Daily Archives

July 2, 2022

ಗೋವಿನ ಹತ್ಯೆಯಾದರೆ ಪ್ರತಿಯಾಗಿ ಮಾನವ ಹತ್ಯೆ ಕೂಡ ಆದೀತು ಎಚ್ಚರಿಕೆ – ಅರುಣ್ ಕುಮಾರ್ ಪುತ್ತಿಲ

ಸವಣೂರು : ರಕ್ತಪಾತಕ್ಕೆ ರಕ್ತಪಾತವೇ ಉತ್ತರ ಕೊಡಬೇಕು,ಹತ್ಯೆಗೆ ಪ್ರತಿ ಹತ್ಯೆಯ ಮೂಲಕ ಉತ್ತರಕೊಡಬೇಕು.ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.ಅವರು ಜು.1 ರಂದು ಸಂಜೆ

ದಕ್ಷಿಣ ಕನ್ನಡ : ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ ,ಮುಂಜಾನೆಯ ಭೀಕರ ಕಂಪನಕ್ಕೆ ನಲುಗಿದ ಜನತೆ

ದ.ಕ.ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜು.2 ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಆತಂಕಗೊಂಡಿದ್ದಾರೆ. ನಿರಂತರ ಕಂಪನದಿಂದ ಜನತೆಯಲ್ಲಿ ಗಾಬರಿ ಗೊಂದಲ

ವಿಚಿತ್ರ ಮದುವೆ | ಮೊಸಳೆಯ ಜೊತೆ ಸಪ್ತಪದಿ ತುಳಿದ ಮೇಯರ್!!!

ಈ ಜಗತ್ತಲ್ಲಿ ಯಾವ ಯಾವ ಮದುವೆಗಳನ್ನು ನೋಡಿದ್ದೇವೆ. ಮೇಕೆ ಜೊತೆ, ಕಪ್ಪೆ ಮದುವೆ ಹೀಗೆ ಅನೇಕ. ಈಗ ಅದರ ಪಾಲಿಗೆ ಇನ್ನೊಂದು ವಿಶೇಷ ಮದುವೆಯೊಂದು ಸೇರಿಕೊಂಡಿದೆ. ಅದುವೇ ಮೊಸಳೆ ಮದುವೆ. ಇದರ ವಿಶೇಷ ಏನು ಅಂತೀರಾ ? ಇಲ್ಲಿದೆ ಕಂಪ್ಲೀಟ್ ಕಹಾನಿ.ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ

ಯಶಸ್ವಿ ಮೊದಲ ‘ಪೈಲಟ್ ರಹಿತ ವಿಮಾನ’ ಹಾರಾಟ !

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವರಹಿತ ವಿಮಾನದ ಹಾರಾಟ ಯಶಸ್ವಿಯಾಗಿದೆ. DRDO ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಮೊದಲ ಹಾರಾಟವನ್ನು ಯಶಸ್ವಿಯಾಗಿದೆ.ಪೈಲಟ್ ಇಲ್ಲದೆ ಹಾರಿದ ವಿಮಾನವು ಈ ಸಮಯದಲ್ಲಿ ಹಾರಾಟದಿಂದ

ವೀಕೆಂಡ್ ಗೆ ಏರಿದ ಚಿನ್ನದ ದರ, ಯಾವ ನಗರಗಳಲ್ಲಿ ಎಷ್ಟು? ಇಲ್ಲಿದೆ ಕಂಪ್ಲೀಟ್ ವಿವರ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡಿದೆ. ಹಾಗಾಗಿ ಇಂದು ಚಿನ್ನ ಕೊಳ್ಳುವವರು ಯೋಚನೆ ಮಾಡಿ ಕೊಳ್ಳುವುದು ಒಳ್ಳೆಯದು. ಏಕೆಂದರೆ ಚಿನ್ನದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಂದು ಏರಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು