Daily Archives

July 2, 2022

ಮದುವೆ ಮಂಟಪದಲ್ಲಿ ವರನನ್ನು ನೋಡಿ ದಿಢೀರನೆ ಅತ್ತ ವಧು!!! ಕಾರಣವೇನು ಗೊತ್ತೇ?

ಮದುವೆ ಎನ್ನುವುದು ಎಲ್ಲರ ಬಾಳಲ್ಲಿ ಒಂದು ಹೊಸ ಕಲ್ಪನೆ, ಒಂದು ನವನವೀನ ಆಸೆಗಳನ್ನು ಹುಟ್ಟಿಸೋ ಸಂದರ್ಭ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಭಾವನೆ ಇದೇ ರೀತಿ ಇರುತ್ತದೆ. ಅವರ ಕಲ್ಪನೆಗೆ ತಕ್ಕ ಹುಡುಗ, ಹುಡುಗಿ ಸಿಕ್ಕರೆ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತಾನೇ ಹೇಳಬಹುದು

ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ 4800ರೂ.ದಂಡ ವಸೂಲಿ

ಉಡುಪಿ : ನಮ್ಮ ಸರ್ಕಾರ ತಂಬಾಕು ನಿಯಂತ್ರಣ ಮಾಡಲೆಂದು ಕೊತ್ವ ಕಾಯಿದೆ ಜಾರಿ ಮಾಡ್ದಿದ್ದು.ಉಡುಪಿ ಜಿಲ್ಲೆಯಲ್ಲಿ ಕೊತ್ವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪರವಾಗಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳ ' ಮಣಿಪಾಲದಲ್ಲಿ ಇರುವ ಎಲ್ಲಾ ಅಂಗಡಿ, ಬಾರ್,ಹೋಟೆಲ್,

ಅಪ್ರಾಪ್ತರು ಇನ್ಸ್ಟಾಗ್ರಾಮ್ ಬಳಸದಂತೆ ಮೆಟಾ ಕಂಪನಿಯ ಹೊಸ ಪ್ಲಾನ್!, ಏನದು?

ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ವಯಸ್ಕರಿಗಿಂತ ಹೆಚ್ಚು ಮಕ್ಕಳೇ ಕಾಣಸಿಗುತ್ತಾರೆ. ಹೀಗಾಗಿ ಅಪ್ರಾಪ್ತರು ಇನ್ಸ್ಟಾಗ್ರಾಮ್ ಬಳಕೆಯನ್ನು ಮಾಡದೇ ಇರಲು ಹಾಗೂ ವಯಸ್ಕ ಅಪರಿಚಿತರು ಸಂಪರ್ಕಿಸದಂತೆ ಮೆಟಾ ಕಂಪನಿ ಒಂದು ಹೊಸ ಫೀಚರ್ ನ್ನು ಜಾರಿಗೊಳಿಸಿದೆ.ಹೌದು. ಇನ್​ಸ್ಟಾಗ್ರಾಂ, ಆರ್ಟಿಫಿಶಿಯಲ್

ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ ಎಂದು ಚಾಣಕ್ಯನ ನೀತಿ ಹೇಳುತ್ತದೆ!

ಈ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಖಂಡಿತವಾಗಿಯೂ ನಾವು ದೂರವಿಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.  ಮಹಿಳೆಯರಲ್ಲಿ ಇರಬಾರದ ಈ ಗುಣಗಳಾವುವು..? ಚಾಣಕ್ಯನ ಪ್ರಕಾರ  ಮಹಿಳೆಯರಲ್ಲಿ ಯಾವ ಗುಣವಿರಬಾರದು..?ದುರಾಸೆಯ ಮಹಿಳೆಯರ ಬಗ್ಗೆ ಎಚ್ಚರದಿಂದಿರಿ:ದುರಾಸೆಯ ಮಹಿಳೆಯರು ತಮ್ಮ

ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡೋ ಶಿಕ್ಷಕನೋರ್ವನ ಕಾಮ ಪುರಾಣ! ಜನರಿಂದ ಧರ್ಮದೇಟು!

ಇಂತಹ ಕೆಟ್ಟ ಶಿಕ್ಷಕ ನಮ್ಮ ರಾಜ್ಯದಲ್ಲಿ ಇದ್ದಾರೆ ಅನ್ನೋದೇ ಅಸಹ್ಯಕರ ಸಂಗತಿ. ಈತ ಶಿಕ್ಷಕ ಹೆಸರಿಗೇನೇ ಕಳಂಕ. ಮಕ್ಕಳನ್ನು ತನ್ನ ಕಾಮದಾಟಕ್ಕೆ ಬಳಸೋ ಈತನ ಬುದ್ಧಿಗೆ ಏನನ್ನಬೇಕೋ….ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಅಜರುದ್ದೀನ್ ಕಾಮುಕ ಶಿಕ್ಷಕ. ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ.

ಉದ್ಯೋಗಾಕಾಂಕ್ಷಿಗಳೇ ಎಚ್ಚರ, ಸರ್ವಶಿಕ್ಷಾ ಅಭಿಯಾನದ ಹೆಸರಲ್ಲಿ ನಕಲಿ ವೆಬ್ ಸೈಟ್!

ಬೆಂಗಳೂರು: ಉದ್ಯೋಗಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದ್ದು, ಇದನ್ನೇ ಟಾರ್ಗೆಟ್ ಆಗಿಸಿಕೊಂಡು ಅದೆಷ್ಟೋ ವಂಚಕರು ನಕಲಿ ವೆಬ್ ಸೈಟ್ ಮೂಲಕ ಕೆಲಸ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಇದೀಗ ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಮೂಲಕ ವಂಚನೆಗೆ

ತುಟ್ಟಿಭತ್ಯೆ ಹೆಚ್ಚಳದ ಕುರಿತಂತೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ಕೇಂದ್ರ ಸರ್ಕಾರವು ಅತಿ ಶೀಘ್ರದಲ್ಲೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಉಡುಗೊರೆಯನ್ನು ಪಡೆಯಬಹುದು. ಸರ್ಕಾರವು ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸುತ್ತದೆ ಎಂದು ವರದಿಯಾಗಿದೆ.ಆದಾಗ್ಯೂ 7 ನೇ ವೇತನ ಆಯೋಗದ ಡಿಎಯನ್ನು

ನಾಯಿ ಕಚ್ಚಿ ಲಸಿಕೆ ತಗೊಂಡರೂ, ಮೃತಪಟ್ಟ ಯುವತಿ, ತನಿಖೆಯಲ್ಲಿ ಬಯಲಾಯ್ತು ಭೀಕರ ಸತ್ಯ!!!

ಕೇರಳದ ಪಲಕ್ಕಾಡ್ ಮೂಲದ 18 ವರ್ಷದ ಯುವತಿಯೋರ್ವಳು ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದುಕೊಂಡರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ತನಿಖೆಯ ಬಳಿಕ ಅಸಲಿ ಕಾರಣ ಏನೆಂಬುದು ಈಗ

ಇನ್ನು ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೂ ಸ್ಕೂಲ್ ಬಸ್!

ಬೆಂಗಳೂರು: ಖಾಸಗಿ ಶಾಲಾ ಮಕ್ಕಳಂತೆ ಇನ್ನು ಮುಂದೆ ಸರ್ಕಾರಿ ಶಾಲೆಯ ಮಕ್ಕಳಿಗೂ ಸ್ಕೂಲ್ ಬಸ್ ಸೌಲಭ್ಯ ದೊರೆಯಲಿದ್ದು, ಶಾಲಾ ವಾಹನ ಖರೀದಿ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರೋದಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ ವ್ಯವಸ್ಥೆ

ಧರ್ಮಸ್ಥಳದಲ್ಲಿರುವ ದಕ್ಷಿಣದ ಅಯೋಧ್ಯೆ ಎಂದೇ ಕರೆಯಲ್ಪಡುವ ಶ್ರೀರಾಮ ಮಂದಿರದ ಬಗ್ಗೆ ನಿಮಗೆಷ್ಟು ಗೊತ್ತು ?

ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು