Daily Archives

June 5, 2022

5 ವರ್ಷದ ಅದಮ್ಯ ಪ್ರೀತಿ, ಮದುವೆಯಾದ ನಾಲ್ಕೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!!!

ವರ್ಷಗಟ್ಟಲೆ ಪ್ರೀತಿಸಿ ಅನಂತರ ಮದುವೆಯಾಗಿ ಕೆಲವೇ ತಿಂಗಳಲ್ಲಿ ಸಾವು ಕಾಣುವ ಅದೆಷ್ಟೋ ಯುವತಿಯರ ಸಾಲಿಗೆ ಈ ಘಟನೆ ಕೂಡಾ ಸೇರುತ್ತೆ. ಹಾಗಿದ್ರೆ ಹುಡುಗ ವರ್ಷಗಟ್ಟಲೆ ಪ್ರೀತಿ ಮಾಡಿರುವುದು ಸುಳ್ಳಾ ? ಅಥವಾ ಇದು ಯುವತಿಯ ದುಡುಕಿನ ನಿರ್ಧಾರನಾ ಎಂದು ತೀರ್ಮಾನಿಸುವುದು ನಿಜಕ್ಕೂ ಕಷ್ಟ. ಏನೇ ಆಗಲಿ

ಶೀಘ್ರವೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ!

ದಾವಣಗೆರೆ : ಶೀಘ್ರವೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಪೆಟ್ರೋಲ್,

ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ !! | 34 ಮಂದಿ ಸಜೀವ ದಹನ, 400ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ನಡೆದಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿ 34 ಜನರು ಸಜೀವ ದಹನವಾಗಿದ್ದು, 400ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.ಚಿತ್ತಗಾಂಗ್‍ನ ಸೀತಾಕುಂಡ ಉಪಜಿಲಾದಲ್ಲಿರುವ ಕಡಮ್ರಸುಲ್ ಪ್ರದೇಶದ ಬಿಎಂ

ದೈವಸ್ಥಾನದ ಮೇಲ್ಛಾವಣಿ ರಸ್ತೆ ಸಂಚಾರಕ್ಕೆ ಅಡ್ಡಿ ಎನ್ನುವ ಆಕ್ಷೇಪ!! ಕೆಲವೇ ಕ್ಷಣಗಳಲ್ಲಿ ಆಕ್ಷೇಪಣೆ ಹಿಂಪಡೆದ ಮುಸ್ಲಿಂ…

ಉಡುಪಿ: ಇಲ್ಲಿನ ಪಡುಬಿದ್ರೆಯ ಕಂಚಿನಡ್ಕ ಗ್ರಾಮದ ಮುಂಡಾಲ ಸಮಾಜದ ಮಿಂಚಿನಬಾವಿಯ ಬಬ್ಬುಸ್ವಾಮಿ ದೈವಸ್ಥಾನ ಮೇಲ್ಛಾವಣಿ ನಿರ್ಮಾಣಕ್ಕೆ ಎರಡು ಮುಸ್ಲಿಂ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದ ಆಕ್ಷೇಪವನ್ನು ನಿನ್ನೆ ಅವರಾಗಿಯೇ ಹಿಂಪಡೆದಿವೆ.ದೈವಸ್ಥಾನವು ರಸ್ತೆಯ ಪಕ್ಕದಲ್ಲಿದ್ದು

ನೆಲ್ಯಾಡಿ : ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಮತಾಂತರ ಶಂಕೆ ? ಹಿಂದೂ ಸಂಘಟನೆಗಳು ಆಕ್ರೋಶ

ನೆಲ್ಯಾಡಿ : ಕ್ರೈಸ್ತ ಪ್ರಾರ್ಥನಾ ಮಂದಿರವೊಂದರಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಹಿಂದೂ ಸಂಘಟನೆಗಳ ಆರೋಪದ ಮೇರೆಗೆ ಪೊಲೀಸರು ದಾಳಿ ಮಾಡಿರುವ ಘಟನೆ ಜೂ.4ರ ಮಧ್ಯ ರಾತ್ರಿ ನಡೆದಿದೆ.ನೆಲ್ಯಾಡಿಯ ಆರ್ಲದ ಧ್ಯಾನ ಮಂದಿರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಪೊಲೀಸರು ಪರಿಶೀಲನೆ ನಡೆಸಿದ

ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಆಶ್ಲೇಷ ಪೂಜೆಗೆ ಭಕ್ತರ ದಂಡು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ಸುಬ್ರಹ್ಮಣ್ಯದ ರಾಜಗೋಪುರದಿಂದ ಕೆ.ಎಸ್ ಆರ್.ಟಿ.ಸಿ.ಬಸ್ ನಿಲ್ದಾಣವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.ಜೂ.5 ಆಶ್ಲೇಷ ನಕ್ಷತ್ರವಾದ್ದರಿಂದ ಆಶ್ಲೇಷ ಪೂಜೆಗೆ ಮಾಡಿಸಲು ಕುಕ್ಕೆ

ವೈದ್ಯಕೀಯ ಸಹಾಯವಿಲ್ಲದೆ ಸಮುದ್ರದ ಅಲೆಗಳ ನಡುವೆ ಮಗುವಿಗೆ ಜನ್ಮ ನೀಡಿದ ಮಹಾತಾಯಿ !!- ವೀಡಿಯೋ ವೈರಲ್

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಸುಲಭದ ಮಾತಲ್ಲ. ಮಗುವಿಗೆ ಜನ್ಮ ನೀಡಬೇಕೆಂದರೆ ತಾಯಿ ತನ್ನ ಜೀವವನ್ನೇ ಪಣಕ್ಕಿಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸೃಷ್ಟಿಯ ನಿಯಮವೇ ಬೇರೆ ಇರುತ್ತದೆ. ಯಾವುದೇ ತೊಂದರೆ ಅನುಭವಿಸದೆ, ವೈದ್ಯರ ಸಹಾಯವಿಲ್ಲದೆಯೇ ಸಮುದ್ರದಲ್ಲಿ ಮಹಿಳೆಯೊಬ್ಬಳು ಮಗುವಿಗೆ

ಪುತ್ತೂರು: ಸಂದರ್ಶಕ ವೀಸಾದಲ್ಲಿ ತೆರಳಿದ್ದ ಕುಂಬ್ರದ ವ್ಯಕ್ತಿ ಮದೀನಾದಲ್ಲಿ ಸಾವು

ಸಂದರ್ಶಕ ಸೌದಿ ಅರೇಬಿಯ ವೀಸಾದಲ್ಲಿ ಬಂದಿದ್ದ ಪುತ್ತೂರಿನ ವ್ಯಕ್ತಿಯೊಬ್ಬರು ಮದೀನಾದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತೂರಿನ ಕುಂಬ್ರ ಮೂಲದ ಅಬ್ದುರಹ್ಮಾನ್' (72) ಎಂದು ಗುರುತಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಜಾನ್‌ನಿಂದ

ಇನ್ನು ಮುಂದೆ ರೈಲಿನಲ್ಲಿ ಮೀಸಲಾತಿ ಟಿಕೆಟ್ ಇಲ್ಲದೆಯೂ ಪ್ರಯಾಣ!!

ಅದೆಷ್ಟೋ ಜನರು ಆ ಕ್ಷಣಕ್ಕೆ ಪ್ಲಾನ್ ಮಾಡಿ ಟ್ರಾವೆಲ್ ಮಾಡೋರೇ ಹೆಚ್ಚು. ಆದ್ರೆ ಈತರದ ತಕ್ಷಣ ಪ್ರಯಾಣಕ್ಕೆ ರೈಲ್ವೇ ಇಲಾಖೆ ಕೈ ಜೋಡಿಸುತ್ತಿರಲಿಲ್ಲ. ಯಾಕಂದ್ರೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಆದ್ರೆ ಇದೀಗ ಪ್ರಯಾಣಿಕರಿಗೆ ಸಿಹಿಸುದ್ದಿ ಒಂದಿದ್ದು,

ಕಾಂಗ್ರೆಸ್ ಗೆ ಮತ್ತೊಂದು ಶಾಕ್ !! | ಪಕ್ಷಕ್ಕೆ ಕೈಕೊಟ್ಟ ಐವರು ಪ್ರಮುಖ ನಾಯಕರು, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

ಪಂಚರಾಜ್ಯ ಚುನಾವಣೆಯ ಬಳಿಕ ಕಾಂಗ್ರೆಸ್ ಅದೆಷ್ಟೋ ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಆ ಪಂಚರಾಜ್ಯಗಳಲ್ಲದೆ ಬೇರೆ ರಾಜ್ಯಗಳಲ್ಲೂ ಕಾರ್ಯಕರ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.ಪ್ರಮುಖ ಚುನಾವಣೆಯಲ್ಲೇ ಮುಖಭಂಗಕ್ಕೀಡಾಗಿರುವ ಕಾಂಗ್ರೆಸ್ ತನ್ನ ಒಳಜಗಳಗಳಿಂದಾಗಿ ಪ್ರಮುಖ ನಾಯಕರನ್ನು