Daily Archives

September 3, 2022

ಬಂಟ್ವಾಳ: ವಾಹನದಿಂದಿಳಿದು ಮನೆಗೆ ಹೆಜ್ಜೆ ಹಾಕಿದ ಶಾಲಾ ಬಾಲಕನಿಗೆ ಅಂಗಳದಲ್ಲೇ ಹೊಂಚು ಹಾಕಿದ್ದ ಜವರಾಯ!!

ಬಂಟ್ವಾಳ:ಮನೆಯಂಗಳದಲ್ಲೇ ವಾಹನ ಇಳಿದು ಇನ್ನೇನು ಮನೆ ಸೇರಬೇಕೆಂದು ಖುಷಿಯಿಂದ ಹೆಜ್ಜೆ ಹಾಕಿದ ಪುಟ್ಟ ಬಾಲಕ, ವಾಹನದಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆಯೊಂದು ತಾಲೂಕಿನ ಸುರಿಬೈಲು ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಸುರಿಬೈಲು ನಿವಾಸಿ ಕೆ.ಕೆ ಕಲಂದರ್ ಅಲಿ ಎಂಬವರ ಪುತ್ರ ಅಬ್ದುಲ್