ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಹತ್ತರ ಸಾಧನೆ ! ದೃಷ್ಟಿದೋಷದವರಿಗೆ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್…
ಮೈಸೂರು: ದೃಷ್ಟಿ ದೋಷದಿಂದ ಬಳಳುತ್ತಿರುವವರು ಇನ್ನು ಯಾವುದೇ ಅಂಜಿಕೆ-ಭಯವಿಲ್ಲದೆ ನಡೆದಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ನ್ನು ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನ ತಂಡವು ಪರಿಚಯಿಸಿದ್ದು, ಆರೋಗ್ಯ ಸುಧಾರಣೆಯೊಂದಿಗೆ!-->…
