Daily Archives

July 24, 2022

ಸುಳ್ಯ: ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿದ ಮಹಿಳೆ ಸಾವು!

ಸುಳ್ಯ: ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ಕಳಂಜ ಗ್ರಾಮದ ಬಾಳೆಗುಡ್ಡೆಯಲ್ಲಿ ನಡೆದಿದೆ. ಕುಂಞಣ್ಣ ನಾಯ್ಕರ ಪುತ್ರಿ ಕುಸುಮ (41) ಮೃತ ಯುವತಿ. ಕುಸುಮ ಅವರು

ಅಕ್ರಮ -ಸಕ್ರಮಕ್ಕೆ ಕಾಯುತ್ತಿದ್ದವರಿಗೆ ಭರ್ಜರಿ ಸಿಹಿ ಸುದ್ದಿ !

ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಕಾಯುತ್ತಿರುವ ಮನೆ ಕಟ್ಟಡಗಳ ಮಾಲೀಕರಿಗ ಸಹಾಯವಾಗುವಂತಹ ಪರ್ಯಾಯ ಮಾರ್ಗಗಳನ್ನು ಸರ್ಕಾರ ಹುಡುಕುತ್ತಿದೆ. ಹಾಗಾಗಿ ಇದು ನಿಯಮ ಉಲ್ಲಂಘಿಸಿ ಕಟ್ಟಡನಿರ್ಮಿಸಿದವರಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಮುಂದಿನ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ

‘ಮೀಸೆ ಲೇಡಿ’ ಎಂದೇ ಸುದ್ದಿಯಲ್ಲಿರುವ ಈ ಮಹಿಳೆಯ ಲೈಫ್ ಸ್ಟೋರಿ!

ಬದುಕಿರುವಷ್ಟು ದಿನ ನೆಮ್ಮದಿಯಿಂದ ಬದುಕುವುದು ಮುಖ್ಯ. ಅದು ಇನ್ನೊಬ್ಬರು ಏನು ಹೇಳುತ್ತಾರೆ ಎಂಬ ದೃಷ್ಟಿಕೋನದಿಂದ ಅಲ್ಲ. ನಮ್ಮ ಖುಷಿಗಾಗಿ ಜೀವನ ನಡೆಸಬೇಕು. ಅದೆಷ್ಟೋ ಮಂದಿ ತಮ್ಮ ಆಸಕ್ತಿ, ಇಚ್ಛೆಗಳನ್ನು ಬದಿಗಿಟ್ಟು ಕಂಡವರು ಏನು ಹೇಳುತ್ತಾರೋ ಎಂದುಕೊಂಡು ಇಡೀ ಜೀವನ ಇನ್ನೊಬ್ಬರಿಗಾಗಿ ತ್ಯಾಗ

ಹಾವಿನ ತಲೆ ಕತ್ತರಿಸಿ ಸೂಪ್ ತಯಾರಿಸಿದ ಬಾಣಸಿಗ, 20 ನಿಮಿಷದಲ್ಲೇ ನಡೆಯಿತು ಬೆಚ್ಚಿಬೀಳಿಸೋ ಘಟನೆ

ಚೀನಾದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಆದರೆ ಎಂಥವರನ್ನೂ ಕೂಡಾ ಬೆಚ್ಚಿ ಬೀಳಿಸುತ್ತೆ. ಇದೊಂದು ಹಾವಿನ ಕಥೆ. ಅದು ಕೂಡಾ ಸತ್ತ ಹಾವಿನ ಕಥೆ. ದಕ್ಷಿಣ ಚೀನಾದ ರೆಸ್ಟೋರೆಂಟ್ ವೊಂದು ಹಾವಿನ ಸೂಪ್‌ಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ನಾಗರ ಹಾವಿನ ಸೂಪ್ ತಯಾರಿಸುವಾಗ ಒಂದು ಅವಘಡ

ತವರು ಮನೆಗೇ ಕನ್ನ ಕೊರೆದ ಪ್ರೀತಿಯ ಮಗಳು

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎಂದರೆ ತಪ್ಪಾದೀತು ಕಾರಣ ಅದು ಅವರಿಗೆ ಪ್ರಾಣ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಆಕೆಯ ಮನಸ್ಸು ಮುದಗೊಳ್ಳುತ್ತದೆ. ಅಮ್ಮನ ಮನೆಯ ಬಗ್ಗೆ ಸುಮ್ಮನೆ ತಮಾಷೆಗೆ ಏನು ಅಂದರು ಮಗಳು ಸುಮ್ಮನೆ ಇರುವುದಿಲ್ಲ. ಆದರೆ ಇಲ್ಲೊಂದು ವಿಲಕ್ಷಣ

Shocking News | 5 ವರ್ಷದ ಪುಟ್ಟ ಸೊಸೆ ಕೇಳಿದ್ದು ಮಾವಿನ ಹಣ್ಣು, ಆತ ಸೀಳಿದ್ದು ಕತ್ತು!

ನವದೆಹಲಿ : 5 ವರ್ಷದ ಬಾಲಕಿಯೋರ್ವಳು ಮಾವಿನ ಹಣ್ಣು ಬೇಕು ಅಂತಾ ತನ್ನ ಮಾವನಲ್ಲಿ ಕೇಳಿದ್ದಾಳೆ. ಪದೇ ಪದೇ ನನಗೆ ಬೇಕು ಮಾವ ಮಾವಿನಹಣ್ಣು ಅಂದಿದ್ದಾಳೆ. ಇಷ್ಟಕ್ಕೆ ಸಿಟ್ಟಾದ ಮಾವ ಮಾಡಿದ್ದು ಮಾತ್ರ ಅಕ್ಷಮ್ಯ ಕೃತ್ಯ. ತಿನ್ನಲು ಮಾವಿನಹಣ್ಣು ಕೇಳಿದ ತಪ್ಪಿಗೆ ಮಾವ ತನ್ನ 5 ವರ್ಷದ ಸೊಸೆಯ ಕತ್ತು

2100 ರ ಸುಮಾರಿಗೆ 41 ಕೋಟಿಗಳಷ್ಟು ಭಾರತದ ಜನಸಂಖ್ಯೆ ಖಾಲಿ, ಕಾರಣ ತಿಳಿದ್ರೆ ಭಯ ಆಗೋದಂತೂ ಸತ್ಯ

ಭಾರತವು ಮಾತ್ರವಲ್ಲದೆ ವಿಶ್ವದ ಹೆಚ್ಚಿನ ರಾಷ್ಟ್ರಗಳ ಜನಸಂಖ್ಯೆಯು ಎರಡು ಸಾವಿರದ ನೂರನೆಯ ಇಸವಿಯ ಹೊತ್ತಿಗೆ ತೀರ ಕುಗ್ಗಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಹಾಗಿದ್ದರೂ ನಮ್ಮ ಜನಸಂಖ್ಯೆಯು ಮುಂದಿನ 78

ಇನ್ನೇನು ಕೆಲ ಗಂಟೆಗಳಲ್ಲಿ ಆರೋಪಿಗಳ ಬೇಟೆಯಾಡಲಿದ್ದ ಪೊಲೀಸರ ದುರಂತ ಅಂತ್ಯ!! ಭೀಕರ ಅಪಘಾತಕ್ಕೆ ಎಸ್.ಐ ಸಹಿತ ಸಿಬ್ಬಂದಿ…

ಬೆಂಗಳೂರು: ಗಾಂಜಾ ಗ್ಯಾಂಗ್ ಒಂದನ್ನು ಬಂಧಿಸುವ ಸಲುವಾಗಿ ಆಂಧ್ರ ಪ್ರದೇಶದತ್ತ ಹೊರಟಿದ್ದ ಪೊಲೀಸರಿದ್ದ ಕಾರೊಂದು ಅಪಘಾತಕ್ಕೀಡಾಗಿ ಪೊಲೀಸರ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಸಿಬ್ಬಂದಿಗಳು ಗಾಯಗೊಂಡ ಘಟನೆಯೊಂದು ಚಿತ್ತೂರು ತಿರುಮಲ ರಸ್ತೆಯ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ

ಭಾರೀ ಮಳೆಗೆ ಚರಂಡಿಯಲ್ಲಿ ಸಿಲುಕಿಕೊಂಡ ಸ್ಕೂಲ್ ಬಸ್, ಸಂಕಷ್ಟದಲ್ಲಿದ್ದ ಎರಡು ಡಜನ್ ಗೂ ಹೆಚ್ಚು ಮಕ್ಕಳನ್ನು ರಕ್ಷಿಸಿದ…

ಭಾರೀ ಮಳೆಯ ನಡುವೆ ಶಾಲಾ ಬಸ್ ವೊಂದು ಚರಂಡಿಯಲ್ಲಿ ಸಿಲುಕಿಕೊಂಡ ಘಟನೆಯೊಂದು ನಡೆದಿದ್ದು, ಶಾಲಾ ಮಕ್ಕಳು ಭಯಭೀತರಾಗಿ, ಸಹಾಯಕ್ಕಾಗಿ ಕೂಗುತ್ತಿರುವ ಮನಕಲಕುವ ವೀಡಿಯೋವೊಂದು ವೈರಲ್ ಆಗಿದೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಭಾರೀ ಮಳೆಯ ನಡುವೆ ನಿನ್ನೆ ಎರಡು ಡಜನ್‌ಗೂ ಹೆಚ್ಚು

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್‌ ಫೈನಲ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್‌ ಚೋಪ್ರಾ ಬೆಳ್ಳಿಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಾಂಪಿಯನ್‌ಶಿಪ್‌ನ