಾ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ www.sslc.karnataka.gov.in

ಹೆಚ್ಚಿನ ಪುರುಷರು ಸೆಕ್ಸ್ ಮಾಡಿದ ನಂತರ ತನ್ನ ಸಂಗಾತಿ ಜೊತೆ ಮಾತನಾಡಲು ಇಷ್ಟ ಪಡಲ್ಲ | ಯಾಕೆ?

ಲೈಂಗಿಕತೆ ಎನ್ನೋದು ಗಂಡು ಹೆಣ್ಣಿನ ನಡುವೆ ನಡೆಯೋ ಒಂದು ಅದ್ಭುತ ಅನುಭವ. ಆದರೆ ಸಂಭೋಗದ ನಂತರ ಮಾತನಾಡುವಾಗ ಸಾಮಾನ್ಯವಾಗಿ ಪುರುಷರು ಹಿಂಜರಿತ್ತಾರೆ. ಅಥವಾ ವಿಚಿತ್ರವಾಗಿ ವರ್ತನೆ ಮಾಡುತ್ತಾರೆ. ಸಮಸ್ಯೆ ಏನೆಂದರೆ, ಈ ಸಂಭೋಗದ ನಂತರ ಸಂಗಾತಿ ಜೊತೆಗೆ ಮಾತನಾಡಲು ಇಷ್ಟಪಡೋದಿಲ್ಲ. ಅದಕ್ಕೆ

ತೂಕ ಇಳಿಸೋದಕ್ಕೆ ಬಿಸಿ ನೀರು ಕುಡಿಯೋ ಟ್ರಿಕ್ಸ್‌ ಬಳಸ್ತಿದ್ದೀರಾ ? ಈ ಅಪಾಯ ಎದುರಾಗುವುದು ಗ್ಯಾರಂಟಿ

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತೂಕ ಇಳಿಸೋದಕ್ಕೆ ಇಲ್ಲಸಲ್ಲದ ಸರ್ಕಸ್‌ ರೂಢಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಇದಕ್ಕಾಗಿ ಜಿಮ್, ವ್ಯಾಯಾಮ, ಡಯೆಟ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ

Career Options: ಮಹಿಳೆಯರೇ ನಿಮಗಿದು ಬೆಸ್ಟ್ ಆಫ್ಶನ್ | ಮನೆಯಲ್ಲಿದ್ದುಕೊಂಡೇ ನೀವು ಕರಿಯರ್ ಆಯ್ಕೆ ಮಾಡಿ ಸಂಪಾದಿಸಿ!

"ಉದ್ಯೋಗಂ ಪುರುಷ ಲಕ್ಷಣಂ" ಎಂಬ ಹಿಂದಿನವರ ನಂಬಿಕೆಯನ್ನು ತಳ್ಳಿ ಹಾಕಿ, "ಉದ್ಯೋಗಂ ಮನುಷ್ಯ ಲಕ್ಷಣಂ" ಎಂದು ಬದಲಾಯಿಸಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂಬಂತೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಆದರೆ ಇನ್ನೂ ಹಲವು ಮಹಿಳೆಯರಿಗೆ

ಆಂಧ್ರ ಸಿಎಂ ಜಗನ್ ಸಹೋದರಿ ‘ವೈ.ಎಸ್.ಶರ್ಮಿಳಾ’ ಅರೆಸ್ಟ್

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.YSRTP ಅವ್ರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆ ನಡೆದಿದ್ದು, ನಂತ್ರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ

ಹಳೆಯ ವಾಹನ ಸವಾರರೆ ಗಮನಿಸಿ! ಹಳೆಯ ವಾಹನ ಗುಜರಿ ನೀತಿಯ ಪ್ರಯೋಜನವೇನು? ಲಾಭ – ನಷ್ಟಗಳೇನು !!!

ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದಾರೆ.ವಿಶ್ವದ

ರುತುರಾಜ್ ಸಿಡಿಸಿದ ಭರ್ಜರಿ ದ್ವಿಶತಕ! ಒಂದೇ ಓವರ್ ನಲ್ಲಿ 7 ಸಿಕ್ಸರ್

ಪ್ರಸ್ತುತ ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯಾಟ ನಡೆಯುತ್ತಿದೆ. ಸದ್ಯ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ.ಸದ್ಯ