Daily Archives

October 3, 2022

ಚಿನ್ನದ ಬೆಲೆಯಲ್ಲಿ ತಟಸ್ಥತೆ | ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಇದೆ. ಇಂದು ಚಿನ್ನದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

‘ ಒಳ ಉಡುಪು’ ಹಾಕ್ಕೊಂಡು ಬನ್ನಿ : ಪಾಕಿಸ್ತಾನದ ಗಗನ ಸಖಿಯರಿಗೆ ವಿಚಿತ್ರ ಆದೇಶ ಹೊರಡಿಸಿದ ಏರ್ ಲೈನ್ಸ್…

ಪಾಕಿಸ್ತಾನ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ 'ಒಳ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ಆದೇಶಿಸಿದೆ. ಇಂತಹದೊಂದು ವಿಚಿತ್ರ ಆದೇಶವನ್ನು ಪಾಕಿಸ್ತಾನ ಏರ್ಲೈನ್ಸ್ ಹೊರಡಿಸಿದೆ. ಪಾಕಿಸ್ತಾನದ ರಾಷ್ಟ್ರೀಯ ಧ್ವಜ ವಾಹಕ, ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA), ತನ್ನ ಕ್ಯಾಬಿನ್