Daily Archives

August 17, 2022

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ:

ಬೆಂಗಳೂರು :  ಮೇ 2022 ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನು ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಟ್ವಟ್ಟರ್‌ನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಾಹಿತಿ ರವಾನಿಸಿದ್ದಾರೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಬೇಕಾ!?

ನವದೆಹಲಿ: ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಬೇಕು ಎನ್ನುವ ಬಗ್ಗೆ ಬಗ್ಗೆ ಭಾರತೀಯ ರೈಲ್ವೆ ನಿಯಮವನ್ನು ಬದಲಾಯಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.ಆದರೆ, ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವಿಕೆಗೆ

ಪ್ರಭಾಸ್ ಮದುವೆಯಾಗಲೇಬಾರದು – ಶಾಕಿಂಗ್ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ

ದಕ್ಷಿಣ ಸಿನಿ ರಂಗದ ಹ್ಯಾಂಡ್ಸಂ ಆಂಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಬಾಹುಬಲಿ ಖ್ಯಾತಿಯ ನಟ ಎಲ್ಲರಿಗೂ ಅಚ್ಚುಮೆಚ್ಚು. ಇಂತಿಪ್ಪ ನಟ ಪ್ರಭಾಸ್ ಇನ್ನೂ ಮದುವೆ ಆಗಿಲ್ಲ. ಈ ಪ್ರಶ್ನೆ ಅಭಿಮಾನಿಗಳ ಮನಸ್ಸಲ್ಲಿ ಖಂಡಿತಾ ಇದೆ. ಹಣ, ಸಿನಿಮಾ, ಖ್ಯಾತಿ ಇದ್ದರೂ, ಎಲ್ಲಕ್ಕಿಂತ ಮಿಗಿಲಾಗಿ, ಬೆಟ್ಟದಷ್ಟು

ಹಾವುಗಳಿಗೆ ನಡೆದಾಡಲು ‘ರೋಬೋಟಿಕ್ ಕಾಲು’ಗಳನ್ನು ಕಂಡುಹಿಡಿದ ಯೂಟ್ಯೂಬರ್!

ಹಾವುಗಳಿಗೆ ಕಾಲಿಲ್ಲ ಹಾಗಾಗಿ ಹಾವುಗಳು ತೆವಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ, ಹಾವುಗಳಿಗೆ ಈಗ ಕಾಲು ಇಲ್ಲದೇ ಇರಬಹುದು. 100 ದಶಲಕ್ಷ ವರ್ಷಗಳಷ್ಟು ಹಿಂದೆ ಹಾವುಗಳಿಗೂ ಕಾಲುಗಳು ಇದ್ದವು ಎಂದು ಸಂಶೋಧನೆಗಳು ತಿಳಿಸುತ್ತವೆ.ಸದ್ಯ ಯೂಟ್ಯೂಬರ್ ಓರ್ವ ಹಾವು ನಡೆಯಲು ಸಹಾಯ

WhatsApp ನಿಂದ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ವಾಪಸ್ ಪಡೆಯಬಹುದು | ಹೊಸ ಅಪ್ಡೇಟ್ ಬಿಡುಗಡೆ

ಏನಾದರೂ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುವಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಇದೀಗ ಮತ್ತೊಂದು ಭರ್ಜರಿ ಅಪ್‌ಡೇಟ್ ಒಂದನ್ನು ನೀಡಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.ವಾಟ್ಸಪ್ ಬೀಟಾ ಟ್ರ್ಯಾಕರ್ WABetalnfo ಪ್ರಕಟಿಸಿರುವ ಇತ್ತೀಚಿನ ವರದಿಯ

ಹತ್ತು ದಿನಗಳಲ್ಲಿ ಆನ್ಲೈನ್ ಮೂಲಕ ಪಡೆಯಿರಿ ಮತದಾರರ ಗುರುತಿನ ಚೀಟಿ!

ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಕೆಲವೊಮ್ಮೆ ಹರಸಾಹಸವೇ ಪಡಬೇಕು.ಇದರಿಂದಾಗಿ ಹಲವಾರು ಬಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ದಾಖಲೆಗಳು ಪೂರ್ಣವಾಗಿಲ್ಲದಿದ್ದಂತಹ ಪರಿಸ್ಥಿತಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ

‘JIO’ಗೆ ಸಡ್ಡು ಹೊಡೆಯಲು ಮುಂದಾದ ‘AIRTEL’ | ಅತ್ಯಾಕರ್ಷಕ ಆಫರ್ ನೊಂದಿಗೆ ಹೊಸ ಪ್ರೀಪೇಡ್…

ಭಾರತದ ಟೆಲಿಕಾಂ ದಿಗ್ಗಜರಾದ ಜಿಯೋ ಹಾಗೂ ಏರ್‌ಟೆಲ್ ನಡುವಿನ ಬೆಲೆಗಳ ಪೈಪೋಟಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಜಿಯೋಗೆ ವಿರುದ್ಧವಾಗಿ ಏರ್‌ಟೆಲ್ ಇದೀಗ ಎರಡು ಭರ್ಜರಿ ಪ್ರೀಪೇಡ್ ಆಫರ್ ಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಜನರು ರೀಚಾರ್ಜ್ ಮಾಡಿಸುವ 1.5GB ದೈನಂದಿನ

ಕುಟುಂಬದವರೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

ಸ್ಕೂಟರ್ ನಲ್ಲಿ ತನ್ನ ಕುಟುಂಬದವರೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರವೊಂದು ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ.ಪಂಜಾಬ್‌ನ ಲೂಧಿಯಾನ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ

ಪ್ರೀತಿಯ ಬಲೆಗೆ ಬಿದ್ದು ಆಕೆಯೊಂದಿಗೆ ಲಾಡ್ಜ್ ಗೆ ತೆರಳಿದ ಯುವಕ ; ಬಳಿಕ ಆಗಿದ್ದು ರೋಚಕ!

ಸಾಮಾಜಿಕ ಜಾಲವೆಂಬುದು ಅದೆಷ್ಟೇ ದೂರದಲ್ಲಿದ್ದ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಒಂದು ಮಾಡುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಅದೆಷ್ಟೋ ಜನ ಹಣ ವಸೂಲಿಗೆ ಇಳಿಯುತ್ತಿದ್ದಾರೆ. ಇದರ ಮೂಲಕ ಪರಿಚಯ ಮಾಡಿಕೊಂಡು ಬಳಿಕ ದಂಧೆಗೆ ಇಳಿಯುತ್ತಾರೆ. ಅಂತಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು,

Big Breaking News: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮೋದಿ, ಅಮಿತ್‌ ಶಾಗೆ ಸ್ಥಾನ,
ರಾಜಾಹುಲಿ ಯಡಿಯೂರಪ್ಪ ಸ್ಥಾನ ಏನು ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಇತರ ಒಂಬತ್ತು ಸದಸ್ಯರೊಂದಿಗೆ ಭಾರತೀಯ ಜನತಾ ಪಕ್ಷವು ಬುಧವಾರ ತನ್ನ ಸಂಸದೀಯ ಮಂಡಳಿಯನ್ನು ರಚಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೊಸದಾಗಿ ರಚಿಸಲಾದ ಸಂಸದೀಯ ಮಂಡಳಿಯ ಸದಸ್ಯರನ್ನು ಈ ಕೆಳಗಿನ ಸದಸ್ಯರೊಂದಿಗೆ